ETV Bharat / state

ಮೈಸೂರು: ಜನಪ್ರತಿನಿಧಿಗಳು, ಅಧಿಕಾರಿಗಳಿಲ್ಲದೇ ಕನಕ ಜಯಂತಿ ಆಚರಣೆ - Kanaka Jayanti without legislators and officials

ಮೈಸೂರು ಆರಮನೆ ಮುಂಭಾಗ ಇರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲಾಡಳಿತ ಹಾಗೂ ಕನಕದಾಸ ಜಯಂತೋತ್ಸವ ಸಮಿತಿಯಿಂದ ಕನಕದಾಸರ ಜಯಂತಿ ಏರ್ಪಡಿಸಿದ್ದು,ಮೆರವಣಿಗೆ ಚಾಲನೆಗೆ ಸ್ಥಳೀಯ ಶಾಸಕರು, ಡಿಸಿ ,ಇತರ ಅಧಿಕಾರಿಗಳು ಆಗಮಿಸಿಲ್ಲ.

Kanakadasa Jayantyotsava Committee Convenor MK Somasekhar and Vidhan Parishad Member H Vishwanath launched the Kanaka Jayanti procession.
ಕನಕದಾಸ ಜಯಂತ್ಯೋತ್ಸವ ಸಮಿತಿಯ ಸಂಚಾಲಕ ಎಂ.ಕೆ.ಸೋಮಶೇಖರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕನಕ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದರು
author img

By

Published : Nov 11, 2022, 4:37 PM IST

Updated : Nov 11, 2022, 6:13 PM IST

ಮೈಸೂರು: ಅರಮನೆ ಮುಂಭಾಗ ಇರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲಾಡಳಿತ ಹಾಗೂ ಕನಕದಾಸ ಜಯಂತೋತ್ಸವ ಸಮಿತಿ ವತಿಯಿಂದ ಕನಕದಾಸರ ಜಯಂತಿಯನ್ನು ಏರ್ಪಡಿಸಲಾಗಿತ್ತು. ಆದರೆ ಮೆರವಣಿಗೆ ಚಾಲನೆಗೆ ಸ್ಥಳೀಯ ಶಾಸಕರು, ಡಿಸಿ ಇತರ ಅಧಿಕಾರಿಗಳಾಗಲಿ ಆಗಮಿಸಲಿರಲಿಲ್ಲ.

ಕನಕದಾಸ ಜಯಂತ್ಯೋತ್ಸವ ಸಮಿತಿಯ ಸಂಚಾಲಕ ಎಂ.ಕೆ.ಸೋಮಶೇಖರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕನಕ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದರು

ನಂತರ ಕನಕದಾಸ ಜಯಂತ್ಯೋತ್ಸವ ಸಮಿತಿಯ ಸಂಚಾಲಕ ಎಂ.ಕೆ.ಸೋಮಶೇಖರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ವಿವಿಧ ಜಾನಪದ ಕಲಾ ತಂಡಗಳು ಅಲ್ಲಿಂದ ಕಲಾಮಂದಿರದಲ್ಲಿ ನಡೆದ ಸಭೆ ಕಾರ್ಯಕ್ರಮಕ್ಕೆ ಸಾಗಿದವು. ಅಧಿಕಾರಿಗಳು ಮತ್ತು ಶಾಸಕರು ಬಾರದ ಹಿನ್ನೆಲೆಯಲ್ಲಿ ಎ‌ಂ.ಕೆ.ಸೋಮಶೇಖರ್ ಹಾಗೂ ಎಚ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮುತಾಲಿಕ್ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಕನಕ ಜಯಂತಿ ಆಚರಣೆ

Last Updated : Nov 11, 2022, 6:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.