ETV Bharat / state

ಕಾಲು ಜಾರಿ ಬಿದ್ದ ಗಾನಕೋಗಿಲೆ.. ಖಾಸಗಿ ಆಸ್ಪತ್ರೆಗೆ ಎಸ್‌.ಜಾನಕಿ ದಾಖಲು!

author img

By

Published : May 4, 2019, 2:56 PM IST

ಇಂದು ಮುಂಜಾನೆ ಬಹುಭಾಷಾ ಗಾಯಕಿ ಎಸ್.ಜಾನಕಿ ಅವರು ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಸೊಂಟದ ಮೂಳೆ ಮುರಿದಿದೆ.

ಚಿತ್ರಕೃಪೆ : ಟ್ವಿಟ್ಟರ್​

ಮೈಸೂರು : ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಗಾನಕೋಗಿಲೆ ಎಸ್.ಜಾನಕಿ ಸೊಂಟ ಮುರಿದಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದಲ್ಲಿರುವ ಸಂಬಂಧಿಕರ ಮನೆಗೆ ವಿಶ್ರಾಂತಿಗಾಗಿ ಬಂದಿದ್ದ ಅವರು, ಇಂದು ಮುಂಜಾನೆ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಸೊಂಟದ ಮೂಳೆ ಮುರಿದಿದೆ. ಕೂಡಲೇ ಜಾನಕಿ ಅವರನ್ನು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಎರಡ್ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

Intro:ಗಾನಕೋಗಿಲೆ ಆಸ್ಪತ್ರೆಗೆ ದಾಖಲುBody:ಗಾನಕೋಗಿಲೆ ಎಸ್.ಜಾನಕಿಗೆ ಸೊಂಟ ಮುರಿತ ಆಸ್ಪತ್ರೆಗೆ ದಾಖಲು
ಮೈಸೂರು: ಸಂಬಂಧಿಕರ ಮನೆಯಲ್ಲಿ ಅಕಸ್ಮಿಕವಾಗಿ ಬಿದ್ದು ಗಾನಕೋಗಿಲೆ ಎಸ್.ಜಾನಕಿ ಸೊಂಟ ಮುರಿದುಕೊಂಡಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿರುವ ಸಂಬಂಧಿಕರ ಮನೆಗೆ ವಿಶ್ರಾಂತಿಗಾಗಿ ಆಗಮಿಸಿರುವ ಎಸ್.ಜಾನಕಿ ಅವರು, ಮನೆಯಲ್ಲಿ ತಿಂಡಿ ತಿಂದು ನಡೆದಾಡುವ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದಿದ್ಧಾರೆ. ಇದರಿಂದ ಸೊಂಟ ಮೂಳೆಗೆ ಮುರಿದುಕೊಂಡಿರುವುದರಿಂದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಇನ್ನು ಸೊಂಟದ ಭಾಗದಲ್ಲಿ ಫ್ರಾಕ್ಚರ್ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಎರಡ್ಮೂರು ದಿನಗಳ ವರೆಗೆ ಚಿಕಿತ್ಸೆ ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. Conclusion:ಗಾನಕೋಗಿಲೆ ಆಸ್ಪತ್ರೆಗೆ ದಾಖಲು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.