ETV Bharat / state

ಸೌಥ್ ಏಷ್ಯನ್ ಒಲಿಂಪಿಕ್​​​ಗೆ  ಭದ್ರಾವತಿಯ 'ಭಾಷಾ': ಕೋಚ್​​​ ಹರ್ಷ - ದ್ರಾವತಿ ಯ ಸರ್ ಎಂ ವಿಶ್ವೇಶ್ವರಯ್ಯ ಯೂತ್ ಸ್ಪೋರ್ಟ್ಸ್ ಕ್ಲಬ್​​ನ ಮುನೀರ್ ಭಾಷಾ

ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್​​ ಏಷ್ಯನ್​​ ಒಲಿಂಪಿಕ್​​ ​​​ನಲ್ಲಿ ಭದ್ರಾವತಿಯ ಭಾಷಾ ಆಯ್ಕೆಯಾಗಿದ್ದು, ಖೋ ಖೋ ತಂಡದ ಉಪನಾಯಕರಾಗಿದ್ದಾರೆ.

Bhadravathi Basha
ಸೌಥ್ ಏಷ್ಯನ್ ಒಲಿಂಪಿಕ್ ನಲ್ಲಿ ಭದ್ರಾವತಿಯ 'ಭಾಷಾ'
author img

By

Published : Nov 30, 2019, 1:50 PM IST

ಶಿವಮೊಗ್ಗ: ಡಿಸೆಂಬರ್ 1 ರಿಂದ 4 ರವರೆಗೆ ಕಠ್ಮಂಡುವಿನಲ್ಲಿ ನಡೆಯಲಿರುವ 13ನೇ ಸೌಥ್ ಏಷ್ಯನ್ ಒಲಿಂಪಿಕ್ ಖೋ ಖೋ ಕ್ರೀಡಾ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆ, ಭದ್ರಾವತಿ ಯ ಸರ್ ಎಂ ವಿಶ್ವೇಶ್ವರಯ್ಯ ಯೂತ್ ಸ್ಪೋರ್ಟ್ಸ್ ಕ್ಲಬ್​​ನ ಮುನೀರ್ ಭಾಷಾ ಭಾರತ ಖೋ ಖೋ ತಂಡದ ಉಪನಾಯಕರಾಗಿ ಭಾಗವಹಿಸುತ್ತಿದ್ದಾರೆ.

ಈ ಬಗ್ಗೆ ಭಾಷಾ ಕೋಚ್​​ ಮಾತನಾಡಿ, ಭಾರತ ತಂಡದ ಉಪನಾಯಕರಾಗಿ ಭದ್ರಾವತಿ ಕ್ರೀಡಾ ಪಟು ಭಾಗವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಕಠ್ಮಂಡುವಿನಲ್ಲಿ ನಡೆಯುವ ಸೌಥ್ ಏಷ್ಯನ್ ಒಲಿಂಪಿಕ್ ಖೋ ಖೋ ಕ್ರೀಡೆಯಲ್ಲಿ ಗೆದ್ದು ಬರಲಿ ಎಂದು ಶುಭ ಹಾರೈಸಿದರು.

ಭಾಷಾಗೆ ಶುಭ ಕೋರಿದ ಕೋಚ್​ ವಿಶ್ವಾಸ್

ಅಮೀರ್ ಬಾಷಾ ಅವರು ಹಮಾಲಿ ಮಾಡುವ ಬಡ ಕುಟುಂಬದಲ್ಲಿ ಹುಟ್ಟಿ, ಕ್ರೀಡೆಯಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಇವರ ಕ್ರೀಡಾ ಸಾಧನೆ ಗುರುತಿಸಿ ಏಕಲವ್ಯ ಪ್ರಶಸ್ತಿ ನೀಡಬೇಕು ಹಾಗೂ ಸರ್ಕಾರಿ ನೌಕರಿ ಸಹ ನೀಡುವ ಮೂಲಕ ಅವರ ಕ್ರೀಡಾ ಸಾಧನೆಗೆ ಸರ್ಕಾರ ಗೌರವ ನೀಡಬೇಕು ಎಂದು ಒತ್ತಾಯಿಸಿದರು.

Intro:ಶಿವಮೊಗ್ಗ,

ಸೌಥ್ ಏಷ್ಯನ್ ಒಲಿಂಪಿಕ್ ನಲ್ಲಿ ಭದ್ರಾವತಿ ಭಾಷಾ

ಡಿಸೆಂಬರ್ ೧ ರಿಂದ ೪ ರವರೆಗೆ ಕಠ್ಮಂಡುವಿನಲ್ಲಿ ನಡೆಯುವ ೧೩ ನೇ ಸೌಥ್ ಏಷ್ಯನ್ ಒಲಿಂಪಿಕ್ ಖೋ ಖೋ ಕ್ರೀಡಾ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯ ಸರ್ ಎಂ ವಿಶ್ವೇಶ್ವರಯ್ಯ ಯೂತ್ ಸ್ಪೋರ್ಟ್ಸ್ ಕ್ಲಬ್ ನ ಮುನೀರ್ ಭಾಷಾ ಭಾರತ ಖೋ ಖೋ ತಂಡದ ಉಪನಾಯಕರಾಗಿ ಭಾಗವಹಿಸುತ್ತಿದ್ದಾರೆ ಎಂದು

ಸರ್ ಎಂ ವಿಶ್ವೇಶ್ವರಯ್ಯ ಯೂತ್‌ ಸ್ಪೋರ್ಟ್ಸ್ ಕ್ಲಬ್ ನ ಕೋಚ್ ವಿಶ್ವಾಸ್ ಎಸ್
ತಿಳಿಸಿದರು.

ಭಾರತ ತಂಡದ ಉಪನಾಯಕರಾಗಿ ಭದ್ರಾವತಿ ಕ್ರೀಡಾ ಪಟು ಭಾಗವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ ಅದರ ಜೊತೆಗೆ ಭಾರತ ತಂಡ. ಕಠ್ಮಂಡುವಿನಲ್ಲಿ ನಡೆಯುವ ಸೌಥ್ ಏಷ್ಯನ್ ಒಲಿಂಪಿಕ್ ಖೋ ಖೋ ಕ್ರೀಡೆ ಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು.

ಅಮೀರ್ ಬಾಷಾ ಅವರು ಹಮಾಲಿ ಮಾಡುವ ಬಡ ಕುಟುಂಬದಲ್ಲಿ ಹುಟ್ಟಿ ಕ್ರೀಡೆ ಯಲ್ಲಿ ಅನೇಕ ಸಾಧನೆ ಮಾಡಿದ್ದಾರೆ ಹಾಗಾಗಿ ಸರ್ಕಾರ ಅವರ ಕ್ರೀಡಾ ಸಾಧನೆ ಗುರುತಿಸಿ ಏಕಲವ್ಯ ಪ್ರಶಸ್ತಿ ನೀಡಬೇಕು ಹಾಗೂ ಸರ್ಕಾರಿ ನೌಕರಿಯನ್ನು ಸಹ ನೀಡುವ ಮೂಲಕ ಅವರ ಕ್ರೀಡಾ ಸಾಧನೆಗೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.

ಬೈಟ್ - ವಿಶ್ವಾಸ್ ಎಸ್ ಸರ್ ಎಂ ವಿಶ್ವೇಶ್ವರಯ್ಯ ಯೂತ್ಸ್ ಸ್ಪೋರ್ಟ್ಸ್ ಕ್ಲಬ್ ನ ಕೋಚ್

ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.