ETV Bharat / state

ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಪೌರತ್ವ ವಿಚಾರದಲ್ಲಿ ಗಲಭೆ ಸೃಷ್ಟಿಸಿಸುತ್ತಿದೆ: ಬಿ.ವೈ.ರಾಘವೆಂದ್ರ

ಕಾನೂನು ಮಾಡಿ ಜಾರಿಗೆ ತಂದ ಮೇಲೆ ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಸಿಎಎ ಕಾನೂನಿನ ವಿರುದ್ದ ಕಾಂಗ್ರೆಸ್ ಯುವಜನತೆಯನ್ನು ಎತ್ತಿ ಕಟ್ಟಿ, ದೇಶದಲ್ಲಿ ಅಶಾಂತಿ‌ ಸೃಷ್ಟಿ ಮಾಡಲು ಯತ್ನಿಸುತ್ತಿದೆ ಎಂದು ಸಂಸದ ಬಿ.ವೈ.ರಾಘವೆಂದ್ರ ತಿಳಿಸಿದ್ದಾರೆ.

BY Raghavendra
ಬಿ.ವೈ.ರಾಘವೆಂದ್ರ
author img

By

Published : Dec 21, 2019, 5:06 PM IST

ಶಿವಮೊಗ್ಗ: ದೇಶದ ಪೌರತ್ವ ಕಾಯಿದೆಯ ವಿರುದ್ದ ಕಾಂಗ್ರೆಸ್ ಯುವ ಜನತೆಯನ್ನು ಪ್ರಚೋದನೆಗೆ ಒಳಪಡಿಸಿ ದೇಶದಲ್ಲಿ ಅಶಾಂತಿ ಸೃಷ್ಟಿಸಿ, ಅದರ ಲಾಭವನ್ನು ಪಡೆದುಕೊಳ್ಳುವ ಯತ್ನ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಪೌರತ್ವ ವಿಧೇಯಕದಲ್ಲಿ ಗಲಭೆ ಸೃಷ್ಟಿಸಿಸುತ್ತಿದೆ: ಬಿ.ವೈ.ರಾಘವೆಂದ್ರ

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪೌರತ್ವ ವಿಧೇಯಕವನ್ನು ಸಂಸತ್​ನಲ್ಲಿ ಮಂಡಿಸಿ, ಅದನ್ನು ಕಾನೂನನ್ನಾಗಿ ಮಾಡಿ ಜಾರಿಗೆ ತಂದ ಮೇಲೆ ಅದನ್ನು ಎಲ್ಲಾರು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಸಿಎಎ ಕಾನೂನಿನ ವಿರುದ್ದ ಕಾಂಗ್ರೆಸ್ ಯುವಜನತೆಯನ್ನು ಎತ್ತಿ ಕಟ್ಟಿ, ದೇಶದಲ್ಲಿ ಅಶಾಂತಿ‌ ಸೃಷ್ಟಿ ಮಾಡಲು ಯತ್ನಿಸುತ್ತಿದೆ.

ಸಂವಿಧಾನ ಬದ್ದವಾದ ವ್ಯವಸ್ಥೆಯಲ್ಲಿ ಯುವಕರನ್ನು ಚೂ ಬಿಡುವಂತಹ ಕೆಲ್ಸವನ್ನು ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಮಾಡುತ್ತಿವೆ. ಇದರಿಂದ ಈ ಸಂಧರ್ಭದಲ್ಲಿ ಯುವ ಜನತೆ ಪ್ರಚೋದನೆಗೆ ಒಳಗಾಗದೆ, ನಿಜವಾದ ಸಂಗತಿಯನ್ನು ಅರ್ಥ ಮಾಡಿ ಕೊಳ್ಳಬೇಕು ಎಂದು ವಿನಂತಿ ಮಾಡಿಕೊಂಡರು. ಸಿಎಎ ಬಗ್ಗೆ ಇರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ನಾನು ಹಾಗೂ ನಮ್ಮ ಕಾರ್ಯಕರ್ತರು ಮಾಡುತ್ತೆವೆ ಎಂದರು.

ಸಿಎಎ ಬಗ್ಗೆ ದೇಶದ ಕೆಲ ರಾಜ್ಯಗಳಲ್ಲಿ ಗಲಾಟೆ- ದೊಂಬಿ ನಡೆಯುತ್ತಿದೆ. ಒಂದು ಶಾಂತವಾಗಿರುವಂತಹ ರಾಜ್ಯ ಹಾಗೂ ದೇಶವನ್ನು ವಿನಾಶದ ಹಂಚಿಗೆ ಕರೆದು ಕೊಂಡು ಹೋಗುವ ಪಟ್ಟಭದ್ರಾ ಹಿತಾಸಕ್ತಿಯವರು ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ಗುರಿಯನ್ನಾಗಿಸಿ ಕೊಂಡು ದಾಳಿ ಮಾಡುತ್ತಿದ್ದಾರೆ. ಕೆಲ ರಾಜಕೀಯಗಳು ತಮಗೆ ಬೇಡವಾದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅಲ್ಲದೆ, ಪಾಕಿಸ್ತಾನ, ಆಫ್ಘಾನಿಸ್ಥಾನಗಳಿಂದ ಬಂದ ಅಲ್ಲಿನ ಅಲ್ಪ ಸಂಖ್ಯಾತರಿಗೆ ದೇಶದ ಪೌರತ್ವ ನೀಡುವುದು ‌ಕಾನೂನಿನ ಉದ್ದೇಶ ವಾಗಿದೆ ಎಂದರು. ಯುವ ಜನತೆ ಕಿಡಿಗೇಡಿಗಳ ಮಾತಿಗೆ ಬೆಲೆ ನೀಡಬಾರದು ಎಂದು ಅವರು ವಿನಂತಿ ಮಾಡಿ ಕೊಂಡರು.

Intro:ಕಾಂಗ್ರೆಸ್ ಸಿಎಎ ವಿಧೇಯಕದಲ್ಲಿ ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆದು ಕೊಳ್ಳಲು ಯತ್ನಿಸುತ್ತಿದೆ: ಸಂಸದ ಬಿ.ವೈ.ರಾಘವೆಂದ್ರ.

ಶಿವಮೊಗ್ಗ: ದೇಶದ ಪೌರತ್ವ ಕಾಯಿದೆಯ ವಿರುದ್ದ ಕಾಂಗ್ರೆಸ್ ಯುವ ಜನತೆಯನ್ನು ಪ್ರಚೋದನೆಗೆ ಒಳಪಡಿಸಿ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಿ, ಅದರ ಲಾಭವನ್ನು ಪಡೆದು ಕೊಳ್ಳುವ ಯತ್ನ ಮಾಡುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪೌರತ್ವ ವಿಧೇಯಕವನ್ನು ಸಂಸತ್ ನಲ್ಲಿ ಮಂಡಿಸಿ, ಅದನ್ನು ಕಾನೂನನ್ನಾಗಿ ಮಾಡಿ ಜಾರಿಗೆ ತಂದ ಮೇಲೆ ಅದನ್ನು ಎಲ್ಲಾರು ಒಪ್ಪಿ ಕೊಳ್ಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಸಿಎಎ ಕಾನೂನಿನ ವಿರುದ್ದ ಕಾಂಗ್ರೆಸ್ ಯುವಜನತೆಯನ್ನು ಎತ್ತಿ ಕಟ್ಟಿ, ದೇಶದಲ್ಲಿ ಅಶಾಂತಿ‌ ಸೃಷ್ಟಿ ಮಾಡಲು ಯತ್ನಿಸುತ್ತಿದೆ.‌Body:ಸಂವಿಧಾನ ಬದ್ದವಾದ ವ್ಯವಸ್ಥೆಯನ್ನು ಯುವಕರನ್ನು ಚೂ ಬಿಡುವಂತಹ ಕೆಲ್ಸವನ್ನು ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಮಾಡುತ್ತಿವೆ. ಇದರಿಂದ ಈ ಸಂಧರ್ಭದಲ್ಲಿ ಯುವ ಜನತೆ ಪ್ರಚೋದನೆಗೆ ಒಳಗಾಗದೆ, ನಿಜವಾದ ಸಂಗತಿಯನ್ನು ಅರ್ಥ ಮಾಡಿ ಕೊಳ್ಳಬೇಕು ಎಂದು ವಿನಂತಿ ಮಾಡಿ ಕೊಂಡರು. ಸಿಎಎ ಬಗ್ಗೆ ಇರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ನಾನು ಹಾಗೂ ನಮ್ಮ ಕಾರ್ಯಕರ್ತರು ಮಾಡುತ್ತೆವೆ ಎಂದರು. ಸಿಎಎ ಬಗ್ಗೆ ದೇಶದ ಕೆಲ ರಾಜ್ಯಗಳಲ್ಲಿ ಗಲಾಟೆ- ದೊಂಬಿ ನಡೆಯುತ್ತಿದೆ. Conclusion:ಒಂದು ಶಾಂತವಾಗಿರುವಂತಹ ರಾಜ್ಯ ಹಾಗೂ ದೇಶವನ್ನು ವಿನಾಶದ ಹಂಚಿಗೆ ಕರೆದು ಕೊಂಡು ಹೋಗುವ ಪಟ್ಟಭದ್ರಾ ಹಿತಾಸಕ್ತಿಯವರು ಮಾಡುತ್ತಿದ್ದಾರೆ . ಪೊಲೀಸ್ ಇಲಾಖೆಯನ್ನು ಗುರಿಯನ್ನಾಗಿಸಿ ಕೊಂಡು ದಾಳಿ ಮಾಡುತ್ತಿದ್ದಾರೆ. ಕೆಲ ರಾಜಕೀಯಗಳು ತಮಗೆ ಬೇಡವಾದವರ ಮೇಲೆ ಹಲ್ಲೆ ನಡೆಸಲಾಗುತ್ತಿಧ. ಅಲ್ಲದೆ, ಪಾಕಿಸ್ತಾನ, ಆಫ್ಫಘಾನಿ ಸ್ಥಾನಗಳಿಂದ ಬಂದು ಅಲ್ಲಿನ ಅಲ್ಪ ಸಂಖ್ಯಾತರಿಗೆ ದೇಶದ ಪೌರತ್ವ ನೀಡುವುದು‌ಕಾನೂನಿನ ಉದ್ದೇಶ ವಾಗಿದೆ ಎಂದರು. ಯುವ ಜನತೆಗೆ ಕೆಡಿಗೇಡಿಗಳ ಮಾತಿಗೆ ಬೆಲೆ ನೀಡಬಾರದು ಎಂದು ಸಂಸದರು ವಿನಂತಿ ಮಾಡಿ ಕೊಂಡರು.

ಬೈಟ್: ಬಿ.ವೈ.ರಾಘವೇಂದ್ರ. ಸಂದರು. ಶಿವಮೊಗ್ಗ .
ETV Bharat Logo

Copyright © 2024 Ushodaya Enterprises Pvt. Ltd., All Rights Reserved.