ETV Bharat / state

ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್​​ ಅಧಿಕಾರಿಗಳ ದಾಳಿ

ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ 175 ಜನರ 17 ತಂಡಗಳ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಕಾರಾಗೃಹದಲ್ಲಿ ಬಂಧಿಯಾಗಿರುವ ರೌಡಿಗಳು ಹಾಗೂ ಇತರೆ ಸಮಾಜಘಾತುಕ ಶಕ್ತಿಗಳು ಇರುವ ಕೊಠಡಿಗಳಲ್ಲಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳ ದಾಳಿ
author img

By

Published : Apr 16, 2019, 8:25 AM IST

ಮೈಸೂರು: ನಗರದ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ನಿನ್ನೆ ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ 175 ಜನರ 17 ತಂಡಗಳ ಪೊಲೀಸ್​​ ಅಧಿಕಾರಿಗಳು ದಾಳಿ ನಡೆಸಿ ಕಾರಾಗೃಹದಲ್ಲಿ ಬಂಧಿಯಾಗಿರುವ ರೌಡಿಗಳು ಹಾಗೂ ಇತರೆ ಸಮಾಜಘಾತುಕ ಶಕ್ತಿಗಳು ಇರುವ ಕೊಠಡಿಗಳಲ್ಲಿ ಪರಿಶೀಲನೆ ನಡೆಸಿದರು.

dgdfg
ಅಧಿಕಾರಿಗಳ ದಾಳಿ

ಅವರ ಬಳಿ ಮಾದಕ ವಸ್ತುಗಳು, ಮೊಬೈಲ್, ಹಣ ಸೇರಿದಂತೆ ಇತರ ವಸ್ತುಗಳು ಇರುವ ಬಗ್ಗೆ ಪರಿಶೀಲನೆ ನಡೆಸಲಾಯಿತು. ದಾಳಿ ವೇಳೆ ಚುನಾವಣೆ ಸಂಬಂಧ ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗದಂತೆ ಜೈಲಿನಲ್ಲಿರುವ ರೌಡಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರಾಮನಗರ ಜಿಲ್ಲಾ ಕಾರಾಗೃಹದ ಮೇಲೂ ದಾಳಿ

ರಾಮನಗರ ಜಿಲ್ಲಾ ಕಾರಾಗೃಹದ ಮೇಲೂ ಪೊಲೀಸರ ದಾಳಿ

ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಎಸ್​ಪಿ, ಡಿಎಸ್​ಪಿ ನೇತೃತ್ವದಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ‌ ನಡೆಸಿದ್ದಾರೆ. ಚುನಾವಣೆ ಹಿನ್ನೆಲೆ ಈ ದಾಳಿ ಮಹತ್ವ ಪಡೆದುಕೊಂಡಿದೆ. ಜಿಲ್ಲೆಯ ಸುಮಾರು 40 ಜನ ಪೊಲೀಸರು ದಾಳಿ ನಡೆಸಿದ್ದು, ನಿಖರ ಕಾರಣ ತಿಳಿದಿಲ್ಲ.

Intro:ಮೈಸೂರು:ನಗರದ ಕೇಂದ್ರ ಕಾರ್ಯಗೃಹದ ಮೇಲೆ ಪೋಲಿಸ್ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.Body:ಇಂದು ಮೈಸೂರಿನ ಕೇಂದ್ರ ಕಾರ್ಯಗೃಹದ ಮೇಲೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ೧೭೫ಜನರ ೧೭ ತಂಡಗಳ ಪೋಲಿಸ್ ಅಧಿಕಾರಿಗಳು ಕಾರ್ಯಗೃಹದ ಮೇಲೆ ಮದ್ಯಾಹ್ನ ದಾಳಿ ನಡೆಸಿ ಕಾರ್ಯಗೃಹದಲ್ಲಿ ಬಂಧಿಯಾಗಿರುವ ರೌಡಿಗಳು ಹಾಗೂ ಇತರೆ ಸಮಾಜಘಾತಕ ಶಕ್ತಿಗಳು ಇರುವ ಕೊಠಡಿಗಳಲ್ಲಿ ಪರಿಶೀಲನೆ ನಡೆಸಿ ಅವರ ಬಳಿ ಮಾಧಕ ವಸ್ತುಗಳು, ಮೊಬೈಲ್, ಹಣ ಸೇರಿದಂತೆ ಇತರ ವಸ್ತುಗಳು ಇರುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಸ್ವಲ್ಪ ಹಣ ಸಿಕ್ಕಿದ್ದು ಈ ಬಗ್ಗೆ ಮಾಹಿತಿಯನ್ನು ಪೋಲಿಸರು ಸಂಗ್ರಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚುನಾವಣೆಯ ಸಂಬಂಧ ಯಾವುದೇ ರೀತಿಯ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗದಂತೆ ಜೈಲಿನಲ್ಲಿರುವ ರೌಡಿಗಳಿಗೆ ಪೋಲಿಸರು ಹೆಚ್ಚರಿಕೆ ನೀಡಿದರು ಎನ್ನಲಾಯಿತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.