ರಾಯಚೂರು: ಕರ್ತವ್ಯಲೋಪವೆಸಗಿದ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ವೊಬ್ಬರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ರಾಯಚೂರು ಜಿಲ್ಲೆ ಪಂಚಾಯತ್ ರಾಜ್ ಇಲಾಖೆಯ ಆಂಜನೇಯ ಅಮಾನತುಗೊಂಡ ಎಂಜಿನಿಯರ್. ಜುರಾಲ್ ಪ್ರಿಯದರ್ಶಿನಿ ಟೆಂಡರ್ ಪ್ರಕ್ರಿಯಲ್ಲಿ ಉಡಾಫೆ ಹಾಗೂ ದುರ್ನಡತೆ ತೋರುವ ಮೂಲಕ ಕರ್ತವ್ಯಲೋಪವೆಗಿಸದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ರಂಗನಗೌಡ ಅಮಾನತುಗೊಳಿಸಿ ಆದೇಶಿಸಿದ್ದಾರೆ.