ETV Bharat / state

ಫೇಸ್ ಬುಕ್ ನಲ್ಲಿ ಮಹನೀಯರ ಫೋಟೋ ದುರ್ಬಳಕೆ; ಆರೋಪಿ ಅಂದರ್

ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಯುವಕನೋರ್ವ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಕೆಲ ಐತಿಹಾಸಿಕ ನಾಯಕರ ಪೋಟೋ ಬಳಕೆ ಮಾಡಿ ಅವಮಾನವೆಸಗಿದ್ದು, ಆರೋಪಿಯನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆಂದು ಬಳ್ಳಾರಿ ವಲಯದ ಐಜಿಪಿ ನಂಜುಡಸ್ವಾಮಿ ಹೇಳಿದ್ದಾರೆ.

ಐಜಿಪಿ ನಂಜುಡಸ್ವಾಮಿ
author img

By

Published : Aug 26, 2019, 10:14 PM IST

ರಾಯಚೂರು; ಲಿಂಗಸೂಗೂರು ಯುವಕನೋರ್ವ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಕೆಲ ಐತಿಹಾಸಿಕ ನಾಯಕರ ಪೋಟೋ ಬಳಕೆ ಮಾಡಿ ಅವಮಾನವೆಸಗಿದ್ದು, ಆರೋಪಿಯನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆಂದು ಬಳ್ಳಾರಿ ವಲಯದ ಐಜಿಪಿ ನಂಜುಡಸ್ವಾಮಿ ಹೇಳಿದ್ದಾರೆ.

ಐಜಿಪಿ ನಂಜುಡಸ್ವಾಮಿ

ಜಿಲ್ಲೆಯ ಲಿಂಗಸೂಗೂರು ಪಟ್ಟಣಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನಿಗಾವಹಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಮಹಾನಿಯರನ್ನ ಅಪಮಾನಗೊಳಿಸಿದ ಕಿಡಿಗೇಡಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದು. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಸೇರಿದಂತೆ, ಕೆಲ ನಾಗರಿಕರು ಗಾಯಗೊಂಡಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆ ವಾಹನ ಜಖಂ ಗೊಂಡಿದ್ದು, ಇದರಿಂದಾಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ ಪಟ್ಟಣದಲ್ಲಿ ಆ.27ವರೆಗೆ 144 ಕಲಂ ನಿಷೇಧಾಜ್ಞೆ ಹಾಕಲಾಗಿದೆ.

Intro:ಸ್ಲಗ್: ಐಜಿಪಿ ಭೇಟಿ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 26-೦8-2019
ಸ್ಥಳ: ರಾಯಚೂರು
ಆಂಕರ್: ಲಿಂಗಸೂಗೂರು ಯುವಕನೋರ್ವ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಮಹಾನೀಯರ ಪೋಟೋ ಬಳಕೆ ಮಾಡಿ ಅವಮಾನವೆಸಗಿದ ಆರೋಪಿಯನ್ನ ಬಂಧಿಸಲಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ನಂಜುಡಸ್ವಾಮಿ ಹೇಳಿದ್ದಾರೆ.
Body: ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ರು. ಈ ಪ್ರಕರಣ ಸಂಬಂಧಿಸಿದ್ದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಂಳ್ಳಲಾಗಿದೆ ಈ ಪ್ರಕರಣ ಸಂಬಂಧಿಸಿದ್ದಂತೆ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ತ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಮುಂಬರುವ ಇಂತಹ ಘಟನೆ ನಡೆಯದಂತೆ ನಿಗಾವಹಿಸುತ್ತದೆ ಎಂದು ಹೇಳಿದ್ರು. ಇನ್ನು ಮಹಾನೀಯರು ಅಪಮಾನಗೊಳಿಸಿದ ಕಿಡಿಗೇಡಿ ಸಾರ್ವಜನಿಕರು ಧರ್ಮದೇಟು ನೀಡಿದ್ರು. ಇದರಿಂದ ಪೊಲೀಸ್ ಸಿಬ್ಬಂದಿ ಕೆಲ ನಾಗರಿಕರು ಗಾಯಗೊಂಡಿದ್ರು. ಪೊಲೀಸ್ ಇಲಾಖೆ ವಾಹನ ಜಖಂ ಗೊಂಡಿತ್ತು. ಇದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ ಪಟ್ಟಣದಲ್ಲಿ ಆ.27ವರೆಗೆ 144 ಕಲಂ ನಿಷೇಧ್ಞಾನೆ ಹಾಕಲಾಗಿದೆ ಈ ವೇಳೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಇತರಿದ್ದರು.
Conclusion:ಬೈಟ್.1: ನಂಜುಡಸ್ವಾಮಿ, ಐಜಿಪಿ, ಬಳ್ಳಾರಿ ವಲಯ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.