ETV Bharat / state

ತಮ್ಮ ಸಮಾಜದ ಸಹಾಯ ನೆನೆದು ಡಿಕೆಶಿ ಭಾವುಕ!

author img

By

Published : Dec 25, 2019, 9:38 PM IST

ನಾನು ಕಷ್ಟದಲ್ಲಿದ್ದಾಗ ನನ್ನ ಒಕ್ಕಲಿಗ ಸಮಾಜ ಬೆನ್ನಿಗೆ ನಿಂತಿತ್ತು. ನನ್ನ ಮತ್ತು ಕುಟುಂಬದ ವಿರುದ್ಧ ಸಾಕಷ್ಟು ಷಡ್ಯಂತ್ರ ನಡೆದಿತ್ತು. ಕಾನೂನನ್ನ ನನ್ನ ವಿರುದ್ಧ ದುರುಪಯೋಗ ಮಾಡಲಾಗಿತ್ತು. ಆ ವಿಚಾರವಾಗಿ ಸಾಕಷ್ಟು ತೊಂದರೆ ಅನುಭವಸಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

D.K Shivakuma
ಒಕ್ಕಲಿಗ ಸಮಾಜದ ಸಹಾಯ ನೆನೆದು ಡಿಕೆಶಿ ಭಾವುಕ

ರಾಮನಗರ: ನಾನು ಕಷ್ಟದಲ್ಲಿದ್ದಾಗ ನನ್ನ ಒಕ್ಕಲಿಗ ಸಮಾಜ ಬೆನ್ನಿಗೆ ನಿಂತಿತ್ತು. ನನ್ನ ಮತ್ತು ಕುಟುಂಬದ ವಿರುದ್ಧ ಸಾಕಷ್ಟು ಷಡ್ಯಂತ್ರ ನಡೆದಿತ್ತು. ಕಾನೂನನ್ನ ನನ್ನ ವಿರುದ್ಧ ದುರುಪಯೋಗ ಮಾಡಲಾಗಿತ್ತು. ಆ ವಿಚಾರವಾಗಿ ಸಾಕಷ್ಟು ತೊಂದರೆ ಅನುಭವಸಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ರಾಮನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯ ಒಕ್ಕಲಿಗ ಭವನದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಷಡ್ಯಂತ್ರಕ್ಕೊಳಗಾದಾಗ ಅನಿತಾ ಕುಮಾರಸ್ವಾಮಿ ನನ್ನ ಪತ್ನಿಗೆ ಧೈರ್ಯ ಹೇಳಿದ್ದರು. ಕುಮಾರಸ್ವಾಮಿಯವರು ನನ್ನ ತಾಯಿಗೆ ಧೈರ್ಯ ಹೇಳಿದ್ದರು. ನನ್ನ ಪರವಾಗಿ ಸ್ವಾಮೀಜಿಗಳು ರಸ್ತೆಗಳಿದು ಹೋರಾಟ ಮಾಡಿದ್ದರು. ಅದನ್ನೆಲ್ಲ ನಾನು ಮರೆಯಲು ಸಾಧ್ಯವಿಲ್ಲ ಎಂದರು.

ಒಕ್ಕಲಿಗ ಸಮಾಜದ ಸಹಾಯ ನೆನೆದು ಡಿಕೆಶಿ ಭಾವುಕ

ಸಮಾರಂಭದಲ್ಲಿ ಡಿಕೆಶಿ, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ, ದೇವೇಗೌಡರು, ಪುಟ್ಟಪರ್ತಿ ಸಾಯಿಬಾಬಾರನ್ನು ನೆನೆದು ಭಾವುಕರಾದರು. ನಾನು ಏನೇ ಮಾಡಿದ್ರು ಒಕ್ಕಲಿಗ ಅಂತಾರೆ. ಒಕ್ಕಲಿಗ ಅಂತಾನೇ ಮಂತ್ರಿ ಮತ್ತೊಂದು ಅಧಿಕಾರ ನೀಡುತ್ತಾರೆ. ಒಕ್ಕಲಿಗ ಎಂದು ಅನ್ನಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಒಕ್ಕಲಿಗ ಅಂತಾ ಅನ್ನಿಸಿಕೊಳ್ಳುವುದೇ ಭಾಗ್ಯ. ಕೆಂಗಲ್ ಹನುಮಂತಯ್ಯನವರು ಬೆಂಗಳೂರನ್ನ ರಾಜಧಾನಿ ಮಾಡದಿದ್ದರೆ ಒಕ್ಕಲಿಗರ ಪರಿಸ್ಥಿತಿ ಏನಾಗುತ್ತಿತ್ತು? ದಾವಣಗೆರೆ, ಹುಬ್ಬಳ್ಳಿ ರಾಜಧಾನಿ ಆಗಿದ್ದರೆ ಏನು ಮಾಡಲಾಗುತ್ತಿರಲಿಲ್ಲ. ಒಕ್ಕಲಿಗರು ಬೇರೆಯವರನ್ನ ತುಳಿಯುವುದಿಲ್ಲ. ನಮ್ಮನ್ನು ನಾವೇ ತುಳಿದುಕೊಂಡಿದ್ದೇವೆ ಎಂದರು.

ರಾಜಕೀಯ ಮಾಡುವವರು ಸಹ ಸಾಕಷ್ಟು ತಪ್ಪುಗಳನ್ನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವುದಾಗಿ‌ ಹೇಳಿದರು. ಇದೇ ವೇಳೆ ಒಕ್ಕಲಿಗರ ಭವನ ಅಷ್ಟೇ ಅಲ್ಲ ಇಲ್ಲಿ ಸಮುದಾಯ ಭವನ‌ ನಿರ್ಮಿಸುವ ಮೂಲಕ ಇತಿಹಾಸ ನಿರ್ಮಿಸೋಣ. ಇದಕ್ಕೆ‌ ಸ್ವಾಮೀಜಿಗಳು‌ ಕೂಡ‌ ಸಾಥ್‌ ನೀಡುತ್ತಾರೆ. ನೀವೂ ನೀಡಬೇಕೆಂದು ಎಲ್ಲರಲ್ಲಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು .

Intro:Body:ನಾನು ಕಷ್ಟದಲ್ಲಿದ್ದಾಗ ನನ್ನ ಒಕ್ಕಲಿಗ ಸಮಾಜ ಬೆನ್ನಿಗೆ ನಿಂತಿತ್ತು
ನನ್ನ ಮತ್ತು ಕುಟುಂಬದ ವಿರುದ್ಧ ಸಾಕಷ್ಟು ಷಡ್ಯಂತ್ರ ನಡೆದಿತ್ತು
ಕಾನೂನನ್ನ ನನ್ನ ವಿರುದ್ಧ ದುರುಪಯೋಗ ಮಾಡಲಾಗಿತ್ತು
ಆ ವಿಚಾರವಾಗಿ ಸಾಕಷ್ಟು ತೊಂದರೆ ಅನುಭವಸಿದ್ದೇನೆ
ನಾನು ತಿಹಾರ್ ಜೈಲಿನಲ್ಲಿದ್ದಾಗ ಅನೇಕರು ನನ್ನ ಪರವಾಗಿ ಇದ್ದದನ್ನ ಮರೆಯಲು ಸಾಧ್ಯವಿಲ್ಲ ಅದೆಷ್ಟೋ ಜನ ಹೆಣ್ಣು ಮಕ್ಕಳು, ಯುವಕರು, ಅಭಿಮಾನಿಗಳ ಪ್ರಾರ್ಥನೆಯಿಂದ ನಾನು ಈಗ ನಿಮ್ಮ ಮುಂದೆ ನಿಂತಿದ್ದೇನೆ ಆ ACT ಅದೆಷ್ಟು ಕಷ್ಟ ಇತ್ತು ಅಂತಾ ನನಗೆ ಗೊತ್ತು ನನ್ನ ಪರವಾಗಿ ನಿಂತ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ರಾಮನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯ ಒಕ್ಕಲಿಗ ಭವನದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಡಿಕೆ. ಶಿವಕುಮಾರ್ ಮಾತು ನಿಲ್ಲಿಸುವ ವೇಳೆಗೆ ಬಾವುಕರಾದ್ರು. ನಾನು ಷಡ್ಯಂತ್ರಕ್ಕೊಳಗಾದಾಗ ಅನಿತಾಕುಮಾರಸ್ವಾಮಿ ನನ್ನ ಪತ್ನಿಗೆ ಧೈರ್ಯ ಹೇಳಿದ್ದರು ಕುಮಾರಸ್ವಾಮಿಯವರು ನನ್ನ ತಾಯಿಗೆ ಧೈರ್ಯ ಹೇಳಿದ್ದರು, ನನ್ನ ಪರವಾಗಿ ಸ್ವಾಮೀಜಿಗಳು ರಸ್ತೆಗಳಿದು ಹೋರಾಟ ಮಾಡಿದ್ದರು ಅದನೆಲ್ಲ ನಾನು ಮರೆಯಲು ಸಾಧ್ಯವಿಲ್ಲ ಎಂದರು. ಸಮಾರಂಭದಲ್ಲಿ ಜನಾಂಗದ ನಾಯಕರನ್ನ ನೆನೆದ ಡಿಕೆಶಿ ಎಸ್.ಎಂ.ಕೃಷ್ಣ ಅವರು ವಿಕಾಸಸೌಧ ಕಟ್ಟಿಸಿದ್ರು ಕುಮಾರಸ್ವಾಮಿ ಅವರು ಬೆಳಗಾವಿ ವಿಧಾನಸೌಧ ಶಂಕುಸ್ಥಾಪನೆ ಮಾಡಬೇಕಾಯಿತು, ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ‌ ಪುಟ್ಟಪರ್ತಿ ಸಾಯಿಬಾಬಾರು ದೇವೇಗೌಡರಿಗೆ ಪ್ರಧಾನಮಂತ್ರಿ ಅಂತಾ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ರು ನಂತರ ಅವರುಬಪ್ರದಾನಿಯಾದ್ರು ಅಷ್ಟುದಿವ್ಯ ಶಕ್ತಿ ಸಾಯಿಬಾಬರಲ್ಲಿ ಇತ್ತು. ನಾನು ಏನೇ ಮಾಡಿದ್ರು ಒಕ್ಕಲಿಗ ಅಂತಾರೇ
ಒಕ್ಕಲಿಗ ಅಂತಾನೇ ಮಂತ್ರಿ ಮತ್ತೊಂದು ಅಧಿಕಾರ ನೀಡುತ್ತಾರೆ
ಒಕ್ಕಲಿಗ ಎಂದು ಅನ್ನಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ ‌
ಒಕ್ಕಲಿಗ ಅಂತಾ ಅನ್ನಿಸಿಕೊಳ್ಳುವುದೇ ಭಾಗ್ಯ.
ಕೆಂಗಲ್ ಹನುಮಂತಯ್ಯನವರು ಬೆಂಗಳೂರನ್ನ ರಾಜಧಾನಿ ಮಾಡದಿದ್ದರೇ ಒಕ್ಕಲಿಗರ ಪರಿಸ್ಥಿತಿ ಏನು ಆಗುತ್ತಿತ್ತು
ದಾವಣಗೆರೆ, ಹುಬ್ಬಳಿ‌ ರಾಜ್ಯಧಾನಿ ಆಗಿದ್ದಾರೆ ಏನು ಏನು ಮಾಡಲಾಗುತ್ತಿರಲಿಲ್ಲಾ ದಂದ ಅವರು ಒಕ್ಕಲಿಗರು ಬೇರೆಯವರನ್ನ ತುಳಿದಿಲ್ಲ ನಮ್ಮನ್ನ ನಾವೇ ತುಳಿದುಕೊಂಡಿದ್ದೇವೆ ರಾಜಕೀಯ ಮಾಡುವವರು ಸಹಾ ಸಾಕಷ್ಟು ತಪ್ಪುಗಳನ್ನ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವುದಾಗಿ‌ತಿಳಿಸಿದರು. ಇದೇ ವೇಳೆ ಒಕ್ಕಲಿಗರ ಭವನ ಅಷ್ಟೇ ಅಲ್ಲ ಇಲ್ಲಿ ಸಮುದಾಯ ಭವನ‌ ನಿರ್ಮಿಸುವ ಮೂಲಕ ಇತಿಹಾಸ ನಿರ್ಮಿಸೋಣ ಇದಕ್ಕೆ‌ ಸ್ವಾಮೀಜಿಗಳು‌ ಕೂಡ‌ ಸಾಥ್‌ ನೀಡುತ್ತಾರೆ ನೀವು ನೀಡಬೇಕೆಂದು ಎಲ್ಲರಲ್ಲಿ ಎಂದು ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು .
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.