ETV Bharat / state

ಅಪೋಲೋ ಮೆಡಿಕಲ್​​ ಶಾಪ್​​​ಗೆ ಕನ್ನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ! - ಸದರ ಬಜಾರ್ ಠಾಣೆ ಪೊಲೀಸರು

ಗೋಡೆ ಒಡೆದು ಮೆಡಿಕಲ್ ಶಾಪ್​ವೊಂದರಲ್ಲಿ ಕಳ್ಳತನ ಮಾಡಿರುವ ಘಟನೆ ನಗರದ ಗಂಜ್ ರಸ್ತೆಯಲ್ಲಿರುವ ಅಪೋಲೋ ಫಾರ್ಮ್‌ಸಿ ಮೆಡಿಕಲ್ ಶಾಪ್‌ನಲ್ಲಿ ನಡೆದಿದೆ.

ಅಪೋಲೋ ಮೆಡಿಕಲ್​ ಶಾಫ್
author img

By

Published : Oct 10, 2019, 4:20 PM IST

ರಾಯಚೂರು: ಗೋಡೆ ಒಡೆದು ಮೆಡಿಕಲ್ ಶಾಪ್​​ನಲ್ಲಿ ಕಳ್ಳತನ ಮಾಡಿರುವ ಘಟನೆ ನಗರದ ಗಂಜ್ ರಸ್ತೆಯಲ್ಲಿರುವ ಅಪೋಲೋ ಫಾರ್ಮಸಿಯಲ್ಲಿ ನಡೆದಿದೆ.

ಗೋಡೆ ಒಡೆದು ಮೆಡಿಕಲ್ ಶಾಪ್‌ನೊಳಗಿ ನುಗ್ಗಿದ ಖದೀಮ ಲಾಕರ್‌ನಲ್ಲಿದ್ದ ಸುಮಾರು 21 ಸಾವಿರ ನಗದು‌ ದೋಚಿ ಪರಾರಿಯಾಗಿದ್ದಾ‌ನೆ.

ಖದೀಮರ ಈ ಕೃತ್ಯ ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಸದರ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ.

ಅಪೋಲೋ ಮೆಡಿಕಲ್​ ಶಾಪ್​​ನಲ್ಲಿ ಕಳ್ಳತನ

Intro:ಸ್ಲಗ್: ಮೆಡಿಕಲ್‌ಗೆ ಕನ್ನ ಹಾಕಿದ ಖದೀಮ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೦-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರಿನಲ್ಲಿ ಮೆಡಿಕಲ್ ಶಾಪ್ ಅಂಗಡಿಯನ್ನ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. Body:ನಗರದ ಗಂಜ್ ರಸ್ತೆಯಲ್ಲಿರುವ ಅಪೋಲೋ ಫಾರ್ಮ್‌ಸಿ ಮೆಡಿಕಲ್ ಶಾಪ್‌ನಲ್ಲಿ ಈ ಘಟನೆ ನಡೆದಿದೆ. ಅಂಗಡಿ ಬದಿಯ ಗೋಡೆ ಒಡೆದು ಮೆಡಿಕಲ್ ಶಾಪ್‌ನೊಳಗಿ ನುಗ್ಗಿ ಲಾಕರ್‌ನಲ್ಲಿಂದ ಸುಮಾರು ೨೧ ಸಾವಿರ ನಗದು‌ ಹಣ ದೋಚಿ ಖದೀಮ ಪರಾರಿಯಾಗಿದ್ದಾ‌ನೆ. ಖದೀಮನ ಈ ಕೃತ್ಯ ಅಂಗಡಿಯಲ್ಲಿ ಆಳವಡಿಸಿರುವ ಸಿಸಿ ಕ್ಯಾಮರ್ ದೃಶ್ಯ ಸೆರೆಯಾಗಿದೆ. Conclusion:ಘಟನಾ ಸ್ಥಳಕ್ಕೆ ಸದರ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.