ETV Bharat / state

ಮೋದಿ ಜೊತೆ ಚಂದ್ರಯಾನ-2 ಲ್ಯಾಂಡಿಂಗ್​​ ವೀಕ್ಷಿಸಲಿರುವ ಸಿಂಧನೂರಿನ ವಿದ್ಯಾರ್ಥಿನಿ! - Student from Sindhanoor

ರಾಯಚೂರು ಜಿಲ್ಲೆಯ ಸಿಂಧನೂರು ಡಾಫಡಿಲ್​ ಕಾನ್ಸೆಪ್ಟ್​​​ ಶಾಲೆಯ ವಿದ್ಯಾರ್ಥಿನಿ ಜಿ.ವೈಷ್ಣವಿ ಸೆ. 7ರಂದು ಚಂದ್ರನ ಅಂಗಳದ ಮೇಲೆ ಇಳಿಯುವ ಚಂದ್ರಯಾನ-2 ದೃಶ್ಯವನ್ನು ಪ್ರಧಾನಿ ನರೇಂದ್ರ ಮೋದಿ ಜೊತೆ ವೀಕ್ಷಣೆ ಮಾಡಲು ಆಯ್ಕೆಯಾಗಿದ್ದಾರೆ.

ಸಿಂಧನೂರಿನ ವಿದ್ಯಾರ್ಥಿ
author img

By

Published : Sep 2, 2019, 2:53 PM IST

Updated : Sep 6, 2019, 11:44 PM IST

ರಾಯಚೂರು: ಚಂದ್ರಯಾನ-2ನ ಲ್ಯಾಂಡರ್​ ಹಾಗೂ ರೋವರ್​​ 2019 ಸೆ. 7ರಂದು ಚಂದ್ರನ ಅಂಗಳದ ಮೇಲೆ ಇಳಿಯಲಿದೆ. ಇಸ್ರೋದ ಈ ಮಹಾನ್​ ಕಾರ್ಯದ ನೇರ ಪ್ರಸಾರವನ್ನ ಪ್ರಧಾನಿ ಖುದ್ದು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವೀಕ್ಷಣೆ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ಜತೆಗೆ ಸಿಂಧನೂರಿನ ವಿದ್ಯಾರ್ಥಿನಿಗೆ ಸಹ ಆ ರೋಚಕ ಕ್ಷಣಗಳನ್ನ ವೀಕ್ಷಣೆ ಮಾಡುವ ಅದೃಷ್ಟ ಒಲಿದಿದೆ.

ಮೋದಿ ಜೊತೆ ಚಂದ್ರಯಾನ-2 ವೀಕ್ಷಿಸಲಿರುವ ಸಿಂಧನೂರಿನ ವಿದ್ಯಾರ್ಥಿ

ರಾಯಚೂರು ಜಿಲ್ಲೆಯ ಸಿಂಧನೂರು ಡಾಫಡಿಲ್​​ ಕಾನ್ಸೆಪ್ಟ್​​​ ಶಾಲೆಯ ವಿದ್ಯಾರ್ಥಿನಿ ಜಿ.ವೈಷ್ಣವಿ ಈ ಅದೃಷ್ಟ ಪಡೆದುಕೊಂಡಿದ್ದಾಳೆ. ಸೆ. 7ರಂದು ಚಂದ್ರನ ಅಂಗಳದ ಮೇಲೆ ಚಂದ್ರಯಾನ-2 ಇಳಿಯಲಿದೆ. ಇದನ್ನ ನೋಡಲು ಇಸ್ರೋದಿಂದ ದೇಶದ ಎಲ್ಲ ರಾಜ್ಯಗಳ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಳೆದ ಆ. 25 ಆನ್​​​ಲೈನ್ ರಸಪ್ರಶ್ನೆ ಪರೀಕ್ಷೆ ಏರ್ಪಡಿಸಲಾಗಿತ್ತು. ಈ ಆನ್​​ಲೈನ್ ಪರೀಕ್ಷೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ರು.

ಇವರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಡಾಫಡಿಲ್​​ ಕಾನ್ಸೆಪ್ಟ್​​ ಶಾಲೆಯ ವಿದ್ಯಾರ್ಥನಿ ಜಿ.ವೈಷ್ಣವಿ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಸೆ. 7ರಂದು ಪ್ರಧಾನಿ ಮೋದಿಯ ಜತೆಯಲ್ಲಿ ಕುಳಿತು ಚಂದ್ರಯಾನ-2 ಇಳಿಯುವ ದೃಶ್ಯ ನೋಡುವ ಭಾಗ್ಯ ಪಡೆದುಕೊಂಡಿದ್ದಾಳೆ.

Intro:ಸ್ಲಗ್: ರಾಯಚೂರು ಬಾಲಕಿ ಆಯ್ಕೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 02-೦9-2019
ಸ್ಥಳ: ರಾಯಚೂರು
ಆಂಕರ್: ಇಸ್ರೋದಿಂದ ಉಡವಣೆ ಮಾಡಲಾಗಿರುವ ಚಂದ್ರಯಾನ-2 2019 ಸೆ.7ರಂದು ಚಂದ್ರನ ಅಂಗಳ ಮೇಲೆ ಇಳಿಯುವ ದೃಶ್ಯವನ್ನ ಪ್ರಧಾನಿ ನರೇಂದ್ರ ವಿಕ್ಷೇಣೆ ಮಾಡಲಿದ್ದು, ಪ್ರಧಾನಿ ಜತೆಗೆ ಸಿಂಧನೂರಿನ ವಿದ್ಯಾರ್ಥಿ ವಿಕ್ಷೇಣೆ ಮಾಡುವ ಅದೃಷ್ಟ ಒಲಿದಿದೆ.
Body:ರಾಯಚೂರು ಜಿಲ್ಲೆಯ ಸಿಂಧನೂರು ಡಾಫಡಿಲ್ಸ್ ಕಾನ್ಸೆಫ್ಟ್ ಶಾಲೆಯ ವಿದ್ಯಾರ್ಥಿನಿ ಜಿ.ವೈಷ್ಣವಿ ಈ ಅದೃಷ್ಟವನ್ನ ಪಡೆದುಕೊಂಡಿದ್ದಾಳೆ. ಸೆ.7ರಂದು ಚಂದ್ರನ ಅಂಗಳದ ಮೇಲೆ ಚಂದ್ರಯಾನ-2 ಇಳಿಯಲಿದೆ. ಇದನ್ನ ನೋಡಲು ಇಸ್ರೋ ದಿಂದ ದೇಶದ ಎಲ್ಲಾ ರಾಜ್ಯಗಳ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಳೆದ ಆ.25 ಆನಲೈನ್ ರಸ ಪ್ರಶ್ನೆ ಪರೀಕ್ಷೆಯನ್ನ ಏರ್ಪಡಿಸಲಾಗಿತ್ತು. ಈ ಆನ್ ಲೈನ್ ಪರೀಕ್ಷೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ರು. Conclusion:ಇವರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಡಾಫಡಿಲ್ಸ್ ಕಾನ್ಸೆಫ್ಟ್ ಶಾಲೆಯಲ್ಲಿ ವಿದ್ಯಾರ್ಥನಿ ಜಿ.ವೈಷ್ಣವಿ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಸೆ.7ರಂದು ಪ್ರಧಾನಿ ಮೋದಿಯ ಜತೆಯಲ್ಲಿ ಕುಳಿತು ಚಂದ್ರಯಾನ-2 ಇಳಿಯುವ ದೃಶ್ಯವನ್ನ ನೋಡುವ ಭಾಗ್ಯ ಒಲಿದಿದ್ದು, ವಿದ್ಯಾರ್ಥಿನಿ ಕೂಡ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾಳೆ.
Last Updated : Sep 6, 2019, 11:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.