ETV Bharat / state

ಪರಿವಾರ-ತಳವಾರ ಸಮುದಾಯ ಎಸ್​​​ಟಿಗೆ ಸೇರಿಸುತ್ತೇನೆ: ಶ್ರೀರಾಮುಲು ಭರವಸೆ

ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಚಿವ ಶ್ರೀರಾಮುಲು, ಕಲ್ ಕೂಡಿಕೆ ಗ್ರಾಮಸ್ಥರಲ್ಲಿ ಪರಿವಾರ-ತಳವಾರ ಸಮುದಾಯವನ್ನು ಎಸ್​​ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ.

SriRamulu
ಪರಿವಾರ-ತಲವಾರ ಸಮುದಾಯಕ್ಕೆ ಭರವಸೆ ನೀಡಿದ ರಾಮುಲು
author img

By

Published : Nov 27, 2019, 5:41 PM IST

ಮೈಸೂರು: ಮುಂದಿನ ತಿಂಗಳೊಳಗೆ ಪರಿವಾರ-ತಳವಾರ ಸಮುದಾಯವನ್ನು ಎಸ್​ಟಿ ಸಮುದಾಯಕ್ಕೆ ಸೇರಿಸುವಂತಹ ಕೆಲಸ‌ ಮಾಡಿಕೊಡುತ್ತೇನೆ ಎಂದು ಸಚಿವ ಶ್ರೀರಾಮುಲು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಸಚಿವ ಶ್ರೀರಾಮುಲು

ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಸಚಿವ ಶ್ರೀರಾಮುಲು, ಒಂದು ವಾರದಿಂದ ಹುಣಸೂರಿನಲ್ಲೇ ಠಿಕಾಣಿ ಹೂಡಿದ್ದು, ಇಂದು ಕಲ್ ಕೂಡಿಕೆ ಗ್ರಾಮದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತಾನಾಡಿದರು. ಪರಿವಾರ-ತಳವಾರ ಸಮುದಾಯವನ್ನು ಎಸ್​​ಟಿ ಸಮುದಾಯಕ್ಕೆ ಸೇರಿಸಬೇಕು ಎಂದು ಪಾರ್ಲಿಮೆಂಟ್​​ನಲ್ಲಿ ಚರ್ಚೆ ಮಾಡಿ, ಮುಂದಿನ ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳ್ಳುವಂತೆ ಕೆಲಸ ಮಾಡಿಕೊಡುತ್ತೇನೆ ಎಂದರು.

Intro:ಮೈಸೂರು: ಮುಂದಿನ ತಿಂಗಳೊಳಗೆ ಪರಿವಾರ ಮತ್ತು ತಲವಾರ ಸಮುದಾಯವನ್ನು ಎಸ್.ಟಿ ಸಮುದಾಯಕ್ಕೆ ಸೇರಿಸುವಂತಹ ಕೆಲಸ‌ ಮಾಡಿಕೊಡುತ್ತೇನೆ ಎಂದು ಸಚಿವ ಶ್ರೀ ರಾಮುಲು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.Body:

ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಪಣತೊಟ್ಟಿರುವ ಸಚಿವ ಶ್ರೀ ರಾಮುಲು ಕಳೆದ ಒಂದು ವಾರದಿಂದ ಹುಣಸೂರಿನಲ್ಲೇ ಇದ್ದು , ಇಂದು ಕ್ಷೇತ್ರದ ೧೭ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿರುವ ಸಚಿವರು ಕಲ್ ಕೂಡಿಕೆ ಗ್ರಾಮದಲ್ಲಿ ಭವ್ಯ ಸ್ವಾಗತ ನೀಡಿದರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತಾನಾಡಿದ ಸಚಿವರು ಪರಿವಾರ ಮತ್ತು ತಲಾವಾರ ಸಮುದಾಯವನ್ನು ಎಸ್.ಟಿ ನಲ್ಲಿ ಸೇರಿಸಬೇಕು ಎಂದು ಪಾರ್ಲಿಮೆಂಟ್ ನಲ್ಲಿ ಚರ್ಚೆ ಮಾಡಿ,ಮುಂದಿನ ತಿಂಗಳೊಳಗೆ ಆ ಪರಿವಾರ ಮತ್ತು ತಲವಾರ ಸಮುದಾಯವನ್ನು ಎಸ್.ಟಿ ಸಮುದಾಯಕ್ಕೆ ಸೇರಿಸುವಂತಹ ಕೆಲಸ ನಾನು ಮಾಡಿಕೊಡುತ್ತೇನೆ. ಎಲ್ಲರೂ ನಮಗೆ ಆರ್ಶಿವಾದ ಮಾಡಿ , ಭಾರತೀಯ ಜನತಾ ಪಾರ್ಟಿಗೆ ಆರ್ಶಿವಾದ ಮಾಡಿ. ೭.೩೦% ಮೀಸಲಾತಿಯನ್ನು ವಾಲ್ಮೀಕಿ ಸಮುದಾಯಕ್ಕೆ ಮಾಡಿಕೊಡುತ್ತೇನೆ ಎಂದು ಸಚಿವ ಶ್ರೀ ರಾಮುಲು ಭಾಷಣದ ಸಂದರ್ಭದಲ್ಲಿ ಭರವಸೆ ನೀಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.