ETV Bharat / state

ಗೂಗಲ್​​ನಿಂದ ಕರೆಗುಡ್ಡದವರಿಗೆ ಪಾದಯಾತ್ರೆ...

ಗೂಗಲ್ ಗ್ರಾಮದಿಂದ ಸಿಎಂ ವಾಸ್ತವ್ಯ ಹೂಡಲಿರುವ ಕರೆಗುಡ್ಡ ಗ್ರಾಮದವರೆಗೆ ಸುಮಾರು 89 ಕಿ.ಮಿ ಪಾದಯಾತ್ರೆ ನಡೆಸಿ, 26 ರಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುವ ಸಿಎಂಗೆ ತಾಲೂಕಿನ ನಾನಾ ಸಮಸ್ಯೆಗಳು, ತಟಸ್ಥವಾದ ಯೋಜನೆಗಳ ಸಮಸ್ಯೆಗಳನ್ನ ಪರಿಹರಿಸುವಂತೆ ಆಗ್ರಹಿಸಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಶಾಸಕ ಶಿವನಗೌಡ ನಾಯಕ ತಿಳಿಸಿದ್ದಾರೆ.

ಸಮಸ್ಯೆ ಈಡೇರಿಕೆ ಆಗ್ರಹಿಸಿ ಪಾದಯಾತ್ರೆ
author img

By

Published : Jun 24, 2019, 3:22 PM IST

ರಾಯಚೂರು : ದೇವದುರ್ಗ ತಾಲೂಕಿನ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಕರೆಗುಡ್ಡ ಗ್ರಾಮದವರೆಗೆ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಈ ಟಿವಿ ಭಾರತ್ ಜೊತೆ ಮಾತನಾಡಿದ ಕೆ. ಶಿವನಗೌಡ, ಜಿಲ್ಲೆಯ ಗೂಗಲ್ ಗ್ರಾಮದಿಂದ ಸಿಎಂ ವಾಸ್ತವ್ಯ ಹೂಡಲಿರುವ ಕರೆಗುಡ್ಡ ಗ್ರಾಮದವರೆಗೆ ಸುಮಾರು 89 ಕಿ.ಮಿ ಪಾದಯಾತ್ರೆ ನಡೆಸಿ, 26 ರಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುವ ಮುಖ್ಯಮಂತ್ರಿಗಳಿಗೆ ತಾಲೂಕಿನ ನಾನಾ ಸಮಸ್ಯೆಗಳು, ತಟಸ್ಥವಾದ ಯೋಜನೆಗಳ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಪಾದಯಾತ್ರೆ ಅಂತ್ಯಗೊಳಿಸಲಾಗುವುದು ಎಂದರು.

ಸಮಸ್ಯೆ ಈಡೇರಿಕೆ ಆಗ್ರಹಿಸಿ ಪಾದಯಾತ್ರೆ

ಈಗಾಗಲೇ ದೇವದುರ್ಗ ತಾಲೂಕಿಗೆ ನೀಡಿರುವ ಯೋಜನೆಗೆಗಳು ನನೆಗುದ್ದಿಗೆ ಬಿದ್ದಿವೆ. ಅವುಗಳಿಗೆ ಚಾಲನೆ ನೀಡುವಂತೆ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ. ಜೊತೆಗೆ ಬಿಜೆಪಿ ಶಾಸಕರಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.

Intro:ದೇವದುರ್ಗ ತಾಲೂಕಿನ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಕರೆಗುಡ್ಡ ಗ್ರಾಮದವರೆಗೆ ಪಾದಯಾತ್ರೆ ಚಾಲನೆ ನೀಡಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಿಂದ ಸಿಎಂ ವಾಸ್ತವ್ಯ ಮಾಡುವ ಕರೆಗುಡ್ಡ ಗ್ರಾಮವರೆಗೂ ಸುಮಾರು ೮೯ ಕಿಲೋ ಮೀಟರ್ ಪಾದಯಾತ್ರೆ ನಡೆಸಲಿದ್ದಾರೆ.

Body:ಜೂ.೨೬ರಂದು ಆಗಮಿಸುವ ಹೆಚ್.ಡಿ.ಕುಮಾರಸ್ವಾಮಿ ಅಂದು ಪಾದಯಾತ್ರೆ ಅಂತ್ಯ ಮಾಡಿ, ತಾಲೂಕಿನ ನಾನಾ ಸಮಸ್ಯೆಗಳು ಮತ್ತು ನೆನೆಗುದ್ದಿಗೆ ಬಿದ್ದಿರುವ ಯೋಜನೆಗಳಿಗೆ ಸಮಸ್ಯೆ ಪರಿಹಾರಿಸಲು ಆಗ್ರಹಿಸಲಾಗುವುದು. ಈಗಾಗಲೇ ದೇವದುರ್ಗ ತಾಲೂಕಿನ ಸಮಸ್ಯೆಗಳ ಪಟ್ಟಿ ಮತ್ತು ನೆನೆಗುದ್ದಿಗೆ ಬಿದ್ದಿರುವಂತಹ ಯೋಜನೆಗಳಿಗೆ ಅನುದಾನ ನೀಡುವ ಕಾಮಗಾರಿಗಳನ್ನ ಚಾಲನೆ ನೀಡುವಂತೆ ಮನವಿ ಮಾಡಿದ್ರೂ, ಬಿಜೆಪಿ ಶಾಸಕರಿಗೆ ಈ ಸರಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದ್ರು. ಪಾದಯಾತ್ರೆ ಮಾಡುವ ವೇಳೆ ಈಟಿವಿ ಭಾರತ್ ಮಾತನಾಡಿದ್ರು.

Conclusion:ಚೀಟ್‌ಚಾಟ್- ಕೆ.ಶಿವನಗೌಡ ನಾಯಕ, ಬಿಜೆಪಿ ಶಾಸಕ, ದೇವದುರ್ಗ ವಿಧಾನಸಭಾ ಕ್ಷೇತ್ರ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.