ETV Bharat / state

ಗೋ ಶಾಲೆಯಲ್ಲಿ ಕೇಳಲಾಗುತ್ತಿಲ್ಲ ಆಕಳುಗಳ ನರಳಾಟ

ರಾಯಚೂರು ಜಿಲ್ಲೆಯ ಗೋ ಶಾಲೆಯೊಂದರಲ್ಲಿ ಕೆಲ ಗೋವುಗಳು ಸಾವನ್ನಪ್ಪುತ್ತಿದ್ದು,ಇನ್ನು ಕೆಲವು ಗೋವುಗಳು ನರಳಾಡುತ್ತಿವೆ. ಈ ದೃಶ್ಯ ಮನಕಲಕುವಂತಿದೆ.

author img

By

Published : May 27, 2019, 6:56 PM IST

ಗೋ ಶಾಲೆಯಲ್ಲಿ ಕೇಳಲಾಗುತ್ತಿಲ್ಲ ಆಕಳುಗಳ ನರಳಾಟ

ರಾಯಚೂರು: ನಗರದ ಹೊರವಲಯದಲ್ಲಿ ಬರುವ ಮಲಿಯಬಾದ್ ಬಳಿ ಇರುವ ಗೋ ಶಾಲೆಯಲ್ಲಿ ಗೋವುಗಳು ನರಳಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಗೋ ಶಾಲೆಯಲ್ಲಿ ಕೇಳಲಾಗುತ್ತಿಲ್ಲ ಆಕಳುಗಳ ನರಳಾಟ

ಇನ್ನು ಈ ಗೋ ಶಾಲೆಯನ್ನು ಗೋ ರಕ್ಷಣೆ ಸಂಘ ನಿರ್ವಹಣೆ ಮಾಡುತ್ತಿದೆ. ಆದರೆ, ಕಳೆದ ಸುಮಾರು 15 ದಿನಗಳಿಂದ ಗೋ ಶಾಲೆಯಲ್ಲಿರುವ ಆಕಳುಗಳು ಈ ರೀತಿ ನರಳಾಟ ಅನುಭವಿಸುತ್ತ ಕೊನೆಯುಸಿರೆಳೆಯುತ್ತಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಗೋ ಶಾಲಾ ಸಂಘದ ಸದಸ್ಯರಿಗೆ ಕೇಳಿದ್ರೆ, ಗೋ ರಕ್ಷಣೆ ಸಂಘ ಎರಡು ಗೋ ಶಾಲೆಗಳನ್ನ ನಿರ್ವಹಣೆ ಮಾಡುತ್ತಿದೆ. ಗೋ ಶಾಲೆಗಳಿಗೆ ಆರೋಗ್ಯಕರವಾದ ಆಕಳುಗಳು ಬರುವುದಿಲ್ಲ. ಬದಲಾಗಿ ಅನಾರೋಗ್ಯಕ್ಕೆ ತುತ್ತಾಗಿರುವಂತಹ ಆಕಳುಗಳು ಬರುತ್ತವೆ. ಅವುಗಳಿಗೆ ಗೋ ಶಾಲೆಯಲ್ಲಿರುವಂತಹ ಸೊಪ್ಪು ಮತ್ತು ಮೇವು ಹಾಕಿ ಪಾಲನೆ ಮಾಡಲಾಗುತ್ತಿದೆ ಅಂತಾರೆ ಗೋ ಶಾಲೆ ಸಮಿತಿ ಸದಸ್ಯರು.

ಇನ್ನು ಈ ಘಟನೆ ಕುರಿತು ತಾಲೂಕು ವೈದ್ಯಾಧಿಕಾರಿಗಳನ್ನು ಕೇಳಿದ್ರೆ, ಈ ಕುರಿತಂತೆ ಯಾವುದೇ ಮಾಹಿತಿಯಿಲ್ಲ. ಅಲ್ಲಿನ ಗೋ ಶಾಲೆಯಲ್ಲಿನ ಗೋವುಗಳಿಗೆ ಕಾಲ ಕಾಲಕ್ಕೆ ಲಸಿಕೆಗಳನ್ನ ಹಾಕಲಾಗುತ್ತೆ. ಯಾವುದೇ ಕಾಯಿಲೆ ಮತ್ತು ರೋಗ ಹರಡಿದ್ರೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಲಾಗುತ್ತೆ. ಈ ವರೆಗೂ ಕಾಲುಬಾಯಿ ರೋಗದಂತಹ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

Intro:ಸ್ಲಗ್: ಗೋವುಗಳ ನರಳಾಟ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 27-೦5-2019
ಸ್ಥಳ: ರಾಯಚೂರು
ಆಂಕರ್: ಗೋ ಶಾಲೆಯಲ್ಲಿ ಕೆಲ ಆಕಳುಗಳು ನರಳಾಟ ಅನುಭವಿಸುತ್ತಿರುವ ದೃಶ್ಯ ರಾಯಚೂರಿನಲ್ಲಿ ಕಂಡು ಬಂದಿದೆ. Body: ನಗರದ ಹೊರವಲಯದಲ್ಲಿ ಬರುವ ಮಲಿಯಬಾದ್ ಬಳಿ ಬರುವ ಗೋ ಶಾಲೆಯಲ್ಲಿ ಈ ಮನುಕಲಕುವ ದೃಶ್ಯ ಕಂಡು ಬಂದಿದೆ. ಗೋ ರಕ್ಷಣೆ ಸಂಘ ನಿರ್ವಹಣೆ ಮಾಡುತ್ತಿದೆ. ಕಳೆದ ಸುಮಾರು 15 ದಿನಗಳಿಂದ ಗೋ ಶಾಲೆಯಲ್ಲಿರುವ ಆಕಳುಗಳು ಈ ರೀತಿಯಾಗಿ ನರಳಾಟ ಅನುಭವಿ ಸ್ವಾನಪ್ಪಿತ್ತಿವೆ ಎಂದು ಹೇಳಲಾಗುತ್ತಿದ್ದೆ. ಮೃತಪಟ್ಟಂತಹ ಆಕಳುಗಳನ್ನ ಗೋ ಶಾಲೆಯಲ್ಲಿ ಹತ್ತಿರದ ಇದಕ್ಕಾಗಿ ತೊಂಡಿರುವ ಗುಂಡಿಗಳಲ್ಲಿ ಹೊತ್ತು ಹಾಕಲಾಗುತ್ತದೆ. ಅಲ್ಲದೇ ಈಗಾಗಲೇ ಮೃತಪಟ್ಟಂತಹ ಗೋಗಳನ್ನ ಹೊತ್ತುಲಾಗಿದೆ. ಈ ಬಗ್ಗೆ ಗೋ ಶಾಲೆಯ ಸಂಘದ ಸದಸ್ಯರಿಗೆ ಈ ಬಗ್ಗೆ ಕೇಳಿದ್ರೆ, ಗೋ ರಕ್ಷಣೆ ಸಂಘ ಎರಡು ಗೋ ಶಾಲೆಗಳನ್ನ ನಿರ್ವಹಣೆ ಮಾಡಲಾಗುತ್ತಿದೆ. ಗೋ ಶಾಲೆಗಳಿಗೆ ಆರೋಗ್ಯಕಾರವಾದ ಆಕಳು ಬರುವುದಿಲ್ಲ. ಬದಲಾಗಿ ಅನಾರೋಗ್ಯಕ್ಕೆ ತುತ್ತಾಗಿರುವಂತಹ ಆಕಳುಗಳು ಬರುತ್ತೇವೆ. ಅವುಗಳಿಗೆ ಗೋ ಶಾಲೆಯಲ್ಲಿರುವಂತಹ ಸೊಪ್ಪೆ ಮತ್ತು ಮೇವು ಹಾಕಿ ಪಾಲನೆ ಮಾಡಲಾಗುತ್ತಿದೆ ಅಂತಾರೆ ಗೋ ಶಾಲೆ ಸಮಿತಿ ಸದಸ್ಯರು. ಇನ್ನು ಈ ಘಟನೆ ಕುರಿತಂತೆ ಯಾವುದೇ ಮಾಹಿತಿಯಿಲ್ಲ. ಅಲ್ಲಿನ ಗೋ ಶಾಲೆಯಲ್ಲಿನ ಗೋವುಗಳಿಗೆ ಕಾಲ ಕಾಲಕ್ಕೆ ಲಸಿಕೆಗಳನ್ನ ಹಾಕುವ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಕಾಯಿಲೆ ಮತ್ತು ರೋಗ ಹರಡಿದ್ರೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಲಾಗುವುದು ಎಂದರು. Conclusion:ಬೈಟ್.1: ವಿಜಯಕೊಠರಿ, ಸದಸ್ಯ, ಗೋ ರಕ್ಷಣೆ ಸಂಘದ
ಬೈಟ್.2: ಪೋಮ್ ಸಿಂಗ್, ತಾಲೂಕು ವೈದ್ಯಾಧಿಕಾರಿ, ಪಶು ಇಲಾಖೆ, ರಾಯಚೂರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.