ETV Bharat / state

ಕೃಷ್ಣ ಜನ್ಮಾಷ್ಟಮಿಗೆ ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ - ಕೃಷ್ಣ ನಾಮ ಸ್ಮರಣೆ

ಇಂದು ದೇಶಾದಾದ್ಯಂತ ಕೃಷ್ಣ ಜನ್ಮಾಷ್ಟಮಿ ನಡೆಯುತ್ತಿದ್ದು, ಮೈಸೂರಿನ ಇಸ್ಕಾನ್​​ನಲ್ಲಿ ಕೃಷ್ಣನ ಹುಟ್ಟಹಬ್ಬಕ್ಕೆ ಭಕ್ತರು ತಮ್ಮ ಭಕ್ತಿಯ ಮೂಲಕ ಶುಭ ಕೋರಿದ್ದಾರೆ.

ಕೃಷ್ಣ ಜನ್ಮಾಷ್ಟಮಿ
author img

By

Published : Aug 24, 2019, 11:28 PM IST

ಮೈಸೂರು: ಕೃಷ್ಣ ಜನ್ಮಾಷ್ಟಮಿ ಸಲುವಾಗಿ ಇಂದು ಹಲವೆಡೆ ಪೂಜೆ ನಡೆದವು. ಮೈಸೂರಿನಲ್ಲಿ ಭಕ್ತ ಸಮೂಹ ಕೃಷ್ಣ ನಾಮ ಸ್ಮರಣೆ ಮಾಡುತ್ತ ಭಕ್ತಿಯ ತನ್ಮಯತೆಯಲ್ಲಿ ಮುಳುಗಿತ್ತು.

ಕೃಷ್ಣ ಜನ್ಮಾಷ್ಟಮಿಗೆ ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ

ಇಂದು ದೇಶಾದಾದ್ಯಂತ ಕೃಷ್ಣ ಜನ್ಮಾಷ್ಟಮಿ ನಡೆಯುತ್ತಿದ್ದು, ಮೈಸೂರಿನ ಇಸ್ಕಾನ್​ನಲ್ಲಿ ಕೃಷ್ಣನ ಹುಟ್ಟಹಬ್ಬಕ್ಕೆ ಭಕ್ತರು ತಮ್ಮ ಭಕ್ತಿಯ ಮೂಲಕ ಶುಭ ಕೋರಿದ್ದಾರೆ.

ವಿಶೇಷವಾಗಿ ಅಲಂಕರಿಸಿದ ಶ್ರೀಕೃಷ್ಣ ಬಲರಾಮನ ದರ್ಶನವನ್ನು ಭಕ್ತರು ಪಡೆದರು. ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಮಾಡಲಾಯಿತು. ಜೊತೆಗೆ, ಸಂಗೀತ ಕಾರ್ಯಕ್ರಮ ನಡೆಸಲಾಯಿತು.

Intro:ಕೃಷ್ಣ ಜನ್ಮಾಷ್ಟಮಿ

Body:ಕೃಷ್ಣ ಜನ್ಮಾಷ್ಟಮಿ

Conclusion:ಕೃಷ್ಣನ ಜನ್ಮಾಷ್ಟಮಿಗೆ ಮೈಮರೆತು ಭಕ್ತಿಯಲ್ಲಿ ತಲೀನರಾದ ಭಕ್ತ ಸಮೂಹ
ಮೈಸೂರು: ಕೃಷ್ಣನ ಜನ್ಮಾಷ್ಟಮಿಗೆ ಮೈಮರೆತ ಭಕ್ತ ಸಮೂಹ ಕೃಷ್ಣ ನಾಮ ಸ್ಮರಣೆ ಮಾಡುತ್ತ ಭಕ್ತಿಯ ತನ್ಮಯತೆಯಲ್ಲಿ ಮುಳುಗಿದೆ.
ಹೌದು , ಇಂದು ದೇಶಾದಾದ್ಯಂತ ಕೃಷ್ಣಜನ್ಮಾಷ್ಟಮಿ ನಡೆಯುತ್ತಿದ್ದು, ಮೈಸೂರಿನ ಇಸ್ಕಾನ್ ನಲ್ಲಿ ಕೃಷ್ಣನ ಹುಟ್ಟಹಬ್ಬಕ್ಕೆ ಭಕ್ತಿಯ ಭಕ್ತರು ಮೂಲಕ ಶುಭಕೋರುತ್ತಿದ್ದಾರೆ.
ಬೆಳಗಿನ ಜಾವ 4.30 ಆರಂಭವಾಗಿ ಮಾರನೇ ದಿನ ೧ಕ್ಕೆ ಪೂಜೆ ಕೈಂಕರ್ಯಗಳು ನಡೆಯಲಿದೆ.ವಿಶೇಷವಾಗಿ ಅಲಂಕರಿಸಿದ ಶ್ರೀ ಕೃಷ್ಣ ಬಲರಾಮನ ದರ್ಶನವನ್ನು ಭಕ್ತರು ಪಡೆದರು.
ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಮಾಡಲಾಯಿತು.ಸಂಗೀತಕ್ಕೆ ಕಾರ್ಯಕ್ರಮ ನಡೆಸಲಾಯಿತು.
ಮೈಸೂರಿನ ಇಸ್ಕಾನ್ ದೇವಸ್ಥಾನದ ಉಪಾಧ್ಯಕ್ಷ ಶೇಖರ್ ದಾಸ್ ಅವರು 'ಈಟಿವಿ ಭಾರತ್' ನೊಂದಿಗೆ ಮಾತನಾಡಿ ವಿವರಣೆ ನೀಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.