ETV Bharat / state

ವಿಚಾರಣೆಗೆ ಮುಗಿಸಿ ಮಾಧ್ಯಮದ ಕಣ್ತಪ್ಪಿಸಿ ಹೋದ ನಟಿ ರಶ್ಮಿಕಾ ಕುಟುಂಬ!

ಮೈಸೂರಿನಲ್ಲಿರುವ ಐಟಿ ಕಚೇರಿಗೆ ಐಟಿ ನೋಟಿಸ್ ವಿಚಾರಣೆಗೆ ಹಾಜರಾಗಲು ಬಂದಿದ್ದ ನಟಿ ರಶ್ಮಿಕಾ ಮಂದಣ್ಣ ಕುಟುಂಬ ಮಾಧ್ಯಮದವರ ಕೈಗೆ ಸಿಗದೇ ಹೊರಟು ಹೊಗಿದ್ದಾರೆ.

rashmika-mandanna-family-of-actress-attending-it-notice-hearing-in-mysuru

author img

By

Published : Jan 21, 2020, 5:11 PM IST

Updated : Jan 21, 2020, 6:41 PM IST

ಮೈಸೂರು: ಐಟಿ ನೋಟಿಸ್ ನೀಡಿದ್ದ ಹಿನ್ನೆಲೆ, ಮೈಸೂರಿನಲ್ಲಿರುವ ಐಟಿ ಕಚೇರಿಗೆ ಬಂದಿದ್ದ ರಶ್ಮಿಕಾ ಕುಟುಂಬ, ವಿಚಾರಣೆಯ ನಂತರ ಮಾಧ್ಯಮದವರನ್ನು ಭೇಟಿ ಮಾಡದೆ ಹೋಗಿದ್ದಾರೆ.

ಕಳೆದ ಗುರುವಾರ ನಟಿ ರಶ್ಮಿಕಾ ಮಂದಣ್ಣ ಅವರ ಮಡಿಕೇರಿಯ ವಿರಾಜಪೇಟೆಯ ನಿವಾಸದ ಮೇಲೆ ಐಟಿ ದಾಳಿ ನಡೆಸಿ, ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ರಶ್ಮಿಕಾಗೆ ನೋಟಿಸ್​ ನೀಡಿದ್ದರು.

ಐಟಿ ಕಚೇರಿಯಲ್ಲಿ ವಿಚಾರಣೆಗೆ ಮುಗಿಸಿ ಮಾಧ್ಯಮದ ಕಣ್ತಪ್ಪಿಸಿ ಹೋದ ನಟಿ ರಷ್ಮಿಕಾ ಕುಟುಂಬ

ಐಟಿ ಅಧಿಕಾರಿಗಳ ಮುಂದೆ ರಶ್ಮಿಕಾ ಹಾಜರು...ವಿಚಾರಣೆ ಆರಂಭ

ನೋಟಿಸ್ ಹಿನ್ನೆಲೆಯಲ್ಲಿ ನಗರದ ನಜರ್ ಬಾದ್​ನಲ್ಲಿರುವ ಆದಾಯ ತೆರಿಗೆ ಭವನಕ್ಕೆ ಆಗಮಿಸಿ ಸತತ 3 ಗಂಟೆಗಳ ಕಾಲ ವಿಚಾರಣೆಗೆ ಹಾಜರಾಗಿದ್ದ ಕುಟುಂಬ, ವಿಚಾರಣೆ ಮುಗಿದ ನಂತರ ಆದಾಯ ತೆರಿಗೆ ಭವನದ ಕೆಳ ಮಹಡಿಯ ಪಾರ್ಕಿಂಗ್​ಗೆ ತಮ್ಮ ವಾಹನವನ್ನು ತರಿಸಿಕೊಂಡು ಅಲ್ಲಿಂದಲೇ ಮಾಧ್ಯಮಗಳಿಗೆ ಟಾಟಾ ಮಾಡಿ ಹೊರಟು ಹೋದರು.

ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಸಂಭಾವನೆಯನ್ನು ಸಂಪೂರ್ಣ ಮೊತ್ತವನ್ನು ಕ್ಯಾಶ್ ಮೂಲಕವೇ ಪಡೆಯುತ್ತಿದ್ದರು ಎಂಬ ಮಾತು ಕೇಳಿಬಂದಿತ್ತು. ಇದೇ ಕಾರಣಕ್ಕೆ ಐಟಿ ದಾಳಿಯಾಗಿದೆ ಎನ್ನಲಾಗಿದೆ.

Intro:ಮೈಸೂರು: ೩ ಗಂಟೆಗಳ ಕಾಲ ಮೈಸೂರಿನ ಆದಾಯ ತೆರಿಗೆ ಭವನದಲ್ಲಿ ವಿಚಾರಣೆಗೆ ಹಾಜರಾದ ನಟಿ ರಷ್ಮಿಕಾ ಮಂದಣ್ಣ ಕುಟುಂಬದವರು ಪಾರ್ಕಿಂಗ್ ಗೆ ಕಾರು ತರೆಸಿ ಮಾಧ್ಯಮಗಳಿಗೆ ಕಣ್ಣು ತಪ್ಪಿಸಿ ಹೊರಟು ಹೋದರು.Body:

ಕಳೆದ ವಾರ ಮಡಿಕೇರಿಯ ವಿರಾಜಪೇಟೆಯ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದ ನಟಿ ರಷ್ಮಿಕಾ ಮಂದಣ್ಣ ಕುಟುಂಬ ಇಂದು ಐಟಿ ಇಲಾಖೆ ನೀಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ನಗರದ ನಜರ್ ಬಾದ್ ನಲ್ಲಿರುವ ಆದಾಯ ತೆರಿಗೆ ಭವನಕ್ಕೆ ಆಗಮಿಸಿ ೩ ಗಂಟೆಗಳ ಕಾಲ ವಿಚಾರಣೆಗೆ ಹಾಜರಾಗಿದ್ದ ಕುಟುಂಬ, ವಿಚಾರಣೆ ಮುಗಿದ ನಂತರ ಆದಾಯ ತೆರಿಗೆ ಭವನದ ಕೆಳ ಮಹಡಿಯ ಪಾರ್ಕಿಂಗ್ ಗೆ ತಮ್ಮ ವಾಹನವನ್ನು ತರಿಸಿಕೊಂಡು ಅಲ್ಲಿಂದಲೇ ಮಾಧ್ಯಮಗಳಿಗೆ ಟಾಟಾ ಮಾಡಿ ಹೊರಡು ಹೋದರು.Conclusion:
Last Updated : Jan 21, 2020, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.