ETV Bharat / state

ಮೈಸೂರು: ದುಷ್ಕರ್ಮಿಗಳಿಂದ ಯುವಕನ ಬರ್ಬರ ಹತ್ಯೆ - ಮೈಸೂರಿನ ತಿ‌‌.ನರಸೀಪುರದಲ್ಲಿ ಯುವಕ ಹತ್ಯೆ

ತಿ‌‌. ನರಸೀಪುರ ತಾಲೂಕಿನ ಬನ್ನೂರು ಹೋಬಳಿಯಲ್ಲಿ ಯುವಕನನ್ನು ಕೊಲೆಗೈದಿರುವ ದುಷ್ಕರ್ಮಿಗಳು ಜಮೀನಿನಲ್ಲಿ ಶವ ಎಸೆದು ಹೋಗಿದ್ದಾರೆ.

young man-murderd-in-mysuru
ಜಮೀನಲ್ಲಿ ಪತ್ತೆಯಾದ ಯುವಕ ಮೃತದೇಹ
author img

By

Published : Feb 8, 2021, 3:16 PM IST

ಮೈಸೂರು : ದುಷ್ಕರ್ಮಿಗಳ ತಂಡ ಯುವಕನೋರ್ವನನ್ನು ಕೊಚ್ಚಿ ಕೊಲೆಗೈದಿರುವ ಘಟನೆ ತಿ‌‌.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯಲ್ಲಿ ನಡೆದಿದೆ.

ಬನ್ನೂರಿನ ಸೇನಾಪತಿಹಳ್ಳಿಯ ಸಿದ್ದೇಗೌಡರ ಪುತ್ರ ರಘು (26) ಕೊಲೆಯಾದ ದುರ್ದೈವಿ. ಕೊಲೆಗೈದ ಬಳಿಕ ಯುವಕನ ಶವವನ್ನು ಜಮೀನಿನ ಬಳಿ ಬಿಸಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಜಮೀನಲ್ಲಿ ಪತ್ತೆಯಾದ ಯುವಕ ಮೃತದೇಹ

ಓದಿ : ಕೌಟುಂಬಿಕ ಕಲಹ ಹಿನ್ನೆಲೆ: ಹೆತ್ತ ತಂದೆ - ತಾಯಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಹೆಡ್​ ಕಾನ್ಸ್​ಟೇಬಲ್​

ಸ್ಥಳಕ್ಕೆ ಶ್ವಾನ ದಳದೊಂದಿಗೆ ನಂಜನಗೂಡು ಡಿವೈಎಸ್ಪಿ ಗೋವಿಂದರಾಜ್, ಸಿಪಿಐ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.