ಲಿಂಗಸುಗೂರು: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನಲ್ಲಿ ಕಳ್ಳತನ ಮಾಡಿ ತಂದಿದ್ದ ಮೂರು ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಅನ್ನು ಲಿಂಗಸುಗೂರು ಪೊಲೀಸರು ಜಪ್ತಿ ಮಾಡಿ ಅರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುದ್ದೆಬಿಹಾಳ ತಾಲೂಕಿನ ಆರ್ಯಶಂಕರ್ ಗ್ರಾಮದ ಅಮರೇಶ ಬಸವರಾಜ ಈಚನಾಳ ಎಂಬ ಆರೋಪಿಯನ್ನ ಈಚನಾಳ ಬಳಿ ವಿಚಾರಣೆ ನಡೆಸಿ ಕಳ್ಳತನ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಟ್ರ್ಯಾಕ್ಟರ್ ಮಾಲೀಕರು ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಡಿವೈಎಸ್ಪಿ ಎಸ್.ಎಸ್ ಹುಲ್ಲೂರು ತಿಳಿಸಿದ್ದಾರೆ.
ಓದಿ : ಉದ್ವಿಗ್ನಗೊಳ್ಳುತ್ತಿರುವ ರೈತರ ಟ್ರ್ಯಾಕ್ಟರ್ ಪರೇಡ್, ದೆಹಲಿಯಲ್ಲಿ ಲಾಠಿ ಚಾರ್ಜ್