ETV Bharat / state

ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - cheetha carried dog news of theerthalli

ಶುಕ್ರವಾರ ರಾತ್ರಿ ಮನೆಯ ಒಳ ಭಾಗದಲ್ಲಿದ್ದ ಡ್ಯಾಶ್ ಹ್ಯಾಂಡ್ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಮನೆಯ ಒಳ ನುಗ್ಗಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪದ ರಘುನಾಥ್ ಎಂಬುವರ ಮನೆಯಲ್ಲಿ ನಡೆದಿದೆ.

ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ : ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
author img

By

Published : Sep 15, 2019, 3:36 PM IST

ಶಿವಮೊಗ್ಗ: ಶುಕ್ರವಾರ ರಾತ್ರಿ ಮನೆಯ ಒಳ ಭಾಗದಲ್ಲಿದ್ದ ಡ್ಯಾಶ್ ಹ್ಯಾಂಡ್ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಮನೆಯ ಒಳ ನುಗ್ಗಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪದಲ್ಲಿ ನಡೆದಿದೆ.

ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ : ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಹೊಳೆಕೊಪ್ಪ ರಘುನಾಥ್ ಎಂಬುವವರ ಮನೆಯಲ್ಲಿ ರಾತ್ರಿ 1.27ರ ಸಮಯದಲ್ಲಿ ಈ ಘಟನೆ ನಡೆದಿದೆ. ಎರಡು ನಾಯಿಗಳಿದ್ದು, ಒಂದು ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ. ಒಂದು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಮನೆಯ ಮುಂಭಾಗದ 5 ಅಡಿ ಎತ್ತರದ ಕಾಂಪೌಂಡಿನಲ್ಲಿ ಕುಳಿತು ಎರಡು ನಿಮಿಷದಲ್ಲಿ ಹೊಂಚು ಹಾಕಿದ ಚಿರತೆ ಮನೆಯ ಒಳಗೆ ನುಗ್ಗಿತ್ತು. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು, ಜನರು ಕೂಡಾ ರಾತ್ರಿ ಹೊತ್ತು ತಿರುಗಾಡುವುದಕ್ಕೆ ಆತಂಕ ಪಡುತ್ತಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನಾಗಿಲ್ಲವೆಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.

Intro:ಶಿವಮೊಗ್ಗ

ಫಾರ್ಮೆಟ್: ಎವಿ

ಸ್ಲಗ್: ಮನೆಯೊಳಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ

ಆ್ಯಂಕರ್......
ಮನೆಯ ಒಳಭಾಗದಲ್ಲಿದ್ದ ಡ್ಯಾಶ್ ಹ್ಯಾಂಡ್ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಮನೆಯ ಒಳನುಗ್ಗಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಹೊಳೆಕೊಪ್ಪ ರಘುನಾಥ್ ಎಂಬುವವರ ಮನೆಯಲ್ಲಿ ಶುಕ್ರವಾರ ರಾತ್ರಿ 1.27 ರ ಸಮಯದಲ್ಲಿ ಈ ಘಟನೆ ನಡೆದಿದೆ. ಎರಡು ನಾಯಿಗಳಿದ್ದು ಒಂದು ತಪ್ಪಿಸಿಕೊಂಡಿದೆ. ಅದರಲ್ಲಿ ಒಂದು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಮನೆಯಲ್ಲಿದ್ದವರು ನಿದ್ದೆಯಲ್ಲಿದ್ದರು. ಮನೆಯ ಮುಂಭಾಗದ 5 ಅಡಿ ಎತ್ತರದ ಕಾಂಪೌಂಡಿನಲ್ಲಿ ಕುಳಿತು ಎರಡು ನಿಮಿಷದಲ್ಲಿ ಹೊಂಚು ಹಾಕಿದ ಚಿರತೆ ಮನೆಯ ಒಳಗೆ ನುಗ್ಗಿತ್ತು. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು ಜನರು ಕೂಡಾ ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ತಿರುಗಾಡುವುದಕ್ಕೆ ಆತಂಕವಾಗುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ದೂರನ್ನೂ ನೀಡಲಾಗಿದ್ದರೂ ಯಾವುದೇ ಪ್ರಯೋಜನಾಗಿಲ್ಲ ಎನ್ನುತ್ತಿದ್ದಾರೆ‌ ಸಾರ್ವಜನಿಕರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.