ETV Bharat / state

ಮೈಸೂರಿನಲ್ಲಿ ಅನುಮಾನಸ್ಪದವಾಗಿ ವೃದ್ಧ ಸಾವು: ಕೊಲೆ ಶಂಕೆ - ಅನುಮಾನಸ್ಪದವಾಗಿ ವೃದ್ಧ ಸಾವು

ವೃದ್ಧನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ನಡೆದಿದೆ.

elder Man  death in Mysore
ಬಸವರಾಜು ಮೃತ ವೃದ್ಧ
author img

By

Published : Jan 27, 2020, 2:44 PM IST

ಮೈಸೂರು: ವೃದ್ಧನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ನಡೆದಿದೆ.

ಮೈಸೂರಿನಲ್ಲಿ ಅನುಮಾನಸ್ಪದವಾಗಿ ವೃದ್ಧ ಸಾವು

ನಂಜನಗೂಡು ಪಟ್ಟಣದ ಎನ್​ಜಿಒ ಕಾಲೋನಿಯ ನಿವಾಸಿ ಬಸವರಾಜು (60) ಮೃತ ವೃದ್ಧ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಹೊರಗೆ ಹೋಗಿ ಬರುತ್ತೇನೆ ಎಂದು ತನ್ನ ಮನೆಯವರಿಗೆ ತಿಳಿಸಿ ಹೋಗಿದ್ದ ವೃದ್ಧ, ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಖಚಿತ ಮಾಹಿತಿ ತಿಳಿದು ಬಂದಿಲ್ಲ.

ಈ ಸಂಬಂಧ ನಂಜನಗೂಡಿನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Intro:ಮೈಸೂರು: ನಿಗೂಢವಾಗಿ ಹತ್ಯೆಗೊಳಗಾದ ವೃದ್ಧಯೊಬ್ಬನು ಸಾವನ್ನಪ್ಪಿರುವ ಘಟನೆ ನಂಜನಗೂಡು ಹಾಗೂ ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ನಡೆದಿದೆ.Body:

ನಂಜನಗೂಡು ಪಟ್ಟಣದ ಎನ್.ಜಿ.ಒ ಕಾಲೋನಿಯ ನಿವಾಸಿಯಾದ ಬಸವರಾಜು (೬೦) ಎಂಬ ವೃದ್ಧನೆ ಮೃತ ದುರ್ದೈವಿಯಾಗಿದ್ದು , ಈತ ರಾತ್ರಿ ಹೊರಗೆ ಹೋಗಿ ಬರುತ್ತೇನೆ ಎಂದು ತನ್ನ ಮನೆಯವರಿಗೆ ತಿಳಿಸಿ ಹೋಗಿದ್ದು , ನಂಜನಗೂಡು ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ಬರ್ಬರವಾಗಿ ಹತ್ಯೆಗೊಳಗಾಗಿದ್ದಾನೆ. ಮೇಲ್ನೋಟಕ್ಕೆ ಇದು ಬರ್ಬರವಾಗಿ ಕೊಲೆಯಾಗಿರುವ ಶಂಕೆ ಮೂಡಿದ್ದು , ಖಚಿತ ಮಾಹಿತಿ ತಿಳಿದುಬಂದಿಲ್ಲ. ಇನ್ನೂ ಈ ಸಂಬಂಧ ನಂಜನಗೂಡಿನ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.