ETV Bharat / state

ಸಿಎಂ ಹೆಚ್​ಡಿಕೆ ಹೆಲಿಕಾಪ್ಟರ್​ಗೂ ತಟ್ಟಿದ ಬಿಸಿ... ಅಧಿಕಾರಿಗಳಿಂದ ಸಂಪೂರ್ಣ ತಪಾಸಣೆ! - ಅಧಿಕಾರಿಗಳು

ಲೋಕಸಭಾ ಚುನಾವಣಾ ಕಾವು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಪ್ರಚಾರಕ್ಕೆ ಬಂದಾಗ ಸಿಎಂ ಹೆಲಿಕಾಪ್ಟರ್ ತಪಾಸಣೆ.

ತಪಾಸಣೆ
author img

By

Published : Apr 17, 2019, 3:19 PM IST

ಶಿವಮೊಗ್ಗ: ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಚುನಾವಣಾ ಅಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

ಹೌದು, ಇದೀಗ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರ ಹೆಲಿಕಾಪ್ಟರ್​ಗೂ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದ್ದು, ಹೆಲಿಕಾಪ್ಟರ್ ​ಅನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಚುನಾವಣಾ ಅಧಿಕಾರಿಗಳು ಸಿಎಂ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಪ್ರಚಾರಕ್ಕೆ ಬಂದಾಗ ಅವರ ಹೆಲಿಕಾಪ್ಟರ್​ಅನ್ನು ಚುನಾವಣಾ ಅಧಿಕಾರಿಗಳು ಸಂಪೂರ್ಣ ತಪಾಸಣೆ ನಡೆಸಿದ್ದಾರೆ.

Intro:
ಸಿಎಂ ಕುಮಾರಸ್ವಾಮಿರವರಿಗೂ ತಟ್ಟಿದ ಚುನಾವಣಾ ಬಿಸಿ, ಸಿಎಂ ಹೆಲಿಕ್ಯಾಪ್ಟರ್ ನ್ನು ಚುನಾವಣಾಧಿಕಾರಿಗಳು ತಾಪಸಣೆ ನಡೆಸಿದ್ದಾರೆBody: ಲೋಕಸಭ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಪ್ರಚಾರಕ್ಕೆ ಬಂದಾಗ ಅವರ ಹೆಲಿಕ್ಯಾಪ್ಟರ್ ಬೆಲ್ 412 VT GVM ನ್ನು ಸಂಪೂರ್ಣ ತಪಾಸಣೆ ನಡೆಸಿದರು.Conclusion: ಲೋಕಸಭ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಪ್ರಚಾರಕ್ಕೆ ಬಂದಾಗ ಅವರ ಹೆಲಿಕ್ಯಾಪ್ಟರ್ ಬೆಲ್ 412 VT GVM ನ್ನು ಸಂಪೂರ್ಣ ತಪಾಸಣೆ ನಡೆಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.