ETV Bharat / state

ಸೋಲಾರ್ ಪ್ಲಾಂಟ್​​​ನಲ್ಲಿ ತಿರುಗಾಡಿದ ಚಿರತೆ: ವಿಡಿಯೋ ವೈರಲ್

author img

By

Published : Feb 11, 2021, 10:13 PM IST

ತಾಲೂಕಿನ ದೊಡ್ಡಬ್ಯಾಲಾಳು ಗ್ರಾಮದ ಬಳಿಯ ಸೋಲಾರ್ ಪ್ಲಾಂಟ್​​​​ನಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿ ಚಿರತೆ ಬಿಂದಾಸ್ ಆಗಿ ಓಡಾಡಿರುವ ದೃಶ್ಯವನ್ನು ನೌಕರರು ಮೊಬೈಲ್‌‌ನಲ್ಲಿ ಸೆರೆ ಹಿಡಿದಿದ್ದಾರೆ.

Leopard at Solar Plant in mysuru news
ಸೋಲಾರ್ ಪ್ಲಾಂಟ್ ನಲ್ಲಿ ತಿರುಗಾಡಿದ ಚಿರತೆ

ಮೈಸೂರು: ಪಿರಿಯಾಪಟ್ಟಣ ಪಟ್ಟಣ ತಾಲೂಕಿನ ‌ಸೋಲಾರ್ ಪ್ಲಾಂಟ್ ಪಾರ್ಕಿಂಗ್ ಸ್ಥಳದಲ್ಲಿಯೇ ಚಿರತೆ ಓಡಾಡಿ ಉದ್ಯೋಗಿಗಳಿಗೆ ಭೀತಿ ಹುಟ್ಟಿಸಿರುವ ಘಟನೆ ನಡೆದಿದೆ.

ಸೋಲಾರ್ ಪ್ಲಾಂಟ್​​​ನಲ್ಲಿ ತಿರುಗಾಡಿದ ಚಿರತೆ

ಓದಿ: ಅಪ್ರಾಪ್ತನಿಂದ ಬೈಕ್​ ಚಾಲನೆ: ಡಿವೈಡರ್​​ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು

ತಾಲೂಕಿನ ದೊಡ್ಡಬ್ಯಾಲಾಳು ಗ್ರಾಮದ ಬಳಿಯ ಸೋಲಾರ್ ಪ್ಲಾಂಟ್​​​​ನಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿ ಚಿರತೆ ಬಿಂದಾಸ್ ಆಗಿ ಓಡಾಡಿರುವ ದೃಶ್ಯವನ್ನು ನೌಕರರು ಮೊಬೈಲ್‌‌ನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆ ಓಡಾಟದಿಂದ ಸೋಲಾರ್ ಪ್ಲಾಂಟ್ ನೌಕರರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.