ETV Bharat / state

ಸಾಲು ಸಾಲು ರಜೆ, ಚಾಮುಂಡಿ ಬೆಟ್ಟಕ್ಕೆ ಹರಿದು ಬಂತು ಜನಸಾಗರ! - ಮೈಸೂರಿನ ಚಾಮುಂಡಿ ಬೆಟ್ಟ

ದೀಪಾವಳಿ ಮತ್ತು ರಾಜ್ಯೋತ್ಸವ ರಜೆ ಎಂಜಾಯ್​ ಮಾಡಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು ಹರಿದು ಬರುತ್ತಿದ್ದಾರೆ.

ಚಾಮುಂಡಿಬೆಟ್ಟಕ್ಕೆ ಹರಿದು ಬಂತು ಜನಸಾಗರ
author img

By

Published : Nov 1, 2019, 1:22 PM IST

Updated : Nov 1, 2019, 8:42 PM IST

ಮೈಸೂರು: ಈ ವಾರ ಮೂರು ದಿನ ರಜೆ ಇರುವುದರಿಂದ ಸಾಂಸ್ಕೃತಿಕ ನಗರಿಯ ಪ್ರಮುಖ ಆಕರ್ಷಣೀಯ ಸ್ಥಳವಾದ ಚಾಮುಂಡೇಶ್ವರಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ.

ಭಾನುವಾರ ನರಕ ಚತುದರ್ಶಿ, ಮಂಗಳವಾರ ದೀಪಾವಳಿ, ಶುಕ್ರವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಜೆ ಇದೆ. ಈ ಕಾರಣ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಟ್ಟಿರುವ ಪ್ರವಾಸಿಗರು, ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಆಷಾಢ ಮಾಸದ ನಾಲ್ಕು ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ, ಚಾಮುಂಡೇಶ್ವರಿ ಮಹಾರಥೋತ್ಸವ ದಿನ ಜನಸಾಗರ ಹರಿದು ಬರುವಂತೆ, ಈ ತಿಂಗಳಲ್ಲೂ ಬೆಟ್ಟಕ್ಕೆ ಭಕ್ತರ ಸಂಖ್ಯೆ ಹೆಚ್ಚಿದೆ.

ಚಾಮುಂಡಿ ಬೆಟ್ಟಕ್ಕೆ ಹರಿದು ಬಂತು ಜನಸಾಗರ!

ಇನ್ನು ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಕಾರಣ ಟ್ರಾಫಿಕ್​ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ, ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.

Intro:ಚಾಮುಂಡಿ ಬೆಟ್ಟ

Body:ಚಾಮುಂಡಿ ಬೆಟ್ಟ

Conclusion:ಸಾಲು ಸಾಲು ರಜೆ ಚಾಮುಂಡಿಬೆಟ್ಟಕ್ಕೆ ಹರಿದ ಜನಸಾಗರ
ಮೈಸೂರು:
ವಾಯ್ಸ್
ವಾರದಲ್ಲಿ ಮೂರು ದಿವಸ ರಜೆ ಬಂದಿರುವುದರಿಂದ ಸಾಂಸ್ಕೃತಿಕ ನಗರಿಯ ಪ್ರಮುಖ ಆಕರ್ಷಿಣಿಯ ಸ್ಥಳವಾದ ಚಾಮುಂಡೇಶ್ವರಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ.

ಹೌದು, ಭಾನುವಾರ ನರಕಚತುದರ್ಶಿ, ಮಂಗಳವಾರ ದೀಪಾವಳಿ ,ಶುಕ್ರವಾರ ಕನ್ನಡ ರಾಜ್ಯೋತ್ಸವದ ಹೀಗೆ ವಾರದಲ್ಲಿ ಮೂರು ರಜೆ ಬಂದಿರುವುದರಿಂದ ಸಾಂಸ್ಕೃತಿಕ ನಗರಿಯ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಟ್ಟಿರುವ ಪ್ರವಾಸಿಗರು, ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಪುಳಕೀತರಾಗಲು ಚಾಮುಂಡಿ ಬೆಟ್ಟಕ್ಕೆ ದೌಡಾಯಿಸಿದ್ದಾರೆ.

ವಿಷ್ಯುಯಲ್:

ವಾಯ್ಸ್: ಆಷಾಢ ಮಾಸದ ನಾಲ್ಕು ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ, ಚಾಮುಂಡೇಶ್ವರಿ ಮಹಾರಥೋತ್ಸವ ದಿನ ಜನಸಾಗರ ಹರಿದು ಬರುವಂತೆ, ಅಕ್ಟೋಬರ್ ತಿಂಗಳ ಕೊನೆಯಲ್ಲಿ ಸಾಲು ಸಾಲು ರಜೆ ಬಂದಿರುವುದರಿಂದ ದೇವಿಯ ದರ್ಶನ ಪಡೆಯಲು ಕಾತುರರಾಗಿದ್ದಾರೆ.

ಪ್ಲೋ: ಮಲ್ಟಿ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ನಿಂದ ತುಂಬಿರುವುದರಿಂದ ,ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ ಪ್ರವಾಸಿಗರ ವಾಹನ ಸವಾರರು.ಒಂದೆಡೆ ಟ್ರಾಫಿಕ್ ಸಮಸ್ಯೆಯಾದರೆ, ಮತ್ತೊಂದೆಡೆ ಪ್ರವಾಸಿಗರ ಬಗ್ಗೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
Last Updated : Nov 1, 2019, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.