ETV Bharat / state

ದಸರಾ ಜಂಬೂ ಸವಾರಿಗೆ ಕೇವಲ ಮೂರು ದಿನ ಬಾಕಿ: ಗಜಪಡೆಗೆ ರಿಹರ್ಸಲ್​​

author img

By

Published : Oct 22, 2020, 12:54 PM IST

ಸರಳ ದಸರಾ ಹಿನ್ನೆಲೆ ಅರಮನೆ ಆವರಣಕ್ಕೆ ರಿಹರ್ಸಲ್​ ಸೀಮಿತವಾಗಿದೆ. ಗಾರ್ಡ್​ ಆಫ್ ಆನರ್, ಪುಷ್ಪಾರ್ಚನೆ ಸೇರಿ ಪ್ರಮುಖ ಕಾರ್ಯಕ್ರಮಗಳ ತಾಲೀಮು ನಡೆಸಲಾಗಿದ್ದು, ಗಜಪಡೆ ಕ್ಯಾಪ್ಟನ್ ಅಭಿಮನ್ಯು ಹಾಗೂ ಪರ್ಯಾಯವಾಗಿ ಬೇರೆ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗಿದೆ.

mysore-dasara-jumbo-savari-rehearsal
ಗಜಪಡೆಗೆ ರಿಹರ್ಸಲ್

ಮೈಸೂರು: ಜಂಬೂ ಸವಾರಿ ಮೆರವಣಿಗೆಗೆ ಕೇವಲ ಮೂರೇ ದಿನ (ಅಕ್ಟೋಬರ್​, 26) ಬಾಕಿ ಉಳಿದಿರುವುದರಿಂದ ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಇಂದಿನಿಂದ ಮೂರು ದಿನಗಳ ಕಾಲ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡಕ್ಕೆ ತಾಲೀಮು ನಡೆಸಲಾಗುತ್ತದೆ.

ಗಜಪಡೆಗೆ ರಿಹರ್ಸಲ್

ಸರಳ ದಸರಾ ಹಿನ್ನೆಲೆ ಅರಮನೆ ಆವರಣಕ್ಕೆ ರಿಹರ್ಸಲ್​ ಸೀಮಿತವಾಗಿದೆ. ಗಾರ್ಡ್​ ಆಫ್ ಆನರ್, ಪುಷ್ಪಾರ್ಚನೆ ಸೇರಿ ಪ್ರಮುಖ ಕಾರ್ಯಕ್ರಮಗಳ ತಾಲೀಮು ನಡೆಸಲಾಗಿದ್ದು, ಗಜಪಡೆ ಕ್ಯಾಪ್ಟನ್ ಅಭಿಮನ್ಯು ಹಾಗೂ ಪರ್ಯಾಯವಾಗಿ ಬೇರೆ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗಿದೆ.

ತಾಲೀಮಿನಲ್ಲಿ ಗಜಪಡೆ, ಕುದುರೆ ಸೇರಿದಂತೆ ಪೊಲೀಸ್ ಬ್ಯಾಂಡ್ ಭಾಗಿಯಾಗಿವೆ. 2 ಬಾರಿ ಈ‌ ಜಂಬೂ ಸವಾರಿ ರಿಹರ್ಸಲ್ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.