ETV Bharat / state

ರಾಯಚೂರಿನಲ್ಲಿ 266 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ

ರಾಯಚೂರಿನಲ್ಲಿ ಇದುವರೆಗೆ 3,092 ಮಾದರಿಗಳನ್ನು ಕಳುಹಿಸಿದ್ದು ಇದರಲ್ಲಿ 2,468 ವರದಿಗಳು ನೆಗೆಟಿವ್ ಬಂದಿವೆ.

author img

By

Published : May 14, 2020, 8:00 PM IST

Raichur
ರಾಯಚೂರಿನಲ್ಲಿ 266 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ರವಾನೆ

ರಾಯಚೂರು: ಜಿಲ್ಲೆಯಿಂದ ಇಂದು 266 ಜನರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಇದುವರೆಗೆ 3,092 ಮಾದರಿಗಳನ್ನು ಕಳುಹಿಸಿದ್ದು, 2,468 ವರದಿಗಳು ನೆಗೆಟಿವ್ ಬಂದಿವೆ. ಉಳಿದ 619 ಮಾದರಿಗಳ ಫಲಿತಾಂಶ ಬರುವುದು ಬಾಕಿಯಿದೆ. ಫಿವರ್ ಕ್ಲಿನಿಕ್‍ಗಳಲ್ಲಿ ಇಂದು 572 ಜನರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ. ಜಿಲ್ಲೆಯ ನಾನಾ ಸಾಂಸ್ಥಿಕ ಕ್ವಾರಂಟೈನ್​‍ನಲ್ಲಿ 4,898 ಜನರನ್ನು ಇರಿಸಲಾಗಿದೆ. 1513 ಜನರನ್ನು ಕ್ವಾರಂಟೈನ್​‍ ಮಾಡಲಾಗಿದ್ದು, ಇದುವರೆಗೆ 825 ಜನರನ್ನು ಬಿಡುಗಡೆ ಮಾಡಲಾಗಿದೆ.

ಇಂದು ಯಾವುದೇ ಪಾಸಿಟಿವ್ ಪ್ರಕರಣ ದೃಢಪಟ್ಟಿಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.