ETV Bharat / state

ಬ್ಲಾಕ್ ಫಂಗಸ್ ಬಗ್ಗೆ ಡಾಕ್ಟರ್ ಸಲಹೆ ಏನು?: ಸಂದರ್ಶನ - Black Fungus

ಹೆಚ್ಚಿನ ಸ್ಟೆರಾಯ್ಡ್ ಬಳಕೆಯಿಂದ ಸಹ ಬ್ಲಾಕ್ ಫಂಗಸ್ ಬರುತ್ತದೆ. ಇದರಿಂದ ಶ್ವಾಸಕೋಶ, ಕಣ್ಣು, ಕಿವಿಗಳಿಗೆ ನೇರ ಪರಿಣಾಮ ಬೀರುತ್ತದೆ. ಇನ್ನು ಕೋವಿಡ್ ರೋಗಿಗಳಿಗೆ ಬ್ಲಾಕ್ ಫಂಗಸ್​ಗೆ ಯಾವ ರೀತಿ ಸಂಬಂಧ ಎಂಬುವ ಬಗ್ಗೆಯೂ ಡಾ.ಸುರೇಶ್ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬ್ಲಾಕ್ ಫಂಗಸ್
ಬ್ಲಾಕ್ ಫಂಗಸ್
author img

By

Published : May 17, 2021, 4:44 PM IST

ಮೈಸೂರು: ಬ್ಲಾಕ್ ಫಂಗಸ್ ಹೇಗೆ ಬರುತ್ತದೆ, ಈ ರೋಗದ ಅಪಾಯವೇನು, ಚಿಕಿತ್ಸಾ ವಿಧಾನ ಹೇಗೆ ಇದನ್ನು‌ ತಡೆಯಬಹುದಾದ ಕ್ರಮಗಳ ಬಗ್ಗೆ ಜೆಎಸ್​ಎಸ್​ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಮುಖ್ಯಸ್ಥ ಡಾ.ಸುರೇಶ್ ನೀಡಿರುವ ಸಂದರ್ಶನ ಇಲ್ಲಿದೆ.

ಸಂದರ್ಶನದಲ್ಲಿ ಅವರು ಮಾತನಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸ್ಟೆರಾಯ್ಡ್ ಪ್ರಮಾಣ ಹೆಚ್ಚಿಸುತ್ತಾ ಹೋದಾಗ ಅದು ಬ್ಲಾಕ್ ಫಂಗಸ್ ಆಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಕೋವಿಡ್ ಹಾಗೂ ಡಯಾಬಿಟಿಸ್ ರೋಗಿಗಳು ಬ್ಲಾಕ್ ಫಂಗಸ್​ಗೆ ಬೇಗ ತುತ್ತಾಗುತ್ತಾರೆ. ಜೆಎಸ್​ಎಸ್​ನಲ್ಲಿ ಇದೇ ರೀತಿಯ 2 ಪ್ರಕರಣಗಳು ಕಂಡು ಬಂದಿದ್ದು ಇದನ್ನು ತಡೆಯಲು ವೆಂಟಿಲೇಟರ್​ಗಳಿಗೆ ಸ್ಟರೈಲ್ ವಾಟರ್​ ಬಳಸಿ ಅಗತ್ಯವಿದ್ದರೆ ಮಾತ್ರ ಸ್ಟೆರಾಯ್ಡ್ ಬಳಸುತ್ತೇವೆ ಎಂದು ತಿಳಿಸಿದರು.

ಬ್ಲಾಕ್ ಫಂಗಸ್ ಬಗ್ಗೆ ಡಾ.ಸುರೇಶ್ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.