ETV Bharat / state

ರಂಗೋಲಿಯಲ್ಲಿ ಅರಳಿದ ನಡೆದಾಡುವ ದೇವರು... ಭಕ್ತಿಯಿಂದ ನಮಸ್ಕರಿಸಿದ ಜನ - Rongoli

ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನದ ಅಂಗವಾಗಿ ರಾಯಚೂರಿನ ಯರಗೇರಾ ಸ್ನಾತಕೋತ್ತರ ಕೇಂದ್ರದಲ್ಲಿ ರಂಗೋಲಿಯಲ್ಲಿ ಸ್ವಾಮೀಜಿ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು.

ರಂಗೋಲಿಯಲ್ಲಿ ಅರಳಿದ ನಡೆದಾಡುವ ದೇವರು
author img

By

Published : Apr 2, 2019, 1:20 PM IST

ರಾಯಚೂರು:ನಡೆದಾಡುವ ದೇವರು ಲಿಂಗೈಕ್ಯರಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನದ ಅಂಗವಾಗಿ ನಗರದ ಹೊರವಲಯದ ಯರಗೇರಾ ಸ್ನಾತಕೋತ್ತರ ಕೇಂದ್ರ(ಪಿಜಿ ಸೆಂಟರ್)ದಲ್ಲಿ ವಿಭಿನ್ನವಾಗಿ ಜನ್ಮದಿನ ಆಚರಿಸಲಾಯಿತು.

ಸಿದ್ದಗಂಗಾ ಮಹಾಸ್ವಾಮಿಗಳ ಭಾವಚಿತ್ರಕ್ಕೆಮಾಲಾರ್ಪಣೆ, ಪೂಜೆ ನೆರೆವೇರಿಸುವ ಜೊತೆಗೆ ಇಲ್ಲಿನವಿದ್ಯಾರ್ಥಿಗಳು ಪಿಜಿ ಸೆಂಟರ್​ನ ಅವರಣದ ಬಳಿ ರಂಗೋಲಿಯಿಂದ ಸ್ವಾಮೀಜಿ ಚಿತ್ರ ಬಿಡಿಸಿ ಗಮನ ಸೆಳೆದರು.

ವಿದ್ಯಾರ್ಥಿಗಳ ಕೈಗಳಿಂದ ಸುಂದರ ಚಿತ್ರ ಮೂಡಿ ಬಂದಿದ್ದಕ್ಕೆ ಪ್ರಾಧ್ಯಪಕರು ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳಿಗೆ ಹುರುದುಂಬಿಸಿದರು. ರಂಗೋಲಿಯ ರಂಗು ರಂಗಿನ ಶ್ರೀಗಳಿಗೆ ನೋಡಿದ ಕೂಡಲೇ ಭಕ್ತಿಯಿಂದ ನಮಸ್ಕರಿಸುವಂತಿತ್ತು.

ರಂಗೋಲಿಯಲ್ಲಿ‌ ಅರಳಿದ ನಡೆದಾಡುವ ದೇವರು.
ರಾಯಚೂರು ಎಪ್ರಿಲ್ 1
ನಡೆದಾಡುವ ದೇವರು ಲಿಂ.ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನದ ಅಂಗವಾಗಿ ಇಂದು ನಗರದ ಹೊರವಲಯದ ಯರಗೇರಾ ಸ್ನಾತಕೋತ್ತರ ಕೇಂದ್ರ(ಪಿಜಿ ಸೆಂಟರ್)ದಲ್ಲಿ ವಿಭಿನ್ನವಾಗಿ  ಜನ್ಮದಿನ ಆಚರಿಸಲಾಯಿತು. ಸಿದ್ದಗಂಗಾ ಮಹಾಸ್ವಾಮಿಗಳ ಭಾವಚಿತ್ರಕ್ಕೆ  ಮಾಲಾರ್ಪಣೆ,ಪೂಜೆ ನೆರೆವೇರಿಸುವ ಜೊತೆಗೆ ಇಲ್ಲಿನ  ವಿದ್ಯಾರ್ಥಿಗಳು ಪಿಜಿ ಸೆಂಟರ್ ನ ಅವರಣದ ಬಳಿ  ರಂಗೋಲಿಯಿಂದ ಸ್ವಾಮಿಗಳ ಚಿತ್ರ ಬಿಡಿಸಿ ಗಮನ ಸೆಳೆದರು.
ವಿದ್ಯರ್ಥಿಗಳ ಕೈಗಳಿಂದ ಸುಂದರ ಚಿತ್ರ ಮೂಡಿ ಬಂದಿದ್ದಕ್ಕೆ ಪ್ರಧ್ಯಪಕರು ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳಿಗೆ ಹುರುದುಂಬಿಸಿದರು.ರಂಗೋಲಿಯ ರಂಗು ರಂಗಿನ ಶ್ರೀಗಳಿಗೆ ನೋಡಿದ ಕೂಡಲೇ ಭಕ್ತಿಯಿಂದ ನಮಸ್ಕರಿಸುವಂತಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.