ETV Bharat / state

ಬದುಕಿನ ಯಾತ್ರೆ ಮುಗಿಸಿದ ಶತಾಯುಷಿ ಅಜ್ಜಿ - undefined

ಕುರಕುಂದಾ ಗ್ರಾಮದ ಪಾರ್ವತಮ್ಮ ಎಂಬುವವರು105 ವರ್ಷಗಳ ಕಾಲ ಬದುಕಿದ್ದು, ಶುಕ್ರವಾರ ವಿಧಿವಶರಾಗಿದ್ದಾರೆ.

ಪಾರ್ವತಮ್ಮ
author img

By

Published : Jun 15, 2019, 10:42 AM IST

Updated : Jun 15, 2019, 12:11 PM IST

ರಾಯಚೂರು: ರಾಯಚೂರು ಜಿಲ್ಲೆಯ ಪಾರ್ವತಮ್ಮ ಎಂಬ ಅಜ್ಜಿ ನೂರು ವರ್ಷಗಳ ಕಾಲ ಬದುಕಿ ಶತಾಯುಷಿಯಾಗಿ ನಿಧನ ಹೊಂದಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದಾ ಗ್ರಾಮದ ಪಾರ್ವತಮ್ಮ ಕಾಸರೆಡ್ಡಿ(105) ದೈವಾದೀನರಾಗಿದ್ದಾರೆ. ಶತಾಯುಷಿಗೆ ಐದು ಜನ ಹೆಣ್ಣು ಮಕ್ಕಳು, ನಾಲ್ವರು ಪುತ್ರರು, ಮರಿ‌ ಮಕ್ಕಳು, ಮೊಮ್ಮಕಳು ಸೇರಿದಂತೆ ಅಪಾರ ಬಂಧು ಬಳಗವಿದ್ದು, ಅವರೆಲ್ಲರನ್ನು ಅಗಲಿದ್ದಾರೆ. ೧೦೦ ವರ್ಷಕ್ಕೂ ಹೆಚ್ಚು ಕಾಲ ಜೀವಿಸಿದ್ದು, ಯಾವುದೇ ಅನಾರೋಗ್ಯದಿಂದ ಬಳಲದೇ ಸಹಜವಾಗಿಯೇ ನಿಧನರಾಗಿದ್ದಾರೆ.

ಅಜ್ಜಿಯನ್ನ ಕಳೆದುಕೊಂಡ ಕುಟುಂಬಸ್ಥರಲ್ಲಿ ದುಃಖ ಆವರಿಸಿದೆ.

Intro:ಸ್ಲಗ್: ಶತಾಯುಷಿ ಅಜ್ಜಿ ನಿಧನ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೪-೦೬-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಶತಾಯುಷಿ ನಿಧನ ಹೊಂದಿದ್ದಾರೆ.Body:ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದಾ ಗ್ರಾಮದ ಪಾರ್ವತಮ್ಮ ಕಾಸರೆಡ್ಡಿ(೧೦೫) ದೈವಾದೀನರಾಗಿದ್ದಾರೆ. ಶತಾಯುಷಿಗೆ ಐದು ಜನ ಹೆಣ್ಣು ಮಕ್ಕಳು, ನಾಲ್ವರು ಪುತ್ರರು, ಮರಿ‌ ಮಕ್ಕಳು, ಮೊಮ್ಮಕಳು ಸೇರಿದಂತೆ ಅಪಾರ ಬಂಧು ಬಳಗವಿದ್ದು, ಅವರೆಲ್ಲರನ್ನು ಅಗಲಿದ್ದಾರೆ. ೧೦೦ ವರ್ಷಕ್ಕೂ ಜೀವಿಸಿರುವ ಸಹಜವಾಗಿಯೇ ನಿಧನವಾಗಿದ್ದಾರೆ.Conclusion:ಅಜ್ಜಿಯನ್ನ ಕಳೆದುಕೊಂಡ ಕುಟುಂಬಸ್ಥರು ದುಃಖ ಆವರಿಸಿದೆ.
Last Updated : Jun 15, 2019, 12:11 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.