ETV Bharat / state

ಶಾಲಾ‌ ಶೌಚಾಲಯ ನೆಲಸಮ : ಕ್ಯಾಷುಟೆಕ್ ನಡೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಎಸ್​ಎಸ್​ಎಲ್​ಸಿ ಹಾಗೂ ವಿದ್ಯಾಗಮ ತರಗತಿಗಳು ಈಗಾಗಲೇ ಪ್ರಾರಂಭವಾಗಿದ್ದು, ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ವಿದ್ಯಾರ್ಥಿಗಳ ಶೌಚಾಲಯ ನೆಲಸಮ ಮಾಡಿರುವುದರಿಂದ ವಿದ್ಯಾರ್ಥಿಗಳು ಶೌಚಕ್ಕೆ ಹೋಗಲು ಪರದಾಡುವ ಸ್ಥಿತಿ ಉಂಟಾಗಿದೆ..

students-protest-against-demolition-of-school-toilet
ಶಾಲಾ‌ ಶೌಚಾಲಯ ನೆಲಸಮ: ಕ್ಯಾಷುಟೆಕ್ ನಡೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
author img

By

Published : Jan 8, 2021, 5:11 PM IST

ರಾಯಚೂರು : ನಗರದ ಹೊರವಲಯದ ಯರಮರಸ್ ಕ್ಯಾಂಪ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿನ ಶೌಚಾಲಯವನ್ನು ನೆಲಸಮಗೊಳಿಸಿರುವುದನ್ನ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.

ಶಾಲಾ‌ ಶೌಚಾಲಯ ನೆಲಸಮ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಈ ಶಾಲಾ ಪಕ್ಕದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು ಐಐಐಟಿ ತರಗತಿ ಪ್ರಾರಂಭಿಸಲು ನೀಡಲಾಗಿದೆ. ಕಟ್ಟಡಕ್ಕೆ ತೆರಳುವ ಮಾರ್ಗದ ಬಳಿ ಸರ್ಕಾರಿ ಪ್ರೌಢಶಾಲೆಗೆ ಸೇರಿದ ಶೌಚಾಲಯವಿದೆ. ಶೌಚಾಲಯವನ್ನ ನೆಲಗೊಳಿಸಬೇಕಾದ್ರೆ ಮುಖ್ಯಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರಿಗೆ ಮಾಹಿತಿ ನೀಡಿ, ಪರ್ಯಾಯ ವ್ಯವಸ್ಥೆಯೊಂದಿಗೆ ಮಾಡಬೇಕು.

ಆದರೆ, ಕ್ಯಾಷುಟೆಕ್ ಸಿಬ್ಬಂದಿ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡದೇ ಕಟ್ಟಡ ನೆಮಸಲಗೊಳಿಸಿದ್ದಾರೆ. ಕ್ಯಾಷುಟೆಕ್ ನಡೆ ಖಂಡಿಸಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಪ್ರತಿಭಟಿಸಿದ್ದರಿಂದ ನೆಲಸಮ ಕಾರ್ಯವನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ.

ಓದಿ: ಮಾಸ್ಟರ್​, RRR ದಾಖಲೆ ಧೂಳೀಪಟ: ಯೂಟ್ಯೂಬ್​ನಲ್ಲಿ KGF-2 ರಾಕಿಭಾಯ್​ ಹವಾ

ಎಸ್​ಎಸ್​ಎಲ್​ಸಿ ಹಾಗೂ ವಿದ್ಯಾಗಮ ತರಗತಿಗಳು ಈಗಾಗಲೇ ಪ್ರಾರಂಭವಾಗಿದ್ದು, ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ವಿದ್ಯಾರ್ಥಿಗಳ ಶೌಚಾಲಯ ನೆಲಸಮ ಮಾಡಿರುವುದರಿಂದ ವಿದ್ಯಾರ್ಥಿಗಳು ಶೌಚಕ್ಕೆ ಹೋಗಲು ಪರದಾಡುವ ಸ್ಥಿತಿ ಉಂಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.