ETV Bharat / state

ಶಿವಮೊಗ್ಗ: ಧಾರಾಕಾರ ಮಳೆಗೆ ಸಂಪೂರ್ಣ ಕುಸಿದ ಸರ್ಕಾರಿ ಶಾಲೆ - Shimogga latest news

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾವತಿ ತಾಲ್ಲೂಕಿನ ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆ, ಛಾವಣಿಗಳು ಬಿದ್ದುಹೋಗಿವೆ.

collapse Government school in shimogga
author img

By

Published : Aug 9, 2019, 2:03 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾವತಿ ತಾಲ್ಲೂಕಿನ ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಭಾಗಶಃ ಹಾನಿಯಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಈ ಘಟನೆ ನಡೆದಿದ್ದರಿಂದ ಜೀವಹಾನಿ ಸಂಭವಿಸಿಲ್ಲ.

ಎಡೆಬಿಡದೆ ಮಳೆ ಬರುತ್ತಿರುವ ಕಾರಣ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳು ಶಾಲೆ ಸಮೀಪ ಬಂದಿರಲಿಲ್ಲ. ಶಾಲೆಯ ಕಟ್ಟಡದ ಗೋಡೆಗಳು ಮಣ್ಣಿನ ಗೋಡೆಗಳಾಗಿದ್ದರಿಂದ ಶಿಥಿಲಾವಸ್ಥೆಗೆ ತಲುಪಿದ್ದವು. ಆದ ಕಾರಣ ಮಳೆಗೆ ಗೋಡೆಗಳು ಹಸಿಯಾಗಿ ಕುಸಿದು ಬಿದ್ದಿವೆ. ಕಟ್ಟಡದ ಚಾವಣಿಗಳು, ಹೆಂಚುಗಳು ಸಹ ಬಿದ್ದಿದ್ದು, ಹೊಸ ಕಟ್ಟಡವನ್ನೇ ನಿರ್ಮಿಸಬೇಕಿದೆ.

Intro:ಮಳೆಗೆ ಸರ್ಕಾರಿ ಶಾಲೆ ಕಟ್ಟಡ ಬಿದ್ದು ಭಾಗಶಃ ಹಾನಿ.

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಭಾಗಶಃ ಹಾನಿಯಾಗಿದೆ.Body: ಭದ್ರಾವತಿ ತಾಲೂಕು ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಇಂದು ಮುಂಜಾನೆ ಕುಸಿದು ಬಿದ್ದಿದೆ. ಮಳೆಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದ ರಿಂದ ಯಾರು‌ ಶಾಲೆ ಸಮೀಪ ಬಂದಿರಲಿಲ್ಲ. ಶಾಲೆಯ ಕಟ್ಟಡ ಹಳೆಯದಾಗಿತ್ತು. ಅಲ್ಲದೆ ಎಲ್ಲಾವು ಮಣ್ಣಿನ ಗೋಡೆಗಳಾಗಿದ್ದವು. ಮಳೆಗೆ ಗೋಡೆಗಳು ಹಸಿಯಾಗಿ ಗೋಡೆ ಕುಸಿದು ಬಿದ್ದಿವೆ.Conclusion:ಇದರಿಂದ ಛಾವಣಿಗಳು ಕುಸಿದು ಹಂಚುಗಳು ಸಹ ಬಿದ್ದಿವೆ. ಇದರಿಂದ ಶಾಲೆಯ ಹೊಸ ಕಟ್ಟಡವನ್ನೆ ನಿರ್ಮಾಣ ಮಾಡಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.