ETV Bharat / state

ರಾಜಕಾಲುವೆ ಸೇರ್ತಿದೆ ಹೊಟೇಲ್​ಗಳ ತ್ಯಾಜ್ಯ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ - ರಾಯಚೂರು ರಾಜಕಾಲುವೆ ಒತ್ತುವರಿ ಸುದ್ದಿ

ನಗರದ ಅಂಬೇಡ್ಕರ್ ಸರ್ಕಲ್ ಬಳಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ಹಾಡುಹಾಗಲೇ ಖಾಸಗಿ ಹೊಟೇಲ್​ನವರು ರಾಜಾರೋಷವಾಗಿ ಕಟ್ಟಡದ ಅವಶೇಷಗಳು ಮತ್ತು ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಚರಂಡಿ ನೀರು ಹರಿಯುವಿಕೆಗೆ ಅಡಚಣೆಯಾಗಿದೆ.

private-hotels-dumping-waste-in-rajakaluve
ರಾಜಕಾಲುವೆಗೆ ಸೇರುತ್ತಿದೆ ಹೋಟೆಲ್​ಗಳ ತ್ಯಾಜ್ಯ
author img

By

Published : Dec 3, 2019, 6:36 PM IST

ರಾಯಚೂರು : ನಗರದ ರಾಜಕಾಲುವೆಯಲ್ಲಿ ಖಾಸಗಿ ಹೊಟೇಲ್​ನವರು ಕಟ್ಟಡಗಳ ಅವಶೇಷಗಳು ಮತ್ತು ತ್ಯಾಜ್ಯವಸ್ತುಗಳನ್ನು ರಾಜರೋಷವಾಗಿ ಸುರಿಯುತ್ತಿದ್ದು, ಚರಂಡಿ ನೀರು ಹರಿಯುವಿಕೆಗೆ ಅಡಚಣೆ ಉಂಟಾಗಿದೆ. ಅದರೆ ಈ ಕುರಿತು ನಗರ ಪಾಲಿಕೆ ಸುಮ್ಮನಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದ ಅಂಬೇಡ್ಕರ್ ಸರ್ಕಲ್ ಬಳಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ಹಾಡುಹಾಗಲೇ ರಾಜಾರೋಷವಾಗಿ ಕಟ್ಟಡದ ಅವಶೇಷಗಳನ್ನು ಟ್ರ್ಯಾಕ್ಟರ್ ಮೂಲಕ ತಂದು ಸುರಿಯಲಾಗುತ್ತಿದೆ. ಮೊದಲೇ ರಾಜಕಾಲುವೆಯಲ್ಲಿ ಕಸ ತುಂಬಿದ್ದು ಚರಂಡಿ ನೀರು ನಿಂತಲ್ಲೇ ನಿಂತಿದೆ. ಇದರ ನಡುವೆ ಖಾಸಗಿ ಹೊಟೇಲ್‌ನವರು ತಾಜ್ಯ ಮತ್ತು ಕಟ್ಟಡದ ಅವಶೇಷಗಳನ್ನು ಸುರಿಯುತ್ತಿರುವುದರಿಂದ ನೀರು ಹರಿಯುವಿಕೆ ಸಂಪೂರ್ಣ ಬಂದ್​ ಆಗಿದೆ.

ರಾಜಕಾಲುವೆ ಸೇರುತ್ತಿದೆ ಹೊಟೇಲ್​ಗಳ ತ್ಯಾಜ್ಯ

ಈ ರೀತಿ ಕಸ ಸುರಿಯುವ ಮೂಲಕ ಮುಂದಿನ ದಿನಗಳಲ್ಲಿ ಜಾಗವನ್ನೇ ಒತ್ತುವರಿ ಮಾಡಬಹುದಾ? ಎನ್ನುವ ಅನುಮಾನವೂ ಸಾರ್ವಜನಿಕರನ್ನು ಕಾಡುತ್ತಿದೆ.

Intro:¬ಸ್ಲಗ್: ರಾಜಕಾಲುವೆಯಲ್ಲಿ ಕಟ್ಟಡ ಅವಶೇಷ ಸುರಿಯುತ್ತಿರುವ ಖಾಸಗಿ ಹೋಟೇಲ್
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 03-12-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ನಗರದಲ್ಲಿ ರಾಜಕಾಲುವೆಯಲ್ಲಿ ಖಾಸಗಿ ಹೋಟೇಲ್ ಗಳು ಕಟ್ಟಡದ ಅವಶೇಷಗಳ ಸುರಿಯುತ್ತಿವೆ. ನ್ನ ಈರೀತಿಯಲ್ಲಿ ಒತ್ತುವರಿಗೆ ಮುಂದಾಗಿದ್ದವ ಎನ್ನುವ ಅನುಮಾನ ಉಂಟಾಗಿದೆ.

Body:ನಗರದ ಅಂಬೇಡ್ಕರ್ ಸರ್ಕಲ್ ಬಳಿಯ ರಾಜ ಕಾಲುವೆಯಲ್ಲಿ ಹಾಡುಹಾಗಲೇ ರಾಜಾರೋಷವಾಗಿ ಕಟ್ಟಡದ ಅವಶೇಷಗಳು ಟ್ರಾಕ್ಟರ್ ಮೂಲಕ ತಂದು ಸುರಿಯುತ್ತಿವೆ. ರಾಜಕಾಲುವೆಯಲ್ಲಿ ಚರಂಡಿ ಹರಿದು ಹೋಗುವ ಪರಿಣಾಮ ಕಸವನ್ನ ಎಸೆದರೆ ನೀರು ಹರಿಯಲು ಅಡಚಣೆ ಉಂಟು ಆಗುತ್ತದೆ. ಆದ್ರೆ ಖಾಸಗಿ ಹೋಟೇಲ್ ಗಳು ರಾಜಾರೋಷವಾಗಿ ಕಟ್ಟಡದ ಅವಶೇಷಗಳನ್ನ ಸುರಿಯುತ್ತಿವೆ.Conclusion: ರಾಯಚೂರು ನಗರದಲ್ಲಿ ಈಗಾಗಲೇ ರಾಜಕಾಲುವೆ ಒತ್ತುವರಿ ಆರೋಪವಿದೆ. ಇದೀಗ ಖಾಸಗಿ ಹೋಟೇಲ್ ಗಳು ಹಂತ ಹಂತವಾಗಿ ನಗರದ ಹೃದಯ ಭಾಗದಲ್ಲಿರುವ ರಾಜಕಾಲುವೆಯ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.