ETV Bharat / state

ಭೈರಪ್ಪ ಅವರ ಪರ್ವ ಕಾದಂಬರಿ ನಾಟಕ ರೂಪ ಮೂರೇ ದಿನದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?

ಮೈಸೂರಿನ ಕಲಾಮಂದಿರದಲ್ಲಿ ಮಾ. 12ರಿಂದ 14ರವರೆಗೆ ಎಸ್.ಎಲ್.ಭೈರಪ್ಪನವರ 'ಪರ್ವ' ಕಾದಂಬರಿಯನ್ನ ನಾಟಕ ರೂಪಕ್ಕಿಳಿಸಿ ಪ್ರದರ್ಶಿಸಲಾಯಿತು.

Lack of Money earned from Bhyrappa's parva Drama
ಭೈರಪ್ಪ ಅವರ ಪರ್ವ ನಾಟಕ ಮೂರೇ ದಿನದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?
author img

By

Published : Mar 18, 2021, 8:53 PM IST

Updated : Mar 18, 2021, 10:54 PM IST

ಮೈಸೂರು: ರಂಗಾಯಣ ಇತಿಹಾಸದಲ್ಲಿಯೇ ನಾಟಕದಿಂದ ಇದೇ ಮೊದಲ ಬಾರಿಗೆ ಬೃಹತ್ ಮೊತ್ತ ಕಲೆಕ್ಷನ್ ಆಗಿದೆ.

ಪದ್ಮಶ್ರೀ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯ ನಾಟಕ ಮೂರೇ ದಿನದ ಪ್ರದರ್ಶನದಲ್ಲಿ 7.50 ಲಕ್ಷ ರೂ‌. ಗಳಿಸಿದೆ.

ಮೈಸೂರಿನ ಕಲಾಮಂದಿರದಲ್ಲಿ ಮಾ. 12ರಿಂದ 14ರವರೆಗೆ ಎಸ್.ಎಲ್.ಭೈರಪ್ಪನವರ 'ಪರ್ವ' ಕಾದಂಬರಿಯನ್ನ ನಾಟಕ ರೂಪಕ್ಕಿಳಿಸಿ ಪ್ರದರ್ಶಿಸಲಾಯಿತು.

1000, 500, 250 ರೂ. ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಮೂರು‌ ದಿನದಲ್ಲಿ 2400 ಮಂದಿ ಪರ್ವ ನಾಟಕವನ್ನು ವೀಕ್ಷಣೆ ಮಾಡಿದ್ದಾರೆ. ಎಂಟೂವರೆ ಗಂಟೆಗಳ ಕಾಲ ಪರ್ವ ನಾಟಕ ಪ್ರದರ್ಶನಗೊಂಡರೂ ರಂಗ ಪ್ರೇಕ್ಷಕರು ಖುಷಿಯಿಂದಲೇ ನೋಡಿದ್ದಾರೆ.

ಭೈರಪ್ಪ ಅವರ ಪರ್ವ ಕಾದಂಬರಿ ನಾಟಕ ರೂಪ ಮೂರೇ ದಿನದಲ್ಲಿ ಗಳಿಸಿದ ಹಣವೆಷ್ಟು

ಇದರಿಂದ ಪರ್ವ ನಾಟಕದ ಕಲಾವಿದರಿಗೆ, ನಿರ್ದೇಶಕರಿಗೆ, ರಂಗಾಯಣ ನಿರ್ದೇಶಕರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ರಂಗಪ್ರೇಮಿಗಳ ಕೋರಿಕೆಯ ಮೇರೆಗೆ ರಂಗಾಯಣದ ಭೂಮಿಗೀತದಲ್ಲಿ ಪರ್ವ ನಾಟಕ ಮೂರು ದಿನ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಈಗಾಗಲೇ ಟಿಕೆಟ್ ಸೋಲ್ಡೌಟ್ ಆಗಿದೆ.

Last Updated : Mar 18, 2021, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.