ETV Bharat / state

ಮೂವರಿಗೆ ಕೊರೊನಾ: ದಿನದ ಮಟ್ಟಿಗೆ ರಾಯಚೂರು ನಗರ ಲಾಕ್​​ಡೌನ್​​

ರಾಯಚೂರು ನಗರದಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಆ ಬಡಾವಣೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.

author img

By

Published : May 19, 2020, 1:53 PM IST

sanitizer Spraying
ಸ್ಯಾನಿಟೈಸರ್​ ಸಿಂಪಡಣೆ

ರಾಯಚೂರು: ಮುಂಬೈನಿಂದ ನಗರಕ್ಕೆ ಬಂದಿದ್ದ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿದ್ದ ಬಡಾವಣೆಯಲ್ಲಿ ಸ್ಯಾನಿಟೈಸರ್​‌ ಸಿಂಪಡಿಸಲಾಯಿತು.

ನಗರದ ಗೋಶಾಲಾ ರಸ್ತೆಯ ಸಿಯತಾಲಾಬ್ ಏರಿಯಾದಲ್ಲಿ ಸ್ಯಾನಿಟೈಸರ್​ ಸಿಂಪಡಣೆ ಕಾರ್ಯ ನಡೆಯಿತು. ಮುಂಬೈನಿಂದ ಬಂದ ವಲಸಿಗರನ್ನು ತಕ್ಷಣ ಕ್ವಾರಂಟೈನ್​ಗೆ ಒಳಪಡಿಸಿ ಅವರ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಲಾಗಿತ್ತು. ಆಗ ಕೊರೊನಾ ಇರುವುದು ದೃಢಪಟ್ಟಿದೆ.

ಸ್ಯಾನಿಟೈಸರ್​ ಸಿಂಪಡಣೆ

ಕೂಡಲೇ ಅವರನ್ನು ಐಸೋಲೇಷನ್ ವಾರ್ಡ್​​ಗೆ ಸ್ಥಳಾಂತರಿಸಲಾಗಿದೆ. ಇಂದು ಅವರ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ಜಿಲ್ಲಾಡಳಿತ ನಡೆಸಿದೆ. ಅಲ್ಲದೆ ರಾಯಚೂರು ನಗರದಲ್ಲಿ ಒಂದು ದಿನದ ಮಟ್ಟಿಗೆ ಲಾಕ್‌ಡೌನ್ ಜಾರಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.