ETV Bharat / state

15ರಿಂದ ಯುವ ದಸರಾ... ಕಲಾವಿದರಿಗೆ ಪ್ರದರ್ಶನ ನೀಡಿದ ದಿನದಂದೇ ಪೇಮೆಂಟ್​ - Mysuru Youth Dasara Meeting

ದಸರಾ ಮಹೋತ್ಸವ ಅಂಗವಾಗಿ ನಡೆಯುವ ಯುವ ಸಂಭ್ರಮವನ್ನು ಸೆಪ್ಟೆಂಬರ್ 15 ರಿಂದ ನಡೆಯಲಿದೆ. ಈ ವರ್ಷದ ಯುವ ಸಂಭ್ರಮವನ್ನು ಸೆಪ್ಟೆಂಬರ್ 15 ರಿಂದ 8 ದಿನಗಳ ಕಾಲ ನಡೆಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ

ಸಾಂಧರ್ಭಿಕ ಚಿತ್ರ
author img

By

Published : Aug 28, 2019, 9:17 PM IST

ಮೈಸೂರು: ನಾಡಹಬ್ಬದ ದಸರಾ ಮಹೋತ್ಸವ-2019ರ ಅಂಗವಾಗಿ ನಡೆಯುವ ಯುವ ಸಂಭ್ರಮವನ್ನು ಸೆಪ್ಟೆಂಬರ್ 15 ರಿಂದ ಆಚರಿಸಲಾಗುವುದು ಎಂದು ಮೈಸೂರು ಜಿಲ್ಲಾ ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.

ಈ ಬಾರಿಯ ಯುವ ದಸರಾದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ಪ್ರದರ್ಶನ ನೀಡಿದ ದಿನದಂದೇ ಚೆಕ್​ ನೀಡಲಾಗುವುದು ಎಂದು ಹೇಳಿದರು.

ದಸರಾ ಮಹೋತ್ಸವದ ಪೂರ್ವಭಾವಿ ಸಿದ್ದತೆಯ ಸಭೆಯಲ್ಲಿ ಮಾತನಾಡಿ, ದಸರಾಗೂ ಮುನ್ನ ಆಯೋಜನೆ ಮಾಡುವ ಯುವ ಸಂಭ್ರಮವನ್ನು ಸೆಪ್ಟೆಂಬರ್ 15 ರಿಂದ 8 ದಿನಗಳ ಕಾಲ ನಡೆಸಲಾಗುತ್ತದೆ. ಈ ಬಾರಿಯ ಯುವ ಸಂಭ್ರಮದಲ್ಲಿ ನೃತ್ಯದ ಜೊತೆಗೆ ಏಕಪಾತ್ರ ಅಭಿನಯ, ಬ್ಯಾಂಡ್ ಮ್ಯೂಸಿಕ್ ಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

mysuru-youth-dasara-meeting
ಸಾಂಧರ್ಭಿಕ ಚಿತ್ರ

ಈ ಬಾರಿ ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ, ರಾಷ್ಟ್ರೀಯ ಭಾವೈಕ್ಯ, ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಭಾರತ ಸ್ವಾತಂತ್ರ್ಯ ಚಳವಳಿ, ಕನ್ನಡ ಮತ್ತು ಸಂಸ್ಕೃತಿ , ಜಾನಪದ ಕಲೆ, ಸ್ವಚ್ಚ ಭಾರತ- ಸ್ವಚ್ಛ ಕರ್ನಾಟಕ, ಆರೋಗ್ಯ ಮತ್ತು ನೈರ್ಮಲ್ಯ, ಅರಣ್ಯ, ಕಾಡು ಪ್ರಾಣಿಗಳ ಸಂರಕ್ಷಣೆ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಆಗುವ ಪರಿಣಾಮ ಹೀಗೆ ಹಲವಾರು ಮಹತ್ವದ ವಿಚಾರಗಳನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ಸಿದ್ದ ಪಡಿಸಲಾಗಿದೆ ಎಂದು ತಿಳಿಸಿದರು.

mysuru-youth-dasara-meeting
ಸಾಂಧರ್ಭಿಕ ಚಿತ್ರ

ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ 15 ರಿಂದ 50 ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

Intro:ಮೈಸೂರು: ನಾಡಹಬ್ಬದ ದಸರ ಮಹೋತ್ಸವ-೨೦೧೯ ರ ಅಂಗವಾಗಿ ನಡೆಯುವ ಯುವ ಸಂಭ್ರಮವನ್ನು ಸೆಪ್ಟೆಂಬರ್ ೧೫ ರಿಂದ ಆಚರಿಸಲಾಗುವುದು ಎಂದು ಮೈಸೂರು ಜಿಲ್ಲಾ ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.
Body:

ದಸರ ಮಹೋತ್ಸವದ ಪೂರ್ವಭಾವಿ ಸಿದ್ದತೆಯ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ ದಸರಗೂ ಮುನ್ನ ಅಯೋಜನೆ ಮಾಡುವ ಯುವ ಸಂಭ್ರಮವನ್ನು ಸೆಪ್ಟೆಂಬರ್ ೧೫ ರಿಂದ ೮ ದಿನಗಳ ಕಾಲ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ಬಾರಿಯ ಯುವ ಸಂಭ್ರಮದಲ್ಲಿ ನೃತ್ಯದ ಜೊತೆಗೆ ಏಕಪಾತ್ರ ಅಭಿನಯ, ಬ್ಯಾಂಡ್ ಮ್ಯೂಸಿಕ್ ಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಈ ಬಾರಿ ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ, ರಾಷ್ಟ್ರೀಯ ಭಾವೈಕ್ಯ, ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಭಾರತ ಸ್ವಾತಂತ್ರ್ಯ ಚಳುವಳಿ, ಕನ್ನಡ ಮತ್ತು ಸಂಸ್ಕೃತಿ , ಜಾನಪದ ಕಲೆ, ಸ್ವಚ್ಚ ಭಾರತ- ಸ್ವಚ್ಛ ಕರ್ನಾಟಕ, ಆರೋಗ್ಯ ಮತ್ತು ನೈರ್ಮಲ್ಯ, ಅರಣ್ಯ, ಕಾಡು ಪ್ರಾಣಿಗಳ ಸಂರಕ್ಷಣೆ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಆಗುವ ಪರಿಣಾಮ ಹೀಗೆ ಹಲವಾರು ಮಹತ್ವದ ವಿಚಾರಗಳನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ಸಿದ್ದ ಪಡಿಸಬಹುದಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ೨೫ ರಿಂದ ೫೦ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ಅದೇ ದಿನವೇ ಗೌರವ ಧನ ಮತ್ತು ಚೆಕ್ ಅನ್ನು ನೀಡಲಾಗುವುದು ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.