ETV Bharat / state

ರೈಲು ಹಳಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ - shimoga latest news

ಬೆಂಗಳೂರಿನಿಂದ‌ ಶಿವಮೊಗ್ಗಕ್ಕೆ ಆಗಮಿಸುವ ಇಂಟರ್ ಸಿಟಿ ರೈಲು ಭದ್ರಾವತಿಗೆ ಬಂದು ಶಿವಮೊಗ್ಗಕ್ಕೆ ಹೊರಡುವಾಗ ರೈಲಿನ ಕೊನೆಯ ಬೋಗಿ ಬಳಿ ಹಳಿಗೆ ತಲೆ ಕೊಟ್ಟಿದ್ದಾನೆ.

A young man committed suicide in shimoga
ರೈಲು ಹಳಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
author img

By

Published : Mar 13, 2021, 2:32 AM IST

ಶಿವಮೊಗ್ಗ: ರೈಲು ಹಳಿಗೆ ತಲೆಕೊಟ್ಟು ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ರೈಲು ನಿಲ್ದಾಣದಲ್ಲಿ‌ ನಡೆದಿದೆ.

ಬೆಂಗಳೂರಿನಿಂದ‌ ಶಿವಮೊಗ್ಗಕ್ಕೆ ಆಗಮಿಸುವ ಇಂಟರ್ ಸಿಟಿ ರೈಲು ಭದ್ರಾವತಿಗೆ ಬಂದು ಶಿವಮೊಗ್ಗಕ್ಕೆ ಹೊರಡುವಾಗ ರೈಲಿನ ಕೊನೆಯ ಬೋಗಿ ಬಳಿ ಹಳಿಗೆ ತಲೆ ಕೊಟ್ಟಿದ್ದಾನೆ.

ಸುಮಾರು 25 ವರ್ಷದ ಯುವಕ ಈತನಾಗಿದ್ದಾನೆ ಎಂದು ಗುರುತಿಸಲಾಗಿದೆ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೃತನ ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.