ETV Bharat / state

ಕೋಳಿ ಅನೈರ್ಮಲ್ಯ ಗಲಾಟೆ,ವೃದ್ಧೆ ಮೇಲೆ ಹಲ್ಲೆ ನಡೆಸಿ ಹತ್ಯೆ

ಮೆನ ಸುತ್ತಮುತ್ತ ಕೋಳಿಗಳಿಂದ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು,ವೃದ್ಧೆಯೊಬ್ಬರನ್ನು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ಕೋಳಿ ಜಗಳಕ್ಕೆ ವೃದ್ದೆ ಬಲಿ
author img

By

Published : May 24, 2019, 8:10 PM IST

ಮೈಸೂರು: ಕೋಳಿಗಳು ಅನೈರ್ಮಲ್ಯ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ವೃದ್ಧೆಯೊಬ್ಬರನ್ನು ಬಲಿ ಪಡೆದುಕೊಂಡ ಘಟನೆ ನಂಜನಗೂಡು ತಾಲ್ಲೂಕಿನ ತಾಯೂರಿನಲ್ಲಿ ನಡೆದಿದೆ.

ಕೋಳಿ ಜಗಳಕ್ಕೆ ವೃದ್ದೆ ಬಲಿ

ಬಾಯಿ ಮಾತಿನ ಜಗಳ ವಿಕೋಪಕ್ಕೆ ಹೋಗಿದ್ದು, ದೇವಿಕಾ ಮತ್ತು ಸುಬ್ಬಮ್ಮ ವೃದ್ಧೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ತಾಯಮ್ಮ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಬಿಳಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Intro:ಮೈಸೂರು: ಕೋಳಿ ಗಲೀಜಿನ‌ ವಿಚಾರಕ್ಕೆ ನಡೆದ ಕೋಳಿ‌ ಜಗಳದಲ್ಲಿ ವೃದ್ಧೆಯೊಬ್ಬರು ಬಲಿ ಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ತಾಯೂರಿನಲ್ಲಿ ನಡೆದಿದೆ.
Body:

ಹೀಗೆ ಕೋಳಿ‌ ಜಗಳಕ್ಕೆ ಬಲಿಯಾದ ವೃದ್ಧೆ ತಾಯಮ್ಮ (೭೦) ವರ್ಷ ಈಕೆ ನಂಜನಗೂಡು ತಾಲ್ಲೂಕಿನ ತಾಯೂರು ಗ್ರಾಮದವರು ಜೀವನ ನಿರ್ವಹಣೆಗಾಗಿ ತನ್ನ ಚಿಕ್ಕ ಮನೆಯಲ್ಲಿ ೫೦ ಕೋಳಿಗಳನ್ನು ಸಾಕಿದ್ದರು.
ಆ ಕೋಳಿಗಳು ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಗಲೀಜು ಮಾಡುತ್ತಿದ್ದವು ಇದರಿಂದ ಅಕ್ಕ ಪಕ್ಕದ ಮನೆಯವರಾದ ದೇವಿಕಾ ಮತ್ತು ಸುಬ್ಬಮ್ಮ ಎಂಬುವರು ಈ ವಿಚಾರಕ್ಕೆ ತಾಯಮ್ಮನ ಜೊತೆ ಜಗಳವಾಡಿದ್ದು ಬಾಯಿ ಮಾತಿನ ಜಗಳ ವಿಕೋಪಕ್ಕೆ ಹೋಗಿ ಈ ಮಹಿಳೆಯರು ತಾಯಮ್ಮನ ದೈಹಿಕ ಹಲ್ಲೆ ನಡೆಸಿದ್ದು ಹಲ್ಲೆಯಿಂದ ಸ್ಥಳದಲ್ಲೇ ತಾಯಮ್ಮ ಮರಣ ಹೊಂದಿದ್ದಾರೆ.
ಈ ಸಂಬಂಧ ವಿಚಾರ ತಿಳಿದು ಸ್ಥಳಕ್ಕೇ ಆಗಮಿಸಿದ ಬಿಳಿಗೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಹಲ್ಲೆ ನಡೆಸಿದ ಮಹಿಳೆಯರು ಪರಾರಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.