ETV Bharat / state

ಮಲೆನಾಡಲ್ಲಿ ಆಸ್ಟ್ರೋಪೋರ್ಟ್ ಕೇಂದ್ರ ಸ್ಥಾಪನೆ... ಆಗಸದ ಕೂತೂಹಲಕಾರಿ ಅಂಶಗಳ ಅರಿವಿಗೆ ಉತ್ತೇಜನ

ನವದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆ, ದಕ್ಷಿಣ ಭಾರತದ ಮೊದಲ ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರ, ಆಸ್ಟ್ರೋ ಪೋರ್ಟ್ ಸ್ಥಾಪಿಸಿದೆ. ವಿದೇಶಗಳಲ್ಲಿ, ಖಗೋಳಶಾಸ್ತ್ರ ಅಧ್ಯಯನ ಎಂಬುದು ಕೂತುಹಲದ ವಿಷಯವಾಗಿದ್ದು, ಹಲವಾರು ದೇಶಗಳಲ್ಲಿ ಖಗೋಳ ಶಾಸ್ತ್ರ ಕೇಂದ್ರಗಳನ್ನು ಸ್ಥಾಪಿಸಿ, ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ, ಈ ಕುರಿತಂತೆ, ಹೆಚ್ಚಿನ ಆಸಕ್ತಿ ಮೂಡಿಸಲಾಗುತ್ತಿದೆ.

ಆಸ್ಟ್ರೋಪೋರ್ಟ್
author img

By

Published : Apr 28, 2019, 5:41 AM IST

ಶಿವಮೊಗ್ಗ: ಇದೀಗ ಶಿವಮೊಗ್ಗದಲ್ಲಿ ಆಸ್ಟ್ರೋಪೋರ್ಟ್ ಸ್ಥಾಪನೆಯಾಗಿದ್ದು, ಜಿಲ್ಲೆಯ ಸಾಗರದ ತ್ಯಾಗರ್ತಿ ರಸ್ತೆಯಲ್ಲಿರುವ ತಾಷ್ ರೆಸಾರ್ಟ್​ನ 20 ಎಕರೆ ಪ್ರದೇಶದಲ್ಲಿ, ಈ ಕೇಂದ್ರವನ್ನು ನಿರ್ಮಿಸಲಾಗಿದೆ.

ನವದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆ, ದಕ್ಷಿಣ ಭಾರತದ ಮೊದಲ ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರ, ಆಸ್ಟ್ರೋ ಪೋರ್ಟ್ ಸ್ಥಾಪಿಸಿದೆ. ವಿದೇಶಗಳಲ್ಲಿ, ಖಗೋಳಶಾಸ್ತ್ರ ಅಧ್ಯಯನ ಎಂಬುದು ಕೂತುಹಲದ ವಿಷಯವಾಗಿದ್ದು, ಹಲವಾರು ದೇಶಗಳಲ್ಲಿ ಖಗೋಳ ಶಾಸ್ತ್ರ ಕೇಂದ್ರಗಳನ್ನು ಸ್ಥಾಪಿಸಿ, ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ, ಈ ಕುರಿತಂತೆ, ಹೆಚ್ಚಿನ ಆಸಕ್ತಿ ಮೂಡಿಸಲಾಗುತ್ತಿದೆ.

ಶಿವಮೊಗ್ಗದಲ್ಲಿ ಆಸ್ಟ್ರೋಪೋರ್ಟ್ ಸ್ಥಾಪನೆ

ಇದೀಗ ದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆಯು, ಶಿವಮೊಗ್ಗದ ಸಾಗರದಲ್ಲಿ ಈ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಚಿಕ್ಕವರು, ದೊಡ್ಡವರು ಎನ್ನದೇ, ಪ್ರತಿಯೊಬ್ಬರಲ್ಲಿಯೂ ಕೂಡ, ಖಗೋಳದಲ್ಲಿ ನಡೆಯುವಂತಹ ಹಲವಾರು ವಿಸ್ಮಯಗಳನ್ನು, ಆಗಸದ ಕೂತೂಹಲಕಾರಿ ಅಂಶಗಳನ್ನು ನೇರವಾಗಿ ಅರ್ಥೈಸುವ ಪ್ರಯತ್ನ ನಡೆಯಲಿದೆ.

ಸಂಪೂರ್ಣವಾಗಿ ನಗರ ಪ್ರದೇಶದಿಂದ ದೂರವಿದ್ದು, ಕಗ್ಗತ್ತಲು ಆವರಿಸಿರುವ ಪ್ರದೇಶವಾಗಿರಬೇಕು. ಇದಕ್ಕೆ ಸಾಗರದ ಶರಾವತಿ ಹಿನ್ನೀರಿನ ಪ್ರದೇಶ ಸೂಕ್ತವಾಗಿದದ್ದು, ಈ ಹಿನ್ನೆಲೆಯಲ್ಲಿ ಖಗೋಳಶಾಸ್ತ್ರ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿದೆ.

Intro:*ದಿನಾಂಕ :- 27-04-2018.*
*ಸ್ಥಳ :- ಶಿವಮೊಗ್ಗ.*
*ಸ್ಲಗ್ :- ಖಗೋಳದ ಬಗ್ಗೆ ಕೌತುಕವೇ....!? ಬನ್ನಿ ಶಿವಮೊಗ್ಗದ ಆಸ್ಟ್ರೋಪೋರ್ಟ್ ಗೆ.....!*
*ಫಾರ್ಮೆಟ್ :- ಪ್ಯಾಕೇಜ್.*

*ANCHOR.............*
*ಪ್ರತಿದಿನ, ಪ್ರತಿಕ್ಷಣವೂ ಕೂಡ ಆಗಸದಲ್ಲಿ, ಹಲವಾರು ರೀತಿಯ ಕೂತುಹಲಕಾರಿ, ರೋಮಾಂಚನಕಾರಿ ವಿದ್ಯಾಮಾನಗಳು, ಘಟನೆಗಳು, ಸಂಭವಿಸುತ್ತಲೇ ಇರುತ್ತವೆ. ಆದರೆ ಇವುಗಳು, ಸಾಮಾನ್ಯರಲ್ಲಿ ಸಾಮಾನ್ಯರಾದ ನಮಗೆ ಅರಿವಿಗೆ ಬರೋದೇ ಇಲ್ಲ. ಇಂತಹುಗಳನ್ನು ನಮ್ಮ ವಿಜ್ಱಆನಿಗಳು, ಖಗೋಳ ಶಾಸ್ತ್ರಜ್ಱರು, ಗಮನಿಸುತ್ತಲೇ ಇರ್ತಾರೆ. ಆದರೆ, ಇದೀಗ ಸಾಮಾನ್ಯ ಜನರಿಗೂ ಕೂಡ, ಆಗಸದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತಿಳಿಸಲು ಶಿವಮೊಗ್ಗದಲ್ಲಿ ಪೋರ್ಟ್ ವೊಂದು ನಿರ್ಮಾಣಗೊಂಡಿದೆ. ಅರೇ ಏನಿದು ಪೋರ್ಟ್, ಇದರಿಂದ ಸಾಮಾನ್ಯ ಜನರಿಗೆ ಏನ್ ಲಾಭ....? ಇದ್ರ ಕೆಲ್ಸ ಏನು....? ಈ ಕುರಿತ ಸ್ಟೋರಿ ಇಲ್ಲಿದೆ. ಹ್ಯಾವ್ ಎ ಲುಕ್.*

*V.O. - 1...................*
*ಸಾಮಾನ್ಯ ಜನರಾದ ನಮಗೆ, ಆಗಸದಲ್ಲಿ ನಡೆಯುವ ಹಲವಾರು ವಿಸ್ಮಯಕಾರಿ ವಿದ್ಯಾಮಾನಗಳು ಗಮನಕ್ಕೆ ಬರುವುದೇ ಇಲ್ಲ. ಸೂರ್ಯ ಗ್ರಹಣ ಹಾಗೂ ಚಂದ್ರ ಗ್ರಹಣ ಸೇರಿದಂತೆ ಎರಡ್ಮೂರು ಪದೇ ಪದೇ ನಡೆಯುವಂತಹ ಘಟನೆಗಳು ಮಾತ್ರ, ಅರಿವಿಗೆ ಬಂದಿರುತ್ತೆ. ಅದರಲ್ಲೂ, ನಮಗೆ ರಾತ್ರಿ ವೇಳೆಯಲ್ಲಿ ಆಕಾಶದಲ್ಲಿ ಕಾಣಸಿಗುವ ನಕ್ಷತ್ರಗಳು, ಅವಕ್ಕೂ, ಒಂದೊಂದು ನಕ್ಷತ್ರಕ್ಕೂ ಒಂದೊಂದು ಹೆಸರುಗಳಿವೆ ಎಂಬುದೇ ಗೊತ್ತಿಲ್ಲ. ಇವೆಲ್ಲಾ ನಮಗೆ ಗೊತ್ತಾಗಬೇಕೆಂದ್ರೆ, ವಿಜ್ಱಆನ ವಿಭಾಗವನ್ನು ಅಭ್ಯಸಿಸಿರಬೇಕು. ಇಲ್ಲವೇ, ಖಗೋಳಶಾಸ್ತ್ರದ ಬಗ್ಗೆ ಜ್ಱಆನ ಹೊಂದಿರಬೇಕು. ಆದ್ರೆ, ಇವೆಲ್ಲವೂ ಸಾಮಾನರಿಂದ ಸಾಮಾನ್ಯ ಜನರಿಗೂ ತಿಳಿಸುವ ಉದ್ದೇಶದಿಂದಲೇ, ಇದೀಗ ಶಿವಮೊಗ್ಗದಲ್ಲಿ ಕೇಂದ್ರವೊಂದು ಸ್ಥಾಪನೆಯಾಗಿದೆ. ಅದುವೇ, ಆಸ್ಟ್ರೋಪೋರ್ಟ್ ಖಗೋಳಶಾಸ್ತ್ರ ಕೇಂದ್ರ. ಹೌದು, ಶಿವಮೊಗ್ಗ ಜಿಲ್ಲೆಯ ಸಾಗರದ ತ್ಯಾಗರ್ತಿ ರಸ್ತೆಯಲ್ಲಿರುವ ತಾಷ್ ರೆಸಾರ್ಟ್ ನ 20 ಎಕರೆ ಪ್ರದೇಶದಲ್ಲಿ, ಈ ಕೇಂದ್ರ ಸ್ಥಾಪನೆಯಾಗಿದ್ದು, ನವದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆ, ದಕ್ಷಿಣ ಭಾರತದ ಮೊದಲ ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರ, ಅಂದರೆ, ಆಸ್ಟ್ರೋ ಪೋರ್ಟ್ ಸ್ಥಾಪಿಸಿದೆ. ವಿದೇಶಗಳಲ್ಲಿ, ಖಗೋಳಶಾಸ್ತ್ರ ಅಧ್ಯಯನ ಎಂಬುದು, ಕೂತುಹಲದ ವಿಷಯವಾಗಿದ್ದು, ಹಲವಾರು ದೇಶಗಳಲ್ಲಿ, ಖಗೋಳ ಶಾಸ್ತ್ರ ಕೇಂದ್ರಗಳನ್ನು ಸ್ಥಾಪಿಸಿ, ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ, ಈ ಕುರಿತಂತೆ, ಹೆಚ್ಚಿನ ಆಸಕ್ತಿ ಮೂಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯ ಇದೀಗ ದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆಯು, ಶಿವಮೊಗ್ಗದ ಸಾಗರದಲ್ಲಿ ಈ ಕೇಂದ್ರ ಆರಂಭಿಸಿದ್ದು, ಇಲ್ಲಿಯೂ ಕೂಡ, ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಚಿಕ್ಕವರು, ದೊಡ್ಡವರು ಎನ್ನದೇ, ಪ್ರತಿಯೊಬ್ಬರಲ್ಲಿಯೂ ಕೂಡ, ಖಗೋಳದಲ್ಲಿ ನಡೆಯುವಂತಹ ಹಲವಾರು ವಿಸ್ಮಯಗಳು, ಹಾಗೂ ನಕ್ಷತ್ರಗಳು, ಉಲ್ಕೆಗಳು, ಮತ್ತು ಆಗಸದ ಕೂತೂಹಲಕಾರಿ ಅಂಶಗಳನ್ನು ನೇರವಾಗಿ ಮೂಡಿಸುವಂತಹ ಪ್ರಯತ್ನ ನಡೆಸಿದೆ.*

*ಬೈಟ್ – 1 :- ಸಚಿನ್ ಬಾಂಭಾ, ವ್ಯವಸ್ಥಾಪಕ ನಿರ್ದೇಶಕ.*

*V.O. - 2...................*
*ಇನ್ನು ಭಾರತ ದೇಶದಲ್ಲಿ, ಸಾರ್ವಜನಿಕರಿಗೆ ಆಗಸದ ವಿಸ್ಮಯಗಳ ಬಗ್ಗೆ ಅರಿವು ಮೂಡಿಸಲು, ಸ್ಪೇಸ್ ಇಂಡಿಯಾ ಸಂಸ್ಥೆಯು, ಈಗಾಗಲೇ, 4 ಕೇಂದ್ರಗಳನ್ನು ಸ್ಥಾಪಿಸಿದ್ದು, ರಾಜಸ್ಥಾನದ ಸರಿಸ್ಕಾ, ಜೈಪುರ, ರಂಪ್ತಂಬೂರು ಪ್ರದೇಶಗಳಲ್ಲಿ, 3 ಕೇಂದ್ರಗಳು, ಮತ್ತು ಮಧ್ಯಪ್ರದೇಶದ ಖಾನಾ ಜಿಲ್ಲೆಯಲ್ಲಿ, 1 ಕೇಂದ್ರ ಸ್ಥಾಪಿಸಲಾಗಿದ್ದು, ಇದೀಗ ದಕ್ಷಿಣ ಭಾರತದಲ್ಲಿ ಮೊದಲ ಕೇಂದ್ರ ಸ್ಥಾಪಿಸಲಾಗಿದ್ದು, ಸಾಗರದ ಶರಾವತಿ ನದಿಯ ದಂಡೆಯ ಕಗ್ಗತ್ತಲು ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿಂದ ಆಕಾಶದಲ್ಲಿ ನಕ್ಷತ್ರಗಳ ಆಗುಹೋಗುಗಳು, ಬಾಹ್ಯಾಕಾಶದಲ್ಲಿ ನಡೆಯುವ ರೋಮಾಂಚನಕಾರಿ ವಿದ್ಯಾಮಾನಗಳನ್ನು, ಅತಿ ದೊಡ್ಡದಾದ ಟೆಲಿಸ್ಕೋಪ್ ಗಳ ಮೂಲಕ ವೀಕ್ಷಿಸಿ ತಿಳಿದುಕೊಳ್ಳಬಹುದಾಗಿದೆ. ಪ್ರತಿದಿನ ಆಗಸದಲ್ಲಿ ಹಲವಾರು ಕೂತುಹಲಕಾರಿ ವಿದ್ಯಾಮಾನಗಳು ಸಂಭವಿಸುತ್ತಲೇ ಇರುತ್ತವೆ. ಅವುಗಳನ್ನು ವೈಜ್ಱಆನಿಕ ದೃಷ್ಟಿಕೋನದ ಜೊತೆಗೆ ಸಾಮಾನ್ಯ ಜ್ಱಆನವನ್ನು ಪಡೆಯುವ ನಿಟ್ಟಿನಲ್ಲಿ, ಆಕಾಶವನ್ನು ವೀಕ್ಷಿಸಿ, ಪರಸ್ಪರ ಸಮಾಲೋಚನೆ ನಡೆಸುವುದರ ಜೊತೆಗೆ, ಅಧ್ಯಯನ ಮಾಡುವ ಕೂತುಹಲವನ್ನು ಮಕ್ಕಳಲ್ಲಿ, ಯುವ ಜನರಲ್ಲಿ ಇದೀಗ ಮೂಡಿಸಲು ಈ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲದೇ, ಇಲ್ಲಿ, ರಾಕೆಟ್ ಉಡಾವಣೆ, ಸಾಟಲೈಟ್ ಬಗ್ಗೆ ಮಾಹಿತಿ ಸೇರಿದಂತೆ, ವಿಜ್ಱಆನದ ಕೌತುಕ ಮತ್ತು ಅದರ ಆಗುಹೋಗುಗಳ ಬಗ್ಗೆ ತಿಳುವಳಿಕೆ ಮೂಡಿಸಲು ಯೋಜಿಸಲಾಗಿದೆ. ಇದು ಇಲ್ಲಿನ ಜನರಲ್ಲಿ ಹರ್ಷ ಮೂಡಿಸಿದ್ದು, ಜನರು ಇದರ ಸದುಪಯೋಗಪಡಿಸಿ-ಕೊಳ್ಳುವುದರ ಜೊತೆಗೆ ಜ್ಱಆನವನ್ನು ವೃದ್ಧಿಸಿಕೊಳ್ಳಬಹುದಾಗಿದ್ದು, ಇದು ಸ್ಥಳಿಯರಲ್ಲಿ ಸಂತಸ ಮೂಡಿಸಿದೆ.*

*ಬೈಟ್ – 2 :- ದಿವ್ಯಾ, ಸ್ಥಳಿಯರು.*

*V.O . - 3...................*
*ಒಟ್ಟಿನಲ್ಲಿ, ಆಸ್ಟ್ರೋಪೋರ್ಟ್ ಸ್ಥಾಪಿಸಲು, ಸಂಪೂರ್ಣವಾಗಿ ನಗರ ಪ್ರದೇಶದಿಂದ ದೂರವಿದ್ದು, ಕಗ್ಗತ್ತಲು ಆವರಿಸಿರುವ ಪ್ರದೇಶವಾಗಿರಬೇಕಿದ್ದು, ಇದಕ್ಕೆ ಸಾಗರದ ಶರಾವತಿ ಹಿನ್ನೀರಿನ ಪ್ರದೇಶ ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಖಗೋಳಶಾಸ್ತ್ರ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿದೆ. ಇದು ಇದೀಗ ಸ್ಥಳಿಯ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಯುವ ಜನರು, ದೊಡ್ಡವರು, ಸಣ್ಣವರೆನ್ನೆದೇ ಎಲ್ಲಾ ವಯೋಮಾನದವರು, ವಿಜ್ಱಆನದ ಮತ್ತು ಖಗೋಳದ ಬಗ್ಗೆ ಇನ್ನಷ್ಟು ಹೆಚ್ಚು ಲಾಭ ಪಡೆದುಕೊಳ್ಳಬಹುದಾಗಿದೆ.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.