ಮೈಸೂರು : ಇತ್ತೀಚೆಗೆ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಕೆಲವು ಗಂಭೀರ ಅಕ್ರಮಗಳು ನಡೆದಿವೆ. ಜೊತೆಗೆ ಕೆ-ಸೆಟ್ ಪರೀಕ್ಷೆಯ ಕೀ- ಉತ್ತರಗಳು ತಪ್ಪಾಗಿವೆ ಎಂದು ಸಾಕ್ಷಿ ಸಮೇತ ಸಂಸದ ಪ್ರತಾಪ್ ಸಿಂಹ ಮೈಸೂರು ವಿವಿಯ ಕುಲಪತಿಗಳಿಗೆ ಪತ್ರ ಬರೆದು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಆ ಪತ್ರದ ಸಂಪೂರ್ಣ ಸಾರಾಂಶ ಇಲ್ಲಿದೆ.
ಕೆ-ಸೆಟ್ ಪರೀಕ್ಷೆ ಕೀ ಉತ್ತರಗಳು ತಪ್ಪಾಗಿ ಪ್ರಕಟ : ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ - ಮೈಸೂರು ವಿವಿ ಕುಲಪತಿ
ಕೆ-ಸೆಟ್ ಪರೀಕ್ಷೆಯ ಕೀ- ಉತ್ತರಗಳು ತಪ್ಪಾಗಿ ಪ್ರಕಟಗೊಂಡಿರುವ ಸಂಬಂಧ ಸಂಸದ ಪ್ರತಾಪ್ ಸಿಂಹ ಮೈಸೂರು ವಿವಿಯ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ..
ಕುಲಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪತ್ರ