ETV Bharat / state

ಗಣರಾಜ್ಯೋತ್ಸವ ಪಥಸಂಚಲನಕ್ಕೆ ರಾಯಚೂರು ವಿದ್ಯಾರ್ಥಿ ಆಯ್ಕೆ - ಗಣರಾಜ್ಯೋತ್ಸವ ಪಥಸಂಚಲನ

ಸೇಂಟ್ ಥಾಮಸ್ ಕಾಲೇಜಿನ ಬಿ.ಎ. ದ್ವಿತೀಯ ವರ್ಷದ ಕುಮಾರ ಭರಮರೆಡ್ಡಿ ಗಧಾರ್ ದಕ್ಷಿಣ ವಲಯ ಮಟ್ಟದ ಪೂರ್ವಭಾವಿ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿದ್ದಾರೆ.

ಕುಮಾರ ಭರಮರೆಡ್ಡಿ ಗಧಾರ್
author img

By

Published : Sep 28, 2019, 5:41 PM IST

ರಾಯಚೂರು: ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕ, ಸೇಂಟ್ ಥಾಮಸ್ ಕಾಲೇಜಿನ ಬಿ.ಎ. ದ್ವಿತೀಯ ವರ್ಷದ ಕುಮಾರ ಭರಮರೆಡ್ಡಿ ಗಧಾರ್ ದಕ್ಷಿಣ ವಲಯ ಮಟ್ಟದ ಪೂರ್ವಭಾವಿ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿದ್ದಾರೆ.

ಗಣರಾಜ್ಯೋತ್ಸವ ಪಥಸಂಚಲನಕ್ಕೆ ರಾಯಚೂರು ವಿದ್ಯಾರ್ಥಿ ಆಯ್ಕೆ

ಇತ್ತೀಚಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪಥಸಂಚಲನ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದರಿಂದ ರಾಷ್ಟ್ರೀಯ ಪಥಸಂಚಲನದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಅಕ್ಟೋಬರ್ 16 ರಿಂದ ಅ. 25ರವರೆಗೆ ತಮಿಳುನಾಡಿನ ನ್ಯಾಷನಲ್ ಕಾಲೇಜು ತಿರುಚನಾಪಲ್ಲಿಯಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಸೇವಾಯೋಜನೆಯ ಪೂರ್ವಭಾವಿ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಕಾಲೇಜಿನ ಕಾರ್ಯದರ್ಶಿ ಥಾಮಸ್ ಬೆಂಜಮಿನ್, ಶ್ರೀನಿವಾಸ್ ರಾಯಚೂರು, ಪ್ರಾಚಾರ್ಯರಾದ ಸುನೀತಾ, ಮಹಮ್ಮದ್ ಹಾಗೂ ಸಿಬ್ಬಂದಿ ವರ್ಗ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Intro:ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕ ನಗರದ ಸೇಂಟ್ ಥಾಮಸ್ ಕಾಲೇಜಿನ ಬಿ.ಎ. ದ್ವಿತೀಯ ವರ್ಷದ ಕುಮಾರ ಭರಮರೆಡ್ಡಿ ಗಧಾರ್ ದಕ್ಷಿಣಾ ವಲಯ ಮಟ್ಟದ ಪೂರ್ವಭಾವಿ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿದ್ದಾರೆ.

Body: ಈ ಕುರಿತು ಪತ್ರಿಕಾ ಗೋಷ್ಟಿಯಲ್ಲಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಶ್ರೀನಿವಾಸ್ ರಾಯಚೂರಕರ್, ಹಾಗೂ ಕಾಲೇಜಿನ
ಕಾರ್ಯದರ್ಶಿ ಥಾಮಸದ ಬೆಂಜಮಿನ್ ಮಾತನಾಡಿ ತಿಳಿಸಿದರು.
ಇತ್ತೀಚಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪಥಸಂಚಲನ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದರಿಂದ ರಾಷ್ಟ್ರೀಯ ಪಥಸಂಚಲನದ ಶಿಬಿರಕ್ಕೆ ಆಯ್ಕೆಯಾಗಿದ್ದು ಅಕ್ಟೋಬರ್ 16ರಿಂದ ಅ. 25ರವರೆಗೆ ತಮಿಳುನಾಡಿನ ನ್ಯಾಷನಲ್ ಕಾಲೇಜ್ ತಿರುಚಿನಪಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಸೇವಾಯೋಜನೆಯ ಪೂರ್ವಭಾವಿ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಕಾಲೇಜಿನ ಕಾರ್ಯದರ್ಶಿ ಥಾಮಸ್ ಬಂಜಮಿನ್ ಶ್ರೀನಿವಾಸ್ ರಾಯಚೂರು ಪ್ರಾಚಾರ್ಯರಾದ ಸುನೀತಾ, ಮಹಮ್ಮದ್ ಹಾಗೂ ಸಿಬ್ಬಂದಿ ವರ್ಗ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.