ಮೈಸೂರು: ಕೊರೊನಾ ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ರಾತ್ರಿ ವೇಳೆ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆ, ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ವೇಳೆಯನ್ನು ಬದಲಿಸಲಾಗಿದೆ.
ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ, ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಈ ಹಿನ್ನೆಲೆ ರೈಲ್ವೆ ಮುಂಗಡ ಬುಕಿಂಗ್ ಅನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇಂದಿನಿಂದ ವೇಳೆಯನ್ನು ಬದಲಾವಣೆ ಮಾಡಲಾಗಿದೆ.
-
Due to curfew Imposed in the Karnataka from 08.00PM to 05.00AM in the wake of COVID-19 The Reservation office at Mysuru, Shivamogga, Davangere Hassan and Arsikere will work from 09.00 AM to 06.00 PM in Mysuru Division w.e f 29.06.2020 until further advice. @SWRRLY @RailMinIndia
— DRM Mysuru (@DrmMys) June 29, 2020 " class="align-text-top noRightClick twitterSection" data="
">Due to curfew Imposed in the Karnataka from 08.00PM to 05.00AM in the wake of COVID-19 The Reservation office at Mysuru, Shivamogga, Davangere Hassan and Arsikere will work from 09.00 AM to 06.00 PM in Mysuru Division w.e f 29.06.2020 until further advice. @SWRRLY @RailMinIndia
— DRM Mysuru (@DrmMys) June 29, 2020Due to curfew Imposed in the Karnataka from 08.00PM to 05.00AM in the wake of COVID-19 The Reservation office at Mysuru, Shivamogga, Davangere Hassan and Arsikere will work from 09.00 AM to 06.00 PM in Mysuru Division w.e f 29.06.2020 until further advice. @SWRRLY @RailMinIndia
— DRM Mysuru (@DrmMys) June 29, 2020
ನೈರುತ್ಯ ರೈಲ್ವೆ ವಿಭಾಗದಲ್ಲಿ ಬರುವ ಮೈಸೂರು, ಶಿವಮೊಗ್ಗ , ದಾವಣಗೆರೆ, ಹಾಸನ ಮತ್ತು ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಇದು ಇಂದಿನಿಂದ ಜಾರಿಯಲ್ಲಿ ಇರುತ್ತದೆ ಎಂದು ಡಿ.ಆರ್.ಎಂ ಅರ್ಪಣ ಗರ್ಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.