ETV Bharat / state

ಬಸ್‌ ದರಕ್ಕಿಂತ ಕಡಿಮೆಯಾದ ವಿಮಾನಯಾನ... ಮೈಸೂರು ಟು ಬೆಳಗಾವಿ, ಚೆನ್ನೈಗೆ ಕೇವಲ ರೂ.___! - ಮೈಸೂರು ಟು ಚೆನ್ನೈ ವಿಮಾನ ದರ ರೂ 921,

ಬಡವರಿಗೆ ಗಗನ ಕುಸುಮವಾಗಿದ್ದ ವಿಮಾನ ಪ್ರಯಾಣ ಈಗ ಬಸ್ ದರ‌ಗಿಂತಲೂ ಕಡಿಮೆಯಾಗಿದೆ.

mysore to chennai flight price is less than bus fare, mysore to belagavi flight price is less than bus fare, mysore to chennai flight price is Rs 921, mysore to belagavi flight price is Rs 921, ಮೈಸೂರು ಟು ಚೆನ್ನೈ ವಿಮಾನ ದರ ಬಸ್​ ದರಕ್ಕಿಂತ ಕಡಿಮೆ, ಮೈಸೂರು ಟು ಬೆಳಗಾವಿ ವಿಮಾನ ದರ ಬಸ್​ ದರಕ್ಕಿಂತ ಕಡಿಮೆ, ಮೈಸೂರು ಟು ಚೆನ್ನೈ ವಿಮಾನ ದರ ರೂ 921, ಮೈಸೂರು ಟು ಬೆಳಗಾವಿ ವಿಮಾನ ದರ ರೂ 921,
ಕೃಪೆ: Twitter
author img

By

Published : Jan 9, 2021, 5:28 AM IST

ಮೈಸೂರು : ಮೈಸೂರು ವಿಮಾನ ನಿಲ್ದಾಣದಿಂದ ಬೆಳಗಾವಿ ಮತ್ತು ಚೆನ್ನೈಗೆ 921 ರೂಪಾಯಿಗೆ ಪ್ರಯಾಣಿಸಲು ವಿಶೇಷ ದರದ ರಿಯಾಯಿತಿಯನ್ನು ಟ್ರೂಜೆಟ್​ ಘೋಷಿಸಿದೆ.

ಪ್ರಸಿದ್ದ ವಿಮಾನ ಯಾನ ಸಂಸ್ಥೆಗಳಲ್ಲಿ ಒಂದಾದ ಟ್ರೂಜೆಟ್ ಸಂಸ್ಥೆ ಇದೇ ತಿಂಗಳ ಜನವರಿ 15 ರ ಒಳಗೆ ಮುಂಗಡ ಟಿಕೆಟ್ ಬುಕ್ ಮಾಡಿಕೊಂಡರೆ ಜನವರಿ 9 ರಿಂದ ಅಕ್ಟೋಬರ್ 30 ರ ವರೆಗೆ ಮೈಸೂರಿನಿಂದ ಬೆಳಗಾವಿ ಮತ್ತು ಮೈಸೂರಿನಿಂದ ಚೆನ್ನೈಗೆ 921 ರೂಪಾಯಿ ಭಾರಿ ರಿಯಾಯಿತಿಯನ್ನು ನೀಡಿದೆ. ಕೇವಲ ಜನವರಿ 15ರ ಒಳಗೆ ಟಿಕೆಟ್​ ಬುಕ್ ಮಾಡಿದವರಿಗೆ ಮಾತ್ರ ಈ ರಿಯಾಯಿತಿ ದರ ಸಿಗಲಿದೆ .

ಈಗ ಸಾಮಾನ್ಯ ದಿನಗಳಲ್ಲಿ ಮೈಸೂರಿನಿಂದ ಬೆಳಗಾವಿಗೆ 1900 ರಿಂದ 2000 ರುಪಾಯಿ ಹಾಗೂ ಮೈಸೂರಿಂದ ಚೆನ್ನೈಗೆ 2800 ರಿಂದ 3000 ರೂಪಾಯಿ ಟಿಕೆಟ್ ದರ ಇದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.