ETV Bharat / state

ಕಾಲುವೆ ನಿರ್ಮಾಣಕ್ಕೆ ಜಮೀನು ನೀಡಿದ ರೈತ... ಸರ್ಕಾರದಿಂದ ಇನ್ನೂ ಸಿಗದ ಪರಿಹಾರ ಹಣ

ಕಾಲುವೆ ವಿಸ್ತರಣೆ ಮಾಡುವುದಕ್ಕಾಗಿ ಕೃಷ್ಣ ಭಾಗ್ಯ ಜಲ ನಿಗಮದ ಮೂಲಕ ನೂರಾರು ಎಕರೆ ಭೂಮಿಯನ್ನ ಸರ್ಕಾರ ರೈತರಿಂದ ವಶಪಡಿಸಿಕೊಂಡಿತ್ತು. ನಾಲೆ ನಿರ್ಮಾಣವಾಗುತ್ತದೆ ಎಂದು ರೈತರು ಸಹ ತಮ್ಮ ಜಮೀನು ನೀಡಿದ್ರು. ಆದ್ರೆ ಸರ್ಕಾರ ನೀಡಬೇಕಾದ ಭೂ ಪರಿಹಾರವನ್ನು ನೀಡಿಲ್ಲ ಎನ್ನಲಾಗಿದೆ.

author img

By

Published : May 1, 2019, 12:29 PM IST

ನಾರಾಯಣಪುರ ಬಲದಂಡೆ ಕಾಲುವೆ

ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಮಾಡುವುದಕ್ಕಾಗಿ ಕೃಷ್ಣ ಭಾಗ್ಯ ಜಲ ನಿಗಮದ ಮೂಲಕ ನೂರಾರು ಎಕರೆ ಭೂಮಿಯನ್ನ ಸರ್ಕಾರ ರೈತರಿಂದ ವಶಪಡಿಸಿಕೊಂಡಿತ್ತು. ನಾಲೆ ನಿರ್ಮಾಣವಾಗುತ್ತದೆ ಎಂದು ರೈತರು ಸಹ ತಮ್ಮ ಜಮೀನು ನೀಡಿದ್ರು. ಆದ್ರೆ ಸರ್ಕಾರ ನೀಡಬೇಕಾದ ಭೂ ಪರಿಹಾರವನ್ನು ನೀಡಿಲ್ಲ. ಇನ್ನು ಭೂ ಪರಿಹಾರ ನೀಡಲು ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿದೆ ಬಂದಿದೆ.

ಕಳೆದ ಐದು ವರ್ಷಗಳ ಹಿಂದೆ ಎನ್ಆರ್​​​ಬಿಸಿ ಕಾಲುವೆ ವಿಸ್ತರಣೆ ಮಾಡುವ ಉದ್ದೇಶದಿಂದ ರಾಯಚೂರು ತಾಲೂಕಿನ ನಾನಾ ಗ್ರಾಮಗಳಲ್ಲಿ ಸುಮಾರು 300 ಎಕರೆ ಜಮೀನನ್ನು ರೈತರಿಂದ ವಿಶೇಷ ಭೂ ಸ್ವಾಧೀನಾಧಿಕಾರಿಗಳು ವಶಪಡಿಸಿಕೊಂಡು ಕಾಲುವೆ ನಿರ್ಮಾಣ ಮಾಡಿದ್ರು. ಆದ್ರೆ ಭೂಮಿಯನ್ನ ನೀಡಿದ ರೈತರಿಗೆ ನೀಡಬೇಕಾದ ಭೂ ಪರಿಹಾರ ನೀಡದೆ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎಂದು ಅನ್ನದಾತರು ಆರೋಪಿಸುತ್ತಿದ್ದಾರೆ.

ನಾರಾಯಣಪುರ ಬಲದಂಡೆ ಕಾಲುವೆ

ರಾಯಚೂರು ತಾಲೂಕಿನ ಕಲಮಲ ಗ್ರಾಮದಲ್ಲಿ ಸುಮಾರು-70 ಎಕರೆ, ಹುಣಿಸಿಹಾಳ ಹುಡಾ-30 , ಅಸ್ಕಿಹಾಳ-40, ಯಕ್ಲಾಸಪೂರು-38, ರಾಂಪೂರ-42, ಗೋನಾಳ-40 ಸೇರಿದಂತೆ ಸುಮಾರು 300 ಎಕರೆ ಜಮೀನನ್ನು ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ನೂರಾರು ರೈತರಿಂದ 2014ರಲ್ಲಿ ಭೂ ಸ್ವಾಧೀನ ಪಡಿಸಿಕೊಂಡು, ಕಾಲುವೆ ಕಾಮಗಾರಿಯನ್ನ ಮುಗಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಆದ್ರೆ ಭೂ ಪರಿಹಾರ ಮಾತ್ರ ನೀಡಿಲ್ಲ ಎನ್ನಲಾಗಿದೆ.

Intro:ಸ್ಲಗ್: ಭೂ ಪರಿಹಾರಕ್ಕೆ ಒತ್ತಾಯ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 30-೦4-2019
ಸ್ಥಳ: ರಾಯಚೂರು
ಆಂಕರ್: ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಮಾಡುವುದಕ್ಕಾಗಿ ಕೃಷ್ಣ ಭಾಗ್ಯ ಜಲ ನಿಗಮದಿಂದ ನೂರಾರು ಎಕರೆ ಭೂಮಿಯನ್ನ ರೈತರಿಂದ ವಶಪಡಿಸಿಕೊಂಡಿತ್ತು. ನಾಲೆ ನಿರ್ಮಾಣವಾಗುತ್ತದೆ ಅಂತಾ ರೈತರು ಸಹ ತಮ್ಮ ಜಮೀನು ನೀಡಿದ್ದರೆ. ಆದ್ರೆ ಸರಕಾರದಿಂದ ನೀಡಬೇಕಾದ ಭೂ ಪರಿಹಾರ ನೀಡಿದೆ ರೈತರಿಗೆ ಅಲೆದಾಡಿಸುತ್ತಿದ್ದು, ಭೂ ಪರಿಹಾರ ನೀಡಲು ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿದೆ ಬಂದಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಕೃಷ್ಣ ನದಿ ಬಿಸಿಲೂರು ರಾಯಚೂರು ಜಿಲ್ಲೆಯ ಪಾಲಿಗೆ ವರ ನದಿ. ಈ ನದಿಯ ನೀರನ ರೈತರಿಗೆ ಒದಗಿಸಿಲು ನಾರಾಯಣಪುರ ಜಲಾಶಯದ ಕಾಲುವೆ(ಎನ್ ಆರ್ ಬಿಸಿ) ಯೋಜನೆ ಕಾಲುವೆಗಳ ನಿರ್ಮಿಸಿ ರೈತರ ಹೊಲ-ಗದ್ದೆಗಳಿಗೆ ನೀರು ಪೂರೈಸಲಾಗುತ್ತಿದೆ. ಕಳೆದ ಐದು ವರ್ಷಗಳ ಹಿಂದೆ ಎನ್ ಆರ್ ಬಿಸಿ ಕಾಲುವೆ ವಿಸ್ತರಣೆ ಮಾಡುವ ಉದ್ದೇಶದಿಂದ ರಾಯಚೂರು ತಾಲೂಕಿನ ನಾನಾ ಗ್ರಾಮಗಳಲ್ಲಿ ಸರಿ ಸುಮಾರು 300 ಎಕರೆ ಜಮೀನನ್ನು ರೈತರಿಂದ ವಿಶೇಷಭೂಸ್ವಾಧೀನಾಧಿಕಾರಿಗಳಿಂದ ವಶ ಪಡಿಸಿಕೊಂಡು ಕಾಲುವೆ ನಿರ್ಮಾಣ ಮಾಡಲಾಗಿದೆ. ಆದ್ರೆ ಭೂಮಿಯನ್ನ ನೀಡಿದ ರೈತರಿಗೆ ನೀಡಬೇಕಾದ ಭೂ ಪರಿಹಾರ ನೀಡದೆ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎಂದು ಅನ್ನದಾತರು ತಮ್ಮ ಆಳಲು ತೊಂಡಿಕೊಂಡಿದ್ದಾರೆ.
ವಾಯ್ಸ್ ಓವರ್.2: ರಾಯಚೂರು ತಾಲೂಕಿನ ಕಲಮಲ ಗ್ರಾಮದಲ್ಲಿ ಸುಮಾರು-70 ಎಕರೆ, ಹುಣಿಸಿಹಾಳ ಹುಡಾ-30 , ಅಸ್ಕಿಹಾಳ-40, ಯಕ್ಲಾಸಪೂರು-38, ರಾಂಪೂರ-42, ಗೋನಾಳ-40 ಸೇರಿದಂತೆ ಸುಮಾರು 300 ಎಕರೆ ಜಮೀನನ್ನು ಕೃಷ್ಣ ಮೇಲ್ದಂಡ ಯೋಜನೆಯಡಿಯಲ್ಲಿ ನೂರಾರು ರೈತರಿಂದ 2014ರಲ್ಲಿ ಭೂಸ್ವಾಧೀನ ಪಡಿಸಿಕೊಂಡು, ಕಾಲುವೆ ಕಾಮಗಾರಿಯನ್ನ ಮುಗಿಸಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಆದ್ರೆ ಭೂ ಪರಿಹಾರ ನೀಡಿಲ್ಲ. ಅಲ್ಲದೇ ಸಂಬಂಧಿಸಿದ ಕಚೇರಿಯಲ್ಲಿರುವ ಅರಸಪ್ಪ ಎನ್ನುವ ದ್ವೀತಿಯ ದರ್ಜೆಯ ಸಹಾಯಕ ಸಂಬಂಧಿಸಿದ ದಾಖಲೆಗಳನ್ನ ಕಚೇರಿಯೊಳಗೆ ಇಡದೆ ತನ್ನ ಮನೆಯೊಳಗೆ ಇಟ್ಟುಕೊಂಡು ದಾಖಲುಗಳನ್ನ ನೀಡದೆ, ಇತ್ತ ಪರಿಹಾರ ನೀಡುತ್ತಿಲ್ಲ. ಭೂ ಪರಿಹಾರ ನೀಡಬೇಕಾದ್ರೆ 10ರಿಂದ 20 ಪರ್ಸೆಂಟೇಜ್ ನೀಡಬೇಕು ಎಂದು ಅಧಿಕಾರಿಗಳು ಕೇಳುತ್ತಿದ್ದಾರೆ ಅಂತಾರೆ ರೈತರು.
Conclusion:ವಾಯ್ಸ್ ಓವರ್.3: ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ರೈತರು ಇದೀಗ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಭೂ ಪರಿಹಾರ ಒದಗಿಸಲು ಮನವಿ ಮಾಡಿದ್ದಾರೆ. ಒಟ್ನಿಲ್ಲಿ, ಕಾಲುವೆ ಕಾಮಗಾರಿಗೆ ತಮ್ಮ ಜಮೀನು ನೀಡಿದ ಅನ್ನದಾತರಿಗೆ ಸರಕಾರ ನಿಯಮಗಳ ಭೂ ಪರಿಹಾರವನ್ನ ಪಾವತಿಸದೆ ವಿಳಂಬ ಅನುಸರಿಸುತ್ತಿರುವುದು, ಬರಗಾಲದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿ, ಅನ್ನದಾತರ ಭೂ ಪರಿಹಾರ ಹಣಕ್ಕೆ ಸಹ ಪರ್ಸೆಂಟೇಜ್ ತಗುಲಿರುವುದು ದುರಂತವೇ ಸರಿ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೇತ್ತುಕೊಂಡು ಭೂಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಮುಂದಬೇಕಾಗಿದೆ.
ಬೈಟ್.1: ಈರಣ್ಣ, ಕಲಮಲ, ಭೂಸಂತ್ರಸ್ತ ರೈತ
ಬೈಟ್,2: ಮಲ್ಲಿಕಾರ್ಜುನ ಯಕ್ಲಾಸಪೂರು, ಭೂಸಂತ್ರಸ್ತ ರೈತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.