ETV Bharat / state

ಅಕ್ರಮ ಮದ್ಯ ಮಾರಾಟ: ಅಂಗಡಿ ಸೀಜ್​ ಮಾಡಿ ಜಿಲ್ಲಾಧಿಕಾರಿ ಆರ್ಡರ್​​​​​​​​ - Mysore Latest Crime News

ಲಾಕ್​​​ಡೌನ್​​​​​​ ನಡುವೆಯೂ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವ ಜಿಲ್ಲಾಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮೇ.3 ವರೆಗೆ  ಮದ್ಯ ಮಾರಾಟ ನಿಷೇಧವಿದ್ದರೂ, ಏಕೆ ಮದ್ಯ ಮಾರಾಟ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಅಂಗಡಿಯನ್ನು ಸೀಜ್ ಮಾಡಿ ಎಂದು ಆದೇಶಿಸಿದ್ದಾರೆ.

Liquor sales in spite of lock-down ban
ಲಾಕ್ ಡೌನ್ ನಿಷೇಧದ ನಡುವೆಯೂ ಮದ್ಯ ಮಾರಾಟ: ಅಂಗಡಿ ಸೀಜ್​ ಮಾಡಿ ಜಿಲ್ಲಾಧಿಕಾರಿ ಆದೇಶ
author img

By

Published : Apr 23, 2020, 9:30 PM IST

ಕಲಬುರಗಿ: ನಗರದ ಮೇಟಗಳ್ಳಿಯಲ್ಲಿ ಲಾಕ್ ಡೌನ್ ನಿಷೇಧದ ನಡುವೆಯೂ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಲಾಕ್ ಡೌನ್ ನಿಷೇಧದ ನಡುವೆಯೂ ಮದ್ಯ ಮಾರಾಟ: ಅಂಗಡಿ ಸೀಜ್​ ಮಾಡಿ ಜಿಲ್ಲಾಧಿಕಾರಿ ಆದೇಶ
ಶೇಖರ್​ ಬಂಧಿತ ಆರೋಪಿ. ಲಾಕ್ ಡೌನ್ ನಿಷೇಧದ ನಡುವೆಯೂ ಕದ್ದು ಮುಚ್ಚಿ ಅಂಗಡಿಯಿಂದ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮಾಲೀಕ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಮೇ.3 ವರೆಗೆ ಮದ್ಯ ಮಾರಾಟ ನಿಷೇಧವಿದ್ದರೂ, ಏಕೆ ಮದ್ಯ ಮಾರಾಟ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಅಂಗಡಿಯನ್ನು ಸೀಜ್ ಮಾಡಿ ಎಂದು ಆದೇಶಿಸಿದರು.

ಆದೇಶದ ಅನ್ವಯ ಮದ್ಯದ ಅಂಗಡಿ ಮಾಲೀಕ ಶೇಖರ್​ನನ್ನು ವಶಕ್ಕೆ ಪಡೆದು ಅಬಕಾರಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.