ETV Bharat / state

ಶೌಚಕ್ಕೆ ತೆರಳಿದ ಗೃಹಿಣಿ ನಾಪತ್ತೆ,ಪ್ರಕರಣ ದಾಖಲು - ರಾಯಚೂರು

ಬಹಿರ್ದೆಸೆಗೆ ತೆರಳಿದ ಗೃಹಿಣಿ ಕಾಣೆಯಾಗಿರುವ ಘಟನೆ ರಾಯಚೂರು ತಾಲೂಕಿನ ಮೀರಾಪೂರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಈರಮ್ಮ, ಕಾಣೆಯಾಗಿರುವ ಮಹಿಳೆ
author img

By

Published : May 19, 2019, 5:07 PM IST

ರಾಯಚೂರು : ಬಹಿರ್ದೆಸೆಗೆ ತೆರಳಿದ ಗೃಹಿಣಿ ಕಾಣೆಯಾಗಿರುವ ಘಟನೆ ಇಲ್ಲಿನ ಮೀರಾಪೂರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರು ತಾಲೂಕಿನ ಮೀರಾಪೂರ ಗ್ರಾಮದ ಈರಮ್ಮ(ರಾಜೇಶ್ವರಿ) ಎಂಬ ಗೃಹಿಣಿ ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಮೇ.17ರಂದು ಮನೆಯಲ್ಲಿ ಕುಟುಂಬದವರಲ್ಲಾ ಒಟ್ಟಿಗೆ ಊಟ ಮಾಡಲು ಕುಳಿತಿದ್ದರು. ಈ ವೇಳೆ ಬಹಿರ್ದೆಸೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋದ ಈರಮ್ಮ ಮತ್ತೆ ವಾಪಾಸ್ಸಾಗಿಲ್ಲ.

ಸುಮಾರು 5 ಅಡಿ ಎತ್ತರವಿರುವ ಈರಮ್ಮ ಉದ್ದನೆಯ ಮುಖ ಹೊಂದಿದ್ದು, ತೆಲುಗು ಭಾಷೆ ಮಾತನಾಡುತ್ತಾರೆ ಎನ್ನಲಾಗಿದೆ.

ಯರಗೇರಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್‌ ಪ್ರಕರಣ ದಾಖಲಾಗಿದೆ.

eeramma

Intro:ಸ್ಲಗ್: ಬಹಿರ್ದೆಸೆಗೆ ತೆರಳಿದ ಗೃಹಿಣಿ ಕಾಣೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ಹಜೊಗದಿನಾಂಕ: 19-೦5-2019
ಸ್ಥಳ: ರಾಯಚೂರು
ಆಂಕರ್: ಬಹಿರ್ದೆಸೆಗೆ ತೆರಳಿದ ಗೃಹಿಣಿ ಕಾಣೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ತಡವಾಗಿ ಬೆಳಕಿಗೆ ಬಂದಿದೆ.Body:ರಾಯಚೂರು ತಾಲೂಕಿನ ಮೀರಾಪೂರ ಗ್ರಾಮದ ಈರಮ್ಮ(ರಾಜೇಶ್ವರಿ) ಎಂಬ ಗೃಹಿಣಿ ಎರಡು ದಿನಗಳಿಂದ ಕಾಣೆಯಾಗಿದ್ದಾಳೆ. ಮೇ.17ರಂದು ಮನೆಯಲ್ಲಿ ಕುಟುಂಬದವರಲ್ಲೇ ಊಟ ಮಾಡಲು ಕುಳಿತಿದ್ದರೂ. ಈ ವೇಳೆ ಬಹಿರ್ದೆಸೆಗೆ ಹೋಗಿ ಬರುವುದಾಗಿ ಈರಮ್ಮ ತೆರಳಿದ್ದಾಳೆ. ಆದ್ರೆ ಮನೆಯಿಂದ ಹೋದಕೆ ಮನೆಗೆ ವಾಪಸ್ ಆಗಿಲ್ಲ. ಹೀಗಾಗಿ ಕುಟುಂಬಸ್ಥರು ಈರಮ್ಮ ಪತ್ತೆಗಾಗಿ ಯರಗೇರಾ ಠಾಣೆ ಪ್ರಕರಣ ದಾಖಲಿಸಿದ್ದಾರೆ. Conclusion:ಗುರುತು: ಈರಮ್ಮ ನೋಡಲು 5 ಅಡಿ 1 ಇಂಟು ಎತ್ತರ, ಕೆಂಪು ಮೈ ಬಣ್ಣ, ಉದ್ದನೆಯ ಮುಖ ಹೊಂದಿದ್ದು, ತೆಲುಗು ಭಾಷೆ ಮಾತನಾಡುತ್ತಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.