ETV Bharat / state

ರಿಲ್ಯಾಕ್ಸ್​​​ ಮೂಡ್​ನಲ್ಲಿ ಸಿದ್ದರಾಮಯ್ಯ... ಮತದಾನಕ್ಕೂ ಮುನ್ನ ರಸ್ತೆ ಬದಿಯಲ್ಲಿ ತಿಂಡಿ ಸೇವನೆ - ಮತದಾನ

ಮತದಾನ ಮಾಡಲು ಕಲಬುರಗಿಯಿಂದ ವಿಶೇಷ ವಿಮಾನದಲ್ಲಿ ಮಂಡಕನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನೇರವಾಗಿ ಮೃಗಾಲಯದ ಎದುರಿಗಿರುವ ಮೈಸೂರು ನ್ಯೂ ರಿಫ್ರೇಶ್​ಮೆಂಟ್​ ಹೋಟೆಲ್ ಎದುರುಗಡೆ ಕಾರಿನಲ್ಲೇ ಕುಳಿತು ಇಡ್ಲಿ ವಡೆ ಮತ್ತು ಸೆಟ್ ದೋಸೆ ಸವಿದರು.

ಸಿದ್ದರಾಮಯ್ಯ
author img

By

Published : Apr 18, 2019, 10:04 AM IST

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತದಾನ ಮಾಡಲು ಹುಟ್ಟೂರಾದ ಸಿದ್ದರಾಮನ ಹುಂಡಿಗೆ ತೆರಳುವ ಮೊದಲು ದಾರಿ ಮಧ್ಯೆ ಹೋಟೆಲ್​ನಲ್ಲಿ ದೋಸೆ ತರಿಸಿಕೊಂಡು ಕಾರಿನಲ್ಲಿಯೇ ಸವಿದರು.

ಮತದಾನ ಮಾಡಲು ಕಲಬುರಗಿಯಿಂದ ವಿಶೇಷ ವಿಮಾನದಲ್ಲಿ ಮಂಡಕನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನೇರವಾಗಿ ಮೃಗಾಲಯದ ಎದುರಿಗಿರುವ ಮೈಸೂರು ನ್ಯೂ ರಿಫ್ರೇಶ್​ಮೆಂಟ್​ ಹೋಟೆಲ್ ಎದುರುಗಡೆ ಕಾರಿನಲ್ಲೇ ಕುಳಿತು ಇಡ್ಲಿ ವಡೆ ಮತ್ತು ಸೆಟ್ ದೋಸೆ ಸವಿದರು.

ಮತದಾನಕ್ಕೂ ಮುನ್ನ ರಸ್ತೆ ಬದಿಯಲ್ಲಿ ತಿಂಡಿ ಸೇವಿದ ಸಿದ್ದರಾಮಯ್ಯ

ಈ ಸಂದರ್ಭದಲ್ಲಿ ನೆರೆದ ಅಭಿಮಾನಿಗಳು ಕುಶಲೋಪರಿ ವಿಚಾರಿಸಿ ನಂತರ ಸಿದ್ದರಾಮಯ್ಯನವರ ಜೊತೆ ಸೆಲ್ಫಿ ತೆಗೆದುಕೊಂಡರು.

Intro:ಮೈಸೂರು: ಮತದಾನ ಮಾಡಲು ಹುಟ್ಟೂರು ಸಿದ್ದರಾಮನ ಹುಂಡಿಗೆ ಹೊಗುವ ಮೊದಲು ಹೊಟೇಲ್ ನಲ್ಲಿತಿಂಡಿ ತಿಂದ ಮಾಜಿ ಸಿಎಂ ಸಿದ್ದರಾಮಯ್ಯ

Body:ಮತದಾನ ಮಾಡಲು ಕಲ್ಬುರ್ಗಿ ಇಂದ ವಿಶೇಷ ವಿಮಾನದಲ್ಲಿ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ನೇರವಾಗಿ ಮೃಗಾಲಯದ ಎದುರಿಗಿರುವ ಮೈಸೂರು ನ್ಯೂ ರಿಫ್ರೇಸ್ ಮೆಂಟ್ ನ ಹೋಟೆಲ್ ಎದುರುಗಡೆ ಕಾರಿನಲ್ಲೇ ಕುಳಿತು ಇಡ್ಲಿ ವಡೆ ಮತ್ತು ಸೆಟ್ ದೋಸೆಯನ್ನು ಸವಿದರು.
ಈ ಸಂದರ್ಭದಲ್ಲಿ ಅವರ ಅಭಿಮಾನಿ ಆಗಮಿಸಿ ಅವರ ಜೊತೆ ಸೆಲ್ಫಿ ತೆಗೆದುಕೊಂಡರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.