ETV Bharat / state

ನೀವು ಪ್ರೆಸ್ ನೋಟ್ ರಿಲೀಸ್ ಮಾಡಕೂಡದು‌: ಮೈಸೂರು D.H.O ಗೆ ಸಚಿವ ಸುಧಾಕರ್ ವಾರ್ನಿಂಗ್ - mysore latest news updates

ವ್ಯಾಕ್ಸಿನ್ ವಿಚಾರದಲ್ಲಿ ನೀವು ಪ್ರೆಸ್ ನೋಟ್ ರಿಲೀಸ್ ಮಾಡಕೂಡದು‌. ಅದನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ತಾರೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಅವರು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಸಾದ್ ಅವರಿಗೆ ವಾರ್ನಿಂಗ್​ ಮಾಡಿದ್ದಾರೆ.

sudhakar
ಡಾ.ಕೆ.ಸುಧಾಕರ್ ವಾರ್ನಿಂಗ್
author img

By

Published : Jun 29, 2021, 3:32 PM IST

ಮೈಸೂರು: ವ್ಯಾಕ್ಸಿನ್ ವಿಚಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಸಾದ್ ಅವರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾರ್ನಿಂಗ್ ಮಾಡಿದ ಘಟನೆ ಇಂದು ನಗರದಲ್ಲಿ ನಡೆದಿದೆ‌.

ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಕೊರೊನಾ ನಿರ್ವಹಣೆ ಸಂಬಂಧ‌ ಅಧಿಕಾರಿಗಳೊಂದಿಗೆ ಸಭೆ ನಡೆಸುವಾಗ, ವರದಿ ನೀಡಲು ಮುಂದಾದ ಡಿಎಚ್ ಒ ಪ್ರಸಾದ್ ಅವರಿಗೆ, ವ್ಯಾಕ್ಸಿನ್ ವಿಚಾರದಲ್ಲಿ ನೀವು ಪ್ರೆಸ್ ನೋಟ್ ರಿಲೀಸ್ ಮಾಡಕೂಡದು‌. ಅದೆಲ್ಲವನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ತಾರೆ ಎಂದು ಸಭೆಯ ಆರಂಭದಲ್ಲೇ ಎಚ್ಚರಿಕೆ ನೀಡಿದರು.

ಡಾ.ಕೆ.ಸುಧಾಕರ್ ವಾರ್ನಿಂಗ್

ಇದನ್ನೂ ಓದಿ:SSLC ಪರೀಕ್ಷೆ ತೀರ್ಮಾನ ಹಿಂಪಡೆಯಿರಿ: ಸರ್ಕಾರಕ್ಕೆ ಹೆಚ್ ವಿಶ್ವನಾಥ್ ಆಗ್ರಹ

18 ವರ್ಷ ಮೇಲ್ಪಟ್ಟವರಿಗೆ ನಿನ್ನೆಯಷ್ಟೇ ಲಸಿಕೆ ದಾಸ್ತಾನು ಇಲ್ಲವೆಂದು ಪ್ರೆಸ್ ನೋಟ್ ರಿಲೀಸ್ ಮಾಡಿದ್ದ ಡಿಹೆಚ್‌ಒ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:'ಕೇಂದ್ರದ ಆರ್ಥಿಕ ಪ್ಯಾಕೇಜ್​ ಒಂದು ಕುಟುಂಬದ ದೈನಂದಿನ ಅಗತ್ಯತೆಗಳನ್ನೂ ಪೂರೈಸದು"

ETV Bharat Logo

Copyright © 2025 Ushodaya Enterprises Pvt. Ltd., All Rights Reserved.