ETV Bharat / state

ನಾಳೆ ನಡೆಯಲಿರುವ ಕೆಸೆಟ್​ ಪರೀಕ್ಷೆ ರದ್ದು

author img

By

Published : Apr 10, 2021, 1:04 PM IST

Updated : Apr 10, 2021, 1:17 PM IST

ಸಾರಿಗೆ ನೌಕರರ ಮುಷ್ಕರ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ.

KSET Exam cancel
ನಾಳೆ ನಡೆಯಲಿರುವ ಕೆಸೆಟ್​ ಪರೀಕ್ಷೆ ರದ್ದು

ಮೈಸೂರು: ನಾಳೆ ನಡೆಯಲಿರುವ ಕೆಸೆಟ್​ ಪರೀಕ್ಷೆ ರದ್ದು ಪಡಿಸಲಾಗಿದೆ.

ಕೆಸೆಟ್ ನಿಗದಿ ಪಡಿಸಿದಂತೆ ಏಪ್ರಿಲ್ 11 ರ ಭಾನುವಾರ ನಿಗದಿಪಡಿಸಿದ ಕೇಂದ್ರದಲ್ಲಿ ಪರೀಕ್ಷೆ ರದ್ದುಗೊಳಿಸಲಾಗಿದೆ.

‌ಸಾರಿಗೆ ನೌಕರರ ಮುಷ್ಕರ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

Last Updated : Apr 10, 2021, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.