ETV Bharat / state

ಬಿಜೆಪಿಯವರು ಸಣ್ಣತನ ಮಾಡಲ್ಲ.. ಜೆಡಿಎಸ್‌ ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ! - kannada news

ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಬಿಜೆಪಿಯವರು ಸಣ್ಣತನದ ರಾಜಕೀಯ ಮಾಡುವುದಿಲ್ಲವೆಂಬ ವಿಶ್ವಾಸವಿದೆ. ಹಾಗಾಗಿ ಕ್ಷೇತ್ರದ ಅಭಿವೃದ್ದಿಯನ್ನ ಮುಂದಿನ ದಿನಗಳಲ್ಲಿ ನೀವೆ ನೋಡಿ ಎಂದು ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

bjp-donot-show-attitude-in-development-said-by-anithakumaraswami
author img

By

Published : Aug 2, 2019, 8:24 PM IST

ರಾಮನಗರ: ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಬಿಜೆಪಿಯವರು ಸಣ್ಣತನದ ರಾಜಕೀಯ ಮಾಡುವುದಿಲ್ಲವೆಂಬ ವಿಶ್ವಾಸವಿದೆ. ಹಾಗಾಗಿ ಕ್ಷೇತ್ರದ ಅಭಿವೃದ್ದಿಯನ್ನ ಮುಂದಿನ ದಿನಗಳಲ್ಲಿ ನೀವೆ ನೋಡಿ ಎಂದು ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಯಾರಿಗೂ ತೊಂದರೆ ಮಾಡಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ದಿಗೆ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದರು. ರಾಮನಗರದಲ್ಲಿನ ರಾಜೀವ್ ಗಾಂಧಿ ಆರೋಗ್ಯ ವಿವಿ ಕಾಮಗಾರಿ ಆದಷ್ಟು ಬೇಗ ಪ್ರಾರಂಭವಾಗಲಿದೆ. ಅದರಲ್ಲಿ ಯಾವುದೇ ಅನುಮಾನ‌ಬೇಡ ಎ‌ಂದು ಅಭಯ ನೀಡಿದರು. ಈ ವಿಚಾರದಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ವಿವಿಗೆ ಭೂಮಿ ನೀಡಲು ಎಲ್ಲಾ ರೈತರು ಒಪ್ಪಿಕೊಂಡಿದ್ದಾರೆ. ಆದ್ದರಿಂದ‌ ಇದ್ದ ಅಡತಡೆಗಳೆಲ್ಲ ನಿವಾರಣೆಯಾಗಿದೆ. ಯಾವುದೇ ಸಮಸ್ಯೆ ಇಲ್ಲ. ಹಾಗಾಗಿ ಆದಷ್ಟು ಬೇಗ ಯೋಜನೆ ಕಾಮಗಾರಿ ಆರಂಭವಾಗಲಿದೆ ಎಂದರು.

ಬಿಜೆಪಿಯವರು ಸಣ್ಣತನ ಮಾಡಲ್ಲ- ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ!

ಬೈ ಎಲೆಕ್ಷನ್ ನಿಖಿಲ್ ಸ್ಫರ್ಧೆ: ಅತೃಪ್ತರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರದಲ್ಲಿ ಯಾವುದೇ ಮಾತುಕತೆ‌ ನಡೆದಿಲ್ಲ. ಇದೆಲ್ಲಾ ಊಹಾಪೂಹಾ ಅಷ್ಟೇ.. ನಿಖಿಲ್ ಸದ್ಯ ಹೊಸ ಪ್ರೊಡಕ್ಷನ್​ನಲ್ಲಿ ಸಿನಿಮಾಗೆ ಸಹಿ ಮಾಡಿದ್ದಾನೆ. ಅಲ್ಲಿ ಬ್ಯುಸಿಯಾಗಲಿದ್ದು, ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಹ ಚಿಂತನೆ ಇಲ್ಲ ಎಂದರು.

ಇ-ಖಾತೆ ಅವ್ಯವಹಾರ, ಶಾಸಕರ‌ ಎದುರೇ ಆಕ್ರೋಶ: ನಗರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಅಕ್ರಮಗಳ ಕೇಂದ್ರಸ್ಥಾನವಾಗಿದೆ ಎಂದು ಶಾಸಕಿ ಅನಿತಾ‌ಕುಮಾರಸ್ವಾಮಿ‌ ಎದುರು ಸ್ಥಳೀಯರು ನೋವು‌ತೋಡಿಕೊಂಡಿದ್ದಾರೆ. ದೇವಾಲಯದ ಪೂಜೆ ಬಳಿಕ ಹೊರಬಂದ ಅನಿತಾ‌ಕುಮಾರಸ್ವಾಮಿ‌ ಅವರಿಗೆ, ಪ್ರತಿಯೊಂದು ಇ-ಖಾತೆ ಮಾಡೊಸಿಕೊಳ್ಳಬೇಕಾದ್ರೂ ಲಂಚ ಕೊಡಬೇಕು. ಸಾವಿರಾರು ರೂ.ಲಂಚ ಕೊಡಲು ಅಸಾಧ್ಯವಾಗಿದೆ. ಪ್ರತಿಯೊಂದು ಕೆಲಸಕ್ಕೂ ಲಂಚ ಪ್ರಧಾನವಾಗಿದೆ ಎಂದು ಆಯುಕ್ತೆ‌ ಶುಭ ಬಗ್ಗೆ ವಾಸು ಎಂಬುವರು ದೂರು‌ ಹೇಳಿ ಆಕ್ರೋಶ ವ್ಯಕ್ತಪಡಿಸಿದರು.

ಹಾಗೂ ನಗರಸಭೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಅವರುಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅನಿತಾ ಕುಮಾರಸ್ವಾಮಿ ಅವರಗೆ ಮನವಿ‌ ಮಾಡಿದರು.

ರಾಮನಗರ : ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಬಿಜೆಪಿಯವರು ಸಣ್ಣತನದ ರಾಜಕೀಯ ಮಾಡುವುದಿಲ್ಲವೆಂಬ ವಿಶ್ವಾಸವಿದೆ ಹಾಗಾಗಿ ಕ್ಷೇತ್ರದ ಅಭಿವೃದ್ದಿಯನ್ನ ಮುಂದಿನ ದಿನಗಳಲ್ಲಿ ನೀವೆ ನೋಡಿ ಎಂದು ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಹೆಚ್.ಡಿ. ಕುಮಾರ ಸ್ವಾಮಿಯವರು ಸಿಎಂ ಆಗಿದ್ದಾಗ ಯಾರಿಗೂ ತೊಂದರೆ ಮಾಡಿಲ್ಲ ಎಲ್ಲರನ್ನೂ ಸಮಾನವಾಗಿ ಕಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ದಿಗೆ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದರು. ರಾಮನಗರದಲ್ಲಿನ ರಾಜೀವ್ ಗಾಂಧಿ ಆರೋಗ್ಯ ವಿವಿ ಕಾಮಗಾರಿ ಆದಷ್ಟು ಬೇಗ ಪ್ರಾರಂಭವಾಗಲಿದೆ ಅದರಲ್ಲಿ ಯಾವುದೇ ಅನುಮಾನ‌ಬೇಡ ಎ‌ಂದು ಅಭಯ ನೀಡಿದರು, ಈ ವಿಚಾರದಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು. ಇದೇ ವೇಳೆ ವಿವಿಗೆ ಭೂಮಿ ನೀಡಲು ಎಲ್ಲಾ ರೈತರು ಒಪ್ಪಿಕೊಂಡಿದ್ದಾರೆ ಆದ್ದರಿಂದ‌ ಇದ್ದ ಅಡತಡೆಗಳೆಲ್ಲ ನಿವಾರಣೆಯಾಗಿದೆ ಯಾವುದೇ ಸಮಸ್ಯೆ ಇಲ್ಲ ಹಾಗಾಗಿ ಆದಷ್ಟು ಬೇಗ ಯೋಜನೆ ಕಾಮಗಾರಿ ಆರಂಭವಾಗಲಿದೆ ಎಂದರು ಬೈ ಎಲೆಕ್ಷನ್ ನಿಖಿಲ್ ಸ್ಫರ್ಧೆ : ಅತೃಪ್ತರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರದಲ್ಲಿ ಯಾವುದೇ ಮಾತುಕತೆ‌ ನಡೆದಿಲ್ಲ ಇದೆಲ್ಲಾ ಊಹಾಪೂಹಾ ಅಷ್ಟೆ ನಿಖಿಲ್ ಸದ್ಯ ಹೊಸ ಪ್ರೊಡಕ್ಷನ್ ನಲ್ಲಿ ಸಿನಿಮಾಗೆ ಸಹಿ ಮಾಡಿದ್ದಾನೆ ಅಲ್ಲಿ ಬ್ಯುಸಿಯಾಗಲಿದ್ದು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಹ ಚಿಂತನೆ ಇಲ್ಲ ಎಂದರು. ಇ ಖಾತೆ ಅವ್ಯವಹಾರ ಶಾಸಕರ‌ ಎದುರೇ ಅಕ್ರೋಶ: ನಗರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಅಕ್ರಮಗಳ ಕೇಂದ್ರಸ್ಥಾನವಾಗಿದೆ ಎಂದು ಶಾಸಕಿ ಅನಿತಾ‌ಕುಮಾರಸ್ವಾಮಿ‌ ಎದುರು ಸ್ಥಳೀಯರು ನೋವು‌ತೋಡಿಕೊಂಡೊದ್ದಾರೆ. ದೇವಾಲಯದ ಪೀಜೆ ಬಳಿಕ ಪ್ರತಿಯೊಂದುಬಖಾತೆ ಮಾಡೊಸಿಕೊಳ್ಳಬೆಡಕಾದ್ರೂ ಲಂಚ ಕೊಡಬೇಕು ಸಾವಿರಾರು ರೂಬಲಂಚ ಕೊಡಲು ಅಸಾಧ್ಯವಾಗಿದೆ ಪ್ರತಿಯೊಂದು ಕೆಲಸಕ್ಕೂ ಲಂಚಪ್ರಧಾನವಾಗಿದೆ ಎಂದು ಶಾಸಕರ‌ ಸಮ್ಮುಖದಲ್ಲಿ ಆಯುಕ್ತೆ‌ ಶುಭ ಬಗ್ಗೆ ವಾಸು ಎಂಬುವವರು ದೂರು‌ ಹೇಳಿ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಸಾಕಷ್ಟು ಭ್ರಷ್ಟಾಚಾರದಲ್ಲಿ‌ ತೊಡಗಿದ್ದು ಕ್ರಮ ಕೈಗೊಳ್ಳುವಂತೆ ಮನವಿ‌ ಮಾಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.