ETV Bharat / state

ರಸ್ತೆ ಮಧ್ಯೆಯೇ ವಿದ್ಯುತ್​ ಕಂಬಗಳು! ಜೀವ ಭಯದಲ್ಲಿ ಸಾರ್ವಜನಿಕರ ನಿತ್ಯ ಸಂಚಾರ - raichur road problems

ನಗರದ ಮಡ್ಡಿಪೇಟೆ, ಹರಿಜನವಾಡ, ಗಂಗಾನಿವಾಸ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬಗಳಿದ್ದು, ವಾಹನ ಸವಾರರು ಜೀವ ಭಯದಲ್ಲಿಯೇ ಸಂಚಾರ ಮಾಡುವಂತಾಗಿದೆ.

ರಸ್ತೆ ಮಧ್ಯೆಯೇ ವಿದ್ಯುತ್​ ಕಂಬಗಳು...ಜೀವ ಭಯದಲ್ಲಿ ನಿತ್ಯ ಸಂಚಾರ
author img

By

Published : Sep 20, 2019, 8:22 PM IST

ರಾಯಚೂರು: ನಗರದ ಮಡ್ಡಿಪೇಟೆ, ಹರಿಜನವಾಡ, ಗಂಗಾನಿವಾಸ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬಗಳಿದ್ದು, ವಾಹನ ಸವಾರರು ಜೀವ ಭಯದಲ್ಲಿಯೇ ಸಂಚಾರ ಮಾಡುವಂತಾಗಿದೆ.

ರಸ್ತೆ ಮಧ್ಯಯೇ ವಿದ್ಯುತ್​ ಕಂಬಗಳು, ಜೀವ ಭಯದಲ್ಲಿ ಸಾರ್ವಜನಿಕರ ನಿತ್ಯ ಸಂಚಾರ

ಪ್ರಮುಖ ಬಡಾವಣೆಗಳಲ್ಲಿ ರಸ್ತೆಗಳ ಮಧ್ಯೆ ವಿದ್ಯುತ್ ಕಂಬಗಗಳಿದ್ದ ಕಾರಣ, ವಾಹನ ಸವಾರರರು ಜಾಗೃತರಾಗಿ ಸಂಚರಿಸಬೇಕಾಗಿದೆ. ಇಲ್ಲಿ ಸ್ವಲ್ಪ ಯಾಮಾರಿದರೂ ಸಿಮೆಂಟ್‌ ಕಂಬಕ್ಕೆ ವಾಹನಗಳು ಡಿಕ್ಕಿಯಾಗಿ ಅಪಾಯ ಸಂಭವಿಸೋದು ಗ್ಯಾರಂಟಿ. ಓಣಿಗಳಲ್ಲಿ ರಸ್ತೆ ಮಧ್ಯೆಯೇ ಕಂಬಗಳಿರುವ ಕಾರಣ, ಎದುರು ಬರುವ ವಾಹನಗಳು ಕೆಲವೊಮ್ಮೆ ಕಾಣದೇ ಅಪಘಾತವಾಗಿರುವ ಉದಾಹರಣೆಗಳಿವೆ.

ಕೊಳೆಗೇರಿ ಪ್ರದೇಶಗಳಲ್ಲಿ ಚಿಕ್ಕ ಗಾತ್ರದ ಫ್ಲಾಟ್ ಇರುವುದರಿಂದ ಹಲವೆಡೆ ಮನೆ ನಿರ್ಮಾಣದ ವೇಳೆ ಪಾದಚಾರಿಗಳು ಓಡಾಡುವ ಜಾಗವನ್ನೇ ಅತಿಕ್ರಮಿಸಿಕೊಳ್ಳುವುದರಿಂದ ಚಿಕ್ಕ ಚಿಕ್ಕ ಸಂಧಿಗಳ ಮಧ್ಯೆ ಸವಾರರು ಸಂಚರಿಸುವ ಅನಿವಾರ್ಯತೆ ಇದೆ.

ಈ ಬಗ್ಗೆ ಜೆಸ್ಕಾಂ ಇಲಾಖೆ ಸುರಕ್ಷತಾ ಕ್ರಮವನ್ನು ತೆಗೆದುಕೊಂಡಿಲ್ಲ. ಕನಿಷ್ಠ ಪಕ್ಷ ರಸ್ತೆಯ ಪಕ್ಕಕ್ಕೆ ಈ ಕಂಬಗಳನ್ನು ಸ್ಥಳಾಂತರ ಮಾಡುವ ಕಾರ್ಯವನ್ನೂ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ವಾಹನ ಸವಾರರು ಪ್ರಾಣಾಪಾಯ ಎದುರಿಸುತ್ತಿದ್ದಾರೆ.

Intro:ರಾಯಚೂರು ನಗರದ ಮಡ್ಡಿಪೇಟೆ,ಹರಿಜನವಾಡ,ಗಂಗಾನಿವಾಸ ಸೇರಿದಂತೆ ಪ್ರಮುಖ ಬಡಾವಣೆ ಗಳಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬಗಳಿದ್ದು ವಾಹನ ಸವಾರರಿಗೆ ಜೀವ ಭಯದಲ್ಲಿಯೇ ಸಂಚಾರ ಮಾಡುವಂತಾಗಿದೆ.

Body:ಹೌದು, ಪ್ರಮುಖ ಬಡಾವಣೆಗಳಲ್ಲಿ ರಸ್ತೆಗಳ ಮಧ್ಯೆ ವಿದ್ಯುತ್ ಕಂಬಗಳು ಇದ್ದ ಕಾರಣ ವಾಹನ ಸವಾರರರು ಜಾಗೃತರಾಗಿ ಸಂಚರಿಸಬೇಕಾಗಿದೆ ಸ್ವಲ್ಪ ಯಾಮಾರಿದರು ಕಂಬಕ್ಕೆ ಡಿಕ್ಕಿಯಾಗಿಬಲ ಅಪಾಯ ಗ್ಯಾರಂಟಿ.
ಮೊದಲೇ ಇಕ್ಕಟ್ಟಾದ ಓಣಿಗಳಲ್ಲಿ ಸಂಚರಿಸುವುದು ಕಷ್ಟ ಆದ್ರೆ
ಓಣಿಗಳಲ್ಲಿ ರಸ್ತೆ ಮಧ್ಯೆಯೇ ಕಂಬಗಳಿರುವ ಕಾರಣ ಎದುರು ಬರುವ ವಾಹನಗಳು ಕೆಲವೊಮ್ಮೆ ಕಾಣದೇ ಡಿಕ್ಕಿ ಹೊಡೆದುಕೊಂಡ ಉದಾಹರಣೆಯಿವೆ.ಸ್ಲಂ ಪ್ರದೇಶಗಳಲ್ಲಿ ಚಿಕ್ಕ ಸೈಜಿನ ಪ್ಲಾಟ್ ಇರುವ ಕಾರಣ ಹಲವೆಡೆ ಮನೆ ನಿರ್ಮಾಣ ಮಾಡುವಾಗ ಪಾದಾಚಾರಿಗಳ ಓಡಾಡುವ ಜಾಗವನ್ನು ಅತಿಕ್ರಮಿಸಿಕೊಳ್ಳುವ ಕಾರಣ ಚಿಕ್ಕ ಚಿಕ್ಕ ಸಂದಿಗಳ ಮಧ್ಯೆ ವಾಹನ ಸವಾರರು ಹೋಗಬೇಕಾಗಿದೆ ಅಲ್ಲದೇ ಜೆಸ್ಕಾಂ ಇಲಾಖೆಯಿಂದ ಸುರಕ್ಷತಾ ಕ್ರಮವಾಗಲಿ ರಸ್ತೆಯ ಪಕ್ಕದಲ್ಲಿ‌ ಸ್ಥಳಾಂತರ ಮಾಡುವ ಕಾರ್ಯಗಳು ಮಾಡುತಿಲ್ಲ ಇದರಿಂದ ವಾಹನಸವಾರರಿಗೆ ಅಪಾಯದ ನಡುವೆಯೇ ಸಂಚರಿಸಬೇಕಾಗಿದೆ ಎಂದು‌ ದೂರುತ್ತಾರೆ.

ಬೈಟ್: ಸಾದಿಕ್ ಪಾಶ, ಸ್ಥಳೀಯ ನಿವಾಸಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.