ETV Bharat / state

ಮಾಸಿಕ ಕೆಡಿಪಿ ಸಭೆ: ಕಲಾಪ ವೀಕ್ಷಣೆಯಲ್ಲಿ ಬ್ಯುಸಿ ಅಧಿಕಾರಿಗಳು

ಇಂದು ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ಕರೆಯಲಾಗಿತ್ತು.ಆದರೆ, ಸಭೆಯಲ್ಲಿ ಅಧಿಕಾರಿಗಳು ಮೊಬೈಲ್​ ವೀಕ್ಷಣೆಯಲ್ಲಿ ತೊಡಗಿದ್ದಂತಹ ದೃಶ್ಯಗಳು ಕಂಡು ಬಂದವು.

Raichur
author img

By

Published : Jul 22, 2019, 6:18 PM IST

ರಾಯಚೂರು : ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.

ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ

ಇಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಜಿಲ್ಲೆಯ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿ ಎಂದು ಸಭೆಯನ್ನು ಕರೆದಿದ್ದರು. ಆದರೆ, ಇಂದು ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಕಲಾಪ ನಡೆಯುತ್ತಿದ್ದರಿಂದ ಅಧಿಕಾರಿಗಳೆಲ್ಲ ಮೊಬೈಲ್​​ ವೀಕ್ಷಣೆಯಲ್ಲಿ ಬ್ಯುಸಿಯಿದ್ದಂತಹ ದೃಶ್ಯಗಳು ಕಂಡು ಬಂದವು.

ಇತ್ತ ಕೆಲವು ಅಧಿಕಾರಿಗಳು ಸಭೆಯಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ ,ಯುವಜನ ಹಾಗೂ ಕ್ರೀಡಾ ಇಲಾಖೆಯ ಕುರಿತು ಚರ್ಚೆ ನಡೆಸುತ್ತಿದ್ದರೆ, ವಿವಿಧ ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು.

Intro:ರಾಯಚೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ಜಿ.ಪಂ.ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ವಿವಿಧ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತಿತ್ತು ಜೊತೆಗೆ ಸಭೆಯಲ್ಲಿ ಕೆಲ ಅಧಿಕಾರಿಗಳು ಮೊಬೈಲ್ ನಲ್ಲಿ ಬ್ಯೂಸಿಯಾಗಿದ್ದರು ಇದರಲ್ಲಿ ಕೆಲ ಅಧಿಕಾರಿಗಳು ಸದನದಲ್ಲಿ ನಡೆಯುತ್ತಿರುವ ಕಲಾಪದ ಲೈವ್ ವೀಕ್ಷಣೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

Body:ಸಭೆಯಲ್ಲಿ ಗಂಭೀರ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಅಧಿಕಾರಿಗಳು ಮೋಬೈಲ್ ವೀಕ್ಷಣೆಯಲ್ಲಿ ತೊಡಗಿದ್ದು ಇವರಿಗೆ ಜಿಲ್ಲೆಯ ಅಭಿವೃದ್ಧಿಗಿಂತ ಸದನದ ಕುರಿತ ವೀಕ್ಷಣೆಯೇ ಮುಖ್ಯವಾಗಿದ್ದು ದುರ್ದೈದ ಸಂಗತಿ.
ಇಂದಿನ ವಿಶ್ವಾಸಮತ ಎಲ್ಲರಲ್ಲೂ ಕುತುಹಲವಿದ್ದು ಅದ್ರಲ್ಲಿ ಅಧಿಕಾರಿಗಳಿಗೂ ಮುಖ್ಯವಾಗಿದ್ದು ಗಮನಾರ್ಹ ಆದ್ರೆ ಬರದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಇಂತಹ ಸಭೆಯಲ್ಲಿ ಮೊಬೈಲ್ ಗೀಳು ಅವಶ್ಯವಾಗಿತ್ತೆ ಎಂಬುವುದು ಪ್ರಶ್ನಾರ್ಹ.
ಸಭೆಯಲ್ಲಿ ಶಿಕ್ಷಣ,ಸಮಾಜ ಕಲ್ಯಾಣ,ಕೃಷಿ ,ಯುವಜನ ಹಾಗೂ ಕ್ರೀಡಾ ಇಲಾಖೆಯ ಕುರಿತು ಚರ್ಚೆ ನಡೆಯಿತು.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.