ETV Bharat / state

ಅಯೋಧ್ಯೆ ತೀರ್ಪು ಭಾರತದ ಗೆಲುವು: ಸಚಿವ ಶ್ರೀರಾಮುಲು - Statement by Health Minister B. Sriramulu at Raichur

ಅಯೋಧ್ಯೆ ತೀರ್ಪು ಯಾರೊಬ್ಬರ ಗೆಲುವಾಗದು. ಅದು ಇಡೀ ಭಾರತದ ಗೆಲುವು ಎಂದು ಆರೋಗ್ಯ ಸಚಿವ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

India's victory over Ayodhya verdict
author img

By

Published : Nov 10, 2019, 7:01 PM IST

ರಾಯಚೂರು: ಅಯೋಧ್ಯೆ ತೀರ್ಪು ಯಾರೊಬ್ಬರ ಗೆಲುವು ಅಲ್ಲ. ಅದು ಇಡೀ ಭಾರತದ ಗೆಲುವು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ಹಿಂದುಳಿದ‌ ವರ್ಗಗಳ ವಿದ್ಯಾರ್ಥಿ ವಸತಿ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಮ ಒಂದು ವರ್ಗಕ್ಕೆ ಸಿಮೀತವಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಮಮಂದಿರ ರಾಷ್ಟ್ರಮಂದಿರ ಆಗಬೇಕೆಂದು ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಹಮತವಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವ ಸಚಿವ ಬಿ.ಶ್ರೀರಾಮುಲು

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನೆರೆ ಸಂತ್ರಸ್ತರನ್ನೂ ನಿಭಾಯಿಸುವ ಕಾರ್ಯಗಳು ಮುಂದುವರೆಯುತ್ತಿವೆ. ಆದರೆ, ಪ್ರತಿಪಕ್ಷಗಳು ಬಾಯಿ ಚಪಲಕ್ಕೆ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ ಎಂದು ಹರಿಹಾಯ್ದರು.

ಹಿಂದುಳಿದ ವರ್ಗಗಳ 1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕಡಿತಗೊಳಿಸುವುದಿಲ್ಲ. ಅದು ಕೇವಲ ಮಾಧ್ಯಮ ವಂದತಿ ಎಂದು ಸ್ಪಷ್ಟಪಡಿಸಿದರು.

Intro:ಸ್ಲಗ್: ಶ್ರೀರಾಮುಲು‌‌ ಹೇಳಿಕೆ
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೦-೧೧-೨೦೧೯
ಸ್ಥಳ: ರಾಯಚೂರು

ಆಂಕರ್: ಆಯೋಧ್ಯೆ ತೀರ್ಪು ಯಾರ ಗೆಲುವು ಅಲ್ಲ. ಅದು ಭಾರತದ ಗೆಲುವು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. Body:ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ಹೊರವಲಯದ ಹಿಂದುಳಿದ‌ ವರ್ಗಗಳ ವಿದ್ಯಾರ್ಥಿ ವಸತಿ ಶಾಲೆ ಉದ್ಘಾಟನೆ ನೇರವೇರಿಸಿ ಮಾತನಾಡಿದ್ರು. ರಾಮ ಒಂದು ಜಾತಿಯ ವರ್ಗಕ್ಕೆ ಸಿಮೀತವಾಗಿಲ್ಲ. ಶ್ರೀರಾಮ ಮಂದಿರ ಬೇರೆಗಳು ದೇವಾಲಯಗಳಿದ್ದು, ರಾಮ ಪೂಜಿಸುತ್ತಾರೆ. ಇದಕ್ಕೆ ಬೇಕಾದ ಪುರಾವೆಗಳು ಸಹ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ರಾಮಮಂದಿರ ರಾಷ್ಟ್ರ ಮಂದಿರವಾಗಬೇಕು ಎಂದು ಹೇಳಿದ್ದಾರೆ. ಅವರ ಹೇಳಿಕೆ ನನ್ನ ಸಹಮತವಿದ್ದು, ರಾಮಮಂದಿರ ಆಗಬೇಕು ಎಂದರು. ಇನ್ನೂ ನೂರು ದಿನಗಳ ಕಾಲ ಪೂರೈಸುವ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಮಾಡಿದ್ದು, ನೆರೆ ಹಾವಳಿಯನ್ನ ನಿಭಾವಹಿಸುವ ಮೂಲಕ ಪರಿಹಾರ ನೀಡುವ ಕೆಲಸ ಸರಕಾರ ಮಾಡಿದೆ. ಆದ್ರೆ ವಿಪಕ್ಷಗಳು ಬಾಯಿ ಚಪಲಕ್ಕೆ ಸರಕಾರ ಮೇಲೆ ಆರೋಪ ಮಾಡುತ್ತಿವೆ ಎಂದು ವಿಪಕ್ಷ ವಿರುದ್ದ ಹರಿಹಾಯ್ದರು. ಹಿಂದುಳಿದ ವರ್ಗಗಳ ೧ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕಡಿತ ಮಾಡುವುದಿಲ್ಲ. ಅದನ್ನು ಮುಂದುವರೆಸಲಾಗುತ್ತದೆ. ಅದು ಕೇವಲ ಮಾಧ್ಯಮ ವಂದತಿಗಳು ಎಂದರು.

Conclusion:ಬೈಟ್. ೧: ಬಿ.ಶ್ರೀರಾಮುಲು‌‌
ETV Bharat Logo

Copyright © 2025 Ushodaya Enterprises Pvt. Ltd., All Rights Reserved.